ಆಕೆಯನ್ನು ಬಿಟ್ಟಿರಲಾರೆ ಎಂದು ಪ್ರೀತಿ ಮಾಡಿದ, ಆಕೆಯು ಅಷ್ಟೇ, ಈತನೇ ಸರ್ವಸ್ವ ಅಂತ ಕೊಟ್ಟೆ ಬಿಟ್ಟಳು. ಆದರೆ ಕೆಲವೇ ದಿನಕ್ಕೆ ಏನಾಯ್ತು ಗೊತ್ತೇ? ಆಕೆಗೆ ಸತ್ಯ ಗೊತ್ತಾದಾಗ ಏನಾಗಿ ಬಿಡ್ತು ಗೊತ್ತೇ??

ಈಗಿನ ಕಾಲದಲ್ಲಿ ಜನರು ಪ್ರೀತಿಯ ಅರ್ಥವನ್ನು ಮರೆತಿದ್ದಾರೆ, ಪ್ರೀತಿಯನ್ನು ತಮಗೆ ಇಷ್ಟಬಂದ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಈಗಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಪ್ರೀತಿ ಯಾವಾಗ ಶುರುವಾಗುತ್ತದೆ, ಯಾವಾಗ ಬ್ರೇಕಪ್ ಆಗುತ್ತದೆ ಎಂದು ಊಹೆ ಮಾಡಲು ಆಗೋದಿಲ್ಲ. ಇಂಥಹ ಸುಳ್ಳಿನ ಪ್ರೀತಿಯಲ್ಲಿ ಮೋಸ ಹೋಗಿ, ಜೀವನವನ್ನೇ ಹಾಳು ಮಾಡಿಕೊಂಡ ಸಾಕಷ್ಟು ಜನರಿದ್ದಾರೆ. ಇಂಥದ್ದೊಂದು ಘಟನೆ ಇತ್ತೀಚೆಗೆ ನಿಜಾಮಾಬಾದ್ ನಲ್ಲಿ ನಡೆದಿದೆ. ಇಲ್ಲಿ ರಾಜೇಶ್ವರಿ ಎನ್ನುವ 19 ವರ್ಷದ ಹುಡುಗಿಗೆ ಅಭಿಲಾಶ್ ಎನ್ನುವ ಹುಡುಗನ ಪರಿಚಯವಾಯಿತು.

ಇಬ್ಬರ ನಡುವೆ ಸ್ನೇಹ ಶುರುವಾಗಿ, ಬಳಿಕ ಪ್ರೀತಿಸಲು ಶುರು ಮಾಡಿದ್ದರು. ಇವರಿಬ್ಬರು ಮದುವೆ ಆಗಬೇಕು ಎಂದು ನಿರ್ಧರಿಸಿದರು, ಆದರೆ ಮದುವೆಗಿಂತ ಮೊದಲು ಚೆನ್ನಾಗಿ ಹಣ ಸಂಪಾದನೆ ಮಾಡಬೇಕು ಎಂದು ರಾಜೇಶ್ವರಿ ಹೈದರಾಬಾದ್ ಗೆ ಹೋಗಿ ಒಂದು ಚಿನ್ನದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಬೇರೆ ಊರಿಗೆ ಹೋಗಿದ್ದರು ಸಹ ಇವರಿಬ್ಬರ ನಡುವೆ ಕಾಂಟ್ಯಾಕ್ಟ್ ಇತ್ತು. ಆಗಾಗ ಫೋನಿನಲ್ಲಿ ಮಾತನಾಡುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಅಭಿಲಾಶ್ ವರ್ತನೆ ಬದಲಾಯಿತು, ಅವನು ಇನ್ನೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಇದರಿಂದ ರಾಜೇಶ್ವರಿಯನ್ನು ಅವಾಯ್ಡ್ ಮಾಡುವುದಕ್ಕೆ ಶುರು ಮಾಡಿದ, ಆಕೆ ಕಾಲ್ ಮಾಡಿದರೆ ಬಯ್ಯುತ್ತಿದ್ದ, ರೇಗಾಡಿ ಕಾಲ್ ಕಟ್ ಮಾಡುತ್ತಿದ್ದ. ಇದನ್ನು ಓದಿ..ಮಾಡಿದ ಸಾಲ ತೀರಿಸಲು, ಶ್ರೀ ದೇವಿ ಮಗಳು ಮಾಡುತ್ತಿರುವ ಕೆಲಸ ಏನು ಗೊತ್ತೇ? ಟಾಪ್ ನಟಿಯ ಮಗಳ ಬಾಳಲ್ಲಿ ಏನಾಗಿದೆ ಗೊತ್ತೇ??

coup wom 52

ಇದರಿಂದ ರಾಜೇಶ್ವರಿಗೆ ಬೇಸರವಾಗಿ ಅವನನ್ನು ನೇರವಾಗಿ ಭೇಟಿ ಮಾಡೋಣ ಎಂದು ತನ್ನ ಊರಿಗೆ ಬಂದಳು, ಅಲ್ಲಿ ನೋಡಿದರೆ ಅಭಿಲಾಶ್ ಮತ್ತೊಬ್ಬ ಹುಡುಗಿಯ ಜೊತೆಗೆ ಇದ್ದ, ಇದರಿಂದ ರಾಜೇಶ್ವರಿ ಮನಸ್ಸಿಗೆ ತುಂಬಾ ನೋವಾಯಿತು. ಮತ್ತೊಬ್ಬ ಹುಡುಗಿಯ ಜೊತೆಗೆ ಯಾಕಿದ್ದೀಯಾ ಎಂದು ಕೇಳಿದ್ದಕ್ಕೆ, ನನಗೂ ನಿನಗೂ ಯಾವುದೇ ಸಂಬಂಧ ಇಲ್ಲ ಎಂದು ಅಭಿಲಾಶ್ ಹೇಳಿದ್ದು, ಇದರಿಂದ ರಾಜೇಶ್ವರಿ ಮನಸ್ಸಿಗೆ ನೋವಾಗಿ, ಆಕೆ ಮಾರ್ಚ್ 29ರಂದು ಪ್ರಾಣವನ್ನೇ ಕಳೆದುಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆಕೆ ಪ್ರಜ್ಞೆ ಇಲ್ಲದೆ ಇರುವುದನ್ನು ಅಕ್ಕಪಕ್ಕದವರು ನೋಡಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲ ಕೊಡದೆ ಶನಿವಾರ ವಿಧಿವಶಳಾಗಿದ್ದಾಳೆ. ಈ ರೀತಿ ಆದ ನಂತರ ಆಕೆಯ ತಾಯಿ ಪೊಲೀಸರ ಬಳಿ ದೂರು ನೀಡಿದ್ದು, ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ.. ಇದನ್ನು ಓದಿ..ಇಂಟರ್ನೆಟ್ ನಲ್ಲಿ ಆಂಟಿ ಗಳಿಗಾಗಿ ಪದೇ ಪದೇ ಹುಡುಕಾಟ ನಡೆಸಿದ ಹುಡುಗ: ಕೊನೆಗೂ ಆಂಟಿ ಸಿಕ್ಕೇ ಬಿಟ್ಟಳು, ಆದರೆ ಆಮೇಲೆ ಏನಾಯ್ತು ಗೊತ್ತೇ?

Comments are closed.