ಏನೇ ಆದರೂ ಬುದ್ದಿ ಬಿಡದ ರೋಹಿತ್: ಆರ್ಸಿಬಿ ತಂಡದ ವಿರುದ್ಧ ಹೀನಾಯವಾಗಿ ಸೋತ ಬಳಿಕ, ಕೊಹ್ಲಿ ಬಳಿ ಮಾಡಿದ್ದೇನು ಗೊತ್ತೇ? ಫ್ಯಾನ್ಸ್ ಅಂತೂ ಫುಲ್ ಗರಂ.

ಐಪಿಎಲ್16ರ ಆವೃತ್ತಿ ಶುರುವಾಗಿದ್ದು, ನಮ್ಮ ಆರ್ಸಿಬಿ ತಂಡ ಮೊದಲ ಪಂದ್ಯದಲ್ಲೇ ಭರ್ಜರಿ ಯಶಸ್ಸು ಪಡೆಡಿದೆ. ಸಾಮಾನ್ಯವಾಗಿ ಆರ್ಸಿಬಿ ತಂಡ ಮೊದಲ ಪಂದ್ಯವನ್ನು ದೇವರಿಗೆ ಅರ್ಪಿಸುತ್ತಾರೆ ಎನ್ನುತ್ತಿದ್ದ ಮಾತನ್ನು ಈಗ ಆರ್ಸಿಬಿ ಸುಳ್ಳು ಮಾಡಿದೆ, ಇನ್ನು ಮುಂಬೈ ತಂಡ ಕೂಡ 11 ವರ್ಷಗಳಿಂದ ಮೊದಲ ಪಂದ್ಯವನ್ನು ಸೋಲುತ್ತಲೇ ಬಂದಿತ್ತು, ಅದನ್ನೇ ಈಗ ಮುಂದುವರೆಸಿಕೊಂಡು ಹೋಗಿದೆ. ಮೊದಲ ಪಂದ್ಯದಲ್ಲಿ ಆರ್ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಅವರ ಅದ್ಭುತ ಪ್ರದರ್ಶನ ಆರ್ಸಿಬಿ ತಂಡಕ್ಕೆ ಜಯ ತಂದುಕೊಟ್ಟಿದೆ..

ಆರ್ಸಿಬಿ ತಂಡದ ಸ್ಫೋಟಕ ಬೌಲಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನಕ್ಕೆ ತತ್ತರಿಸಿದ ಮುಂಬೈ ತಂಡವು 171 ರನ್ ಗಳಿಸಿ, 172 ರನ್ ಗಳ ಗುರಿಯನ್ನು ಆರ್ಸಿಬಿ ತಂಡಕ್ಕೆ ನೀಡಿತು. ಬ್ಯಾಟಿಂಗ್ ನಲ್ಲಿ ಆರಂಭದಿಂದಲೇ ಅಬ್ಬರಿಸಿದ ಫಾಫ್ ಅವರು 43 ಎಸೆತಗಳಲ್ಲಿ 73 ರನ್ ಗಳಿಸಿದರೆ, ವಿರಾಟ್ ಅವರು 49 ಎಸೆತಗಳಲ್ಲಿ 82 ರನ್ಸ್ ಗಲ್ಸಿ ಅಜೆಯರಾಗಿ ಉಳಿದರು. ವಿರಾಟ್ ಅವರು ಸಿಕ್ಸರ್ ಭಾರಿಸುವ ಮೂಲಕ ಕ್ಲಾಸಿ ಆಗಿ ಫಿನಿಷ್ ಮಾಡಿದರು. ಆರ್ಸಿಬಿ ವಿರುದ್ಧ ಮುಂಬೈ ತಂಡ ಹೀನಾಯವಾಗಿ ಸೋತ ನಂತರ, ಮುಂಬೈ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿ ಅವರ ಹತ್ತಿರ ಬಂದಿದ್ದಾರೆ. ಇದನ್ನು ಓದಿ..Cricket News: ಈ ಬಾರಿಯ ಐಪಿಎಲ್ ನಲ್ಲಿ ಬಂದಿದೆ ಬಾರಿ ಹೊಸ ನಿಯಮಗಳು, ಟಾಪ್ 5 ಹೊಸ ನಿಯಮಗಳನ್ನು ಕೇಳಿದರೆ, ಶೇಕ್ ಆಗ್ತೀರಾ. ಏನು ಗೊತ್ತೇ??

rcb vs mi after match ipl kannada news

ವಿರಾಟ್ ಅವರಿಗೆ ಹಗ್ ಮಾಡಿ, ಬಹಳ ಚೆನ್ನಾಗಿ ಆಟವಾದಿದ್ದೀರಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ವಿರಾಟ್ ಅವರನ್ನು ರೋಹಿತ್ ಅವರು ಹಗ್ ಮಾಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಮುಂಬೈ ತಂಡದ ಅಭಿಮಾನಿಗಳು ಹಾಗೂ ನೆಟ್ಟಿಗರು, ನಿಮ್ಮ ಸ್ನೇಹ ಹೊರಗಡೆ ಇರಲಿ, ಮೈದಾನದಲ್ಲಿ ಸ್ನೇಹ ಪ್ರದರ್ಶನ ಬೇಡ ಎಂದು ಹೇಳುತ್ತಿದ್ದಾರೆ. ರೋಹಿತ್ ಶರ್ಮಾ ಅವರ ಅಭಿಮಾನಿಗಳು ಈ ರೀತಿ ಹೇಳುತ್ತಿರೋದು ಯಾಕೆಎಂದು ಗೊತ್ತಿಲ್ಲ, ಆರ್ಸಿಬಿ ವಿರುದ್ಧ ಮುಂಬೈ ಸೋತಿರುವುದಕ್ಕೆ ಪಾಪ ಉರಿದುಕೊಂಡು ಹೀಗೆ ಹೇಳುತ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Cricket News: ಐಪಿಎಲ್ ಆರಂಭಕ್ಕೂ ಮುನ್ನವೇ ಆರ್ಸಿಬಿ ತಂಡಕ್ಕೆ ಡಬಲ್ ಬಿಗ್ ಶಾಕ್; ನಡುಗಿದ ಬೆಂಗಳೂರು. ಶೇಕ್ ಆಗುತ್ತಿರುವ ತಂಡ ಕಪ್ ಗೆಲ್ಲಲು ಸಾಧ್ಯನಾ??

Comments are closed.