ಈ ಬಾರಿ ಹೊಸ ಮತ್ತೊಮ್ಮೆ ಟ್ವಿಸ್ಟ್ ಕೊಟ್ಟ ರಶ್ಮಿಕಾ: ಈ ಬಾರಿ ನೇರವಾಗಿ ಎರಡು ಮಕ್ಕಳ ತಂದೆ ಮೇಲೆ ಕ್ರಶ್ ಆಗಿದೆ ಎಂದಿದ್ದು ಯಾರ ಬಗ್ಗೆ ಗೊತ್ತೇ? ಆ ಅದೃಷ್ಟವಂತ ನಟ ಯಾರು ಗೊತ್ತೇ??
ನಟಿ ರಶ್ಮಿಕಾ ಮಂದಣ್ಣ ಅವರು ನ್ಯಾಷನಲ್ ಕ್ರಶ್, ಇಂದು ಅವರಿಗೆ ದೇಶದ ಎಲ್ಲೆಡೆ ಅಭಿಮಾನಿಗಳಿದ್ದಾರೆ. ಎಲ್ಲರೂ ಶ್ರೀವಲ್ಲಿ, ಲಿಲ್ಲಿ ಎಂದು ರಶ್ಮಿಕಾ ಅವರನ್ನು ಕರೆಯುತ್ತಾರೆ. ಅಭಿಮಾನಿಗಳ ವಿಶೇಷವಾಗಿ ಯಂಗ್ ಜೆನೆರೇಷನ್ ನ ಹುಡುಗರ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ಅವರಿಗೆ ಚೈಲ್ಡ್ ಹುಡ್ ಇಂದಲು ಒಬ್ಬ ನಟನ ಮೇಲೆ ಕ್ರಶ್ ಇದೆಯಂತೆ. ಅವರೊಡನೆ ಸಿನಿಮಾ ಮಾಡಬೇಕು ಎನ್ನುವ ಆಸೆ ಕೂಡ ಇದೆ. ಆ ನಟ ಯಾರು ಗೊತ್ತಾ?
ಬಹಳಷ್ಟು ಹುಡುಗರ ಕ್ರಶ್ ರಶ್ಮಿಕಾ ಮಂದಣ್ಣ, ಇವರು ವಿಜಯ್ ದೇವರಕೊಂಡ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಷಯ ಹೊರಬಂದಾಗ ಅದೆಷ್ಟು ಹುಡುಗರ ಹಾರ್ಟ್ ಒಡೆದು ಹೋಗಿತ್ತು ಎಂದು ಹೇಳುವುದು ಕಷ್ಟ. ಸಾಲು ಸಾಲು ಸಿನಿಮಾಗಳಲ್ಲಿ, ಕಾರ್ಯಕ್ರಮಗಳಲ್ಲಿ ಬಿಡುವಿಲ್ಲದೆ ಪಾಲ್ಗೊಳ್ಳುತ್ತಿರುವ ರಶ್ಮಿಕಾ ಅವರಿಗೆ ಆ ಒಬ್ಬ ನಟನ ಮೇಲೆ ಕ್ರಶ್ ಇದೆ, ಅಸಲೊ ವಿಷಯ ಏನು ಅಂದ್ರೆ, ಆ ನಟನಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ. ಹುಡುಗರೆಲ್ಲರು ಯಾರಪ್ಪಾ ಆ ನಟ ಎಂದು ಕುತೂಹಲರಾಗಿದ್ದರು. ಇದನ್ನು ಓದಿ..ಖ್ಯಾತ ನಟಿ ಜಾಕ್ವೆಲಿನ್ ಗೆ ಮುತ್ತು ಕೊಟ್ಟ ಮೇಲೆ, ನಟ ಸಲ್ಮಾನ್ ಖಾನ್ ಮಾಡಿದ್ದೇನು ಗೊತ್ತೇ? ಯಪ್ಪಾ ಮುತ್ತು ಕೊಟ್ಟ ಮೇಲೆ ಇಂಗೆಲ್ಲ ಮಾಡ್ತಾರಾ??

ರಶ್ಮಿಕಾ ಅವರ ಕ್ರಶ್ ಮತ್ಯಾರು ಅಲ್ಲ, ತಮಿಳಿನ ಖ್ಯಾತ ನಟ ದಳಪತಿ ವಿಜಯ್. ಇವರಂದ್ರೆ ರಶ್ಮಿಕಾ ಅವರಿಗೆ ತುಂಬಾ ಇಷ್ಟ, ವಿಜಯ್ ಅವರೊಡನೆ ನಟಿಸಬೇಕು ಎಂದು ಬಹಳ ಆಸೆ ಇದೆ ಎಂದು ಹಲವು ಇಂಟರ್ವ್ಯೂಗಳಲ್ಲಿ ಕೂಡ ಹೇಳಿಕೊಂಡಿದ್ದರು. ವಾರಿಸು ಸಿನಿಮಾ ಮೂಲಕ ರಶ್ಮಿಕಾ ಅವರ ಆಸೆ ಈಡೇರಿದೆ, ಸಿನಿಮಾ ಹಿಟ್ ಆಗಿದ್ದು, ಇವರಿಬ್ಬರ ಜೋಡಿ ಜನರಿಗೂ ಸಹ ಇಷ್ಟವಾಯಿತು. ವಾರಿಸು ಸಿನಿಮಾ ಮುಹೂರ್ತದ ಸಮಯದಲ್ಲಿ ಸಹ ರಶ್ಮಿಕಾ ಅವರು ವಿಜಯ್ ಅವರಿಗೆ ದೃಷ್ಟಿ ತೆಗೆದಿರುವ ಫೋಟೋಗಳು ವೈರಲ್ ಆಗಿದ್ದವು. ಇದನ್ನು ಓದಿ..ಚೈತನ್ಯ ಏನೇ ಮಾಡಿದರೂ ಡೈವೋರ್ಸ್ ಕೊಡಲ್ಲ ಅಂತಿದ್ದ ಸಮಂತಾ, ಅದೊಂದು ಕೆಳ ಮಟ್ಟದ ಮಾತು ಕೇಳಿ ಡೈವೋರ್ಸ್ ಕೊಟ್ಟದ್ದು. ಅದೆಂತಹ ಮಾತು ಗೊತ್ತೇ??
Comments are closed.