ಡೈವೋರ್ಸ್ ಕೊಡುವಾಗ ಗಂಡ ಬಿಕ್ಷುಕನಾಗಿದ್ರೂ, ಹೆಂಡತಿಗಾಗಿ ಏನೆಲ್ಲಾ ಮಾಡಬೇಕು ಗೊತ್ತೇ? ಕಾನೂನು ಏನು ಹೇಳುತ್ತಿದೆ ಗೊತ್ತೇ?
ಮದುವೆ ನಡೆದ ಹೆಂಡತಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಗಂಡನದ್ದು, ತಾಯಿ ಮನೆಯಿಂದ ಗಂಡನ ಮನೆಗೆ ಬರುವ ಹೆಂಡತಿಯನ್ನು ಗಂಡನೆ ನೋಡಿಕೊಳ್ಳಬೇಕು, ಆಕೆಯ ಬೇಕುಬೇಡಗಳನ್ನು ಆಲಿಸಿ, ಅವುಗಳನ್ನು ನೆರವೇರಿಸಬೇಕು. ಅದೇ ರೀತಿ ವಿಚ್ಛೇದನ ಪಡೆಯುವಾಗ, ಗಂಡನಿಂದ ಜೀವನಾಂಶವನ್ನು ಹೆಂಡತಿಗೆ ಕೊಡಿಸಲಾಗುತ್ತದೆ. ಒಂದು ವೇಳೆ ಗಂಡ ಶ್ರೀಮಂತ, ಹಣವಂತನಾಗಿದ್ದರೆ ಹಣ ಕೊಡುವುದು ಸುಲಭ. ಆದರೆ ಈಗ ಪಂಜಾಬ್ ಮತ್ತು ಹರಿಯಾಣ ಕೋರ್ಟ್ ನಲ್ಲಿ ಸಾಮಾನ್ಯ ಕೆಲಸದ ಗಂಡನಾದರು ಕೆಲವು ಕೆಲಸ ಮಾಡಲೇಬೇಕು ಎಂದು ಕೋರ್ಟ್ ಆದೇಶ ನೀಡಿದೆ. ಅದು ಏನು ಕೆಲಸ ಗೊತ್ತಾ?
ಅಲ್ಲಿನ ಜಡ್ಜ್ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣ ಮಹಿಳೆಯೊಬ್ಬರು ಹಾಕಿದ ಕೇಸ್ ಆಗಿದೆ. ವಿಚ್ಛೇದನಕ್ಕಾಗಿ ಹಿಂದೂ ಕಾಯ್ದೆಯ ಸೆಕ್ಷನ್ 24ರ ಅಡಿ, ತಿಂಗಳಿಗೆ 15 ಸಾವಿರ ಜೀವನಾಂಶ ಹಾಗೂ ವೆಚ್ಚಕ್ಕೆ 11 ಸಾವಿರ ಕೊಡಬೇಕು ಎಂದು ಅರ್ಜಿ ಹಾಕಿದ್ದರು. ಅದನ್ನು ಪರಿಶೀಲಿಸಿದ ಕೋರ್ಟ್, ತಿಂಗಳಿಗೆ 5 ಸಾವಿರ ಜೀವನಾಂಶ, 5,500 ವೆಚ್ಚಕ್ಕೆ ಕೊಡಬೇಕು ಎಂದು ಆದೇಶ ನೀಡಿತು. ಕೋರ್ಟ್ ನ ಆದೇಶ ಪ್ರಶ್ನಿಸಿ ಮಹಿಳೆಯ ಗಂಡ ಅರ್ಜಿ ಹಾಕಿದ್ದರು. ಆಗ
ಅಲ್ಲಿನ ಜಡ್ಜ್ ಆಗಿರುವ ಹೆಚ್.ಎಸ್. ಮದನ್ ಅವರು ಈ ಕೇಸ್ ಅನ್ನು ಪರಿಶೀಲಿಸಿ, ಪತಿಯ ಪ್ರಶ್ನೆಯನ್ನು ವಜಾಗೊಳಿಸಿ ಬೇರೆ ತೀರ್ಪು ನೀಡಿದ್ದಾರೆ.. ಇದನ್ನು ಓದಿ..ಖ್ಯಾತ ನಟಿ ಜಾಕ್ವೆಲಿನ್ ಗೆ ಮುತ್ತು ಕೊಟ್ಟ ಮೇಲೆ, ನಟ ಸಲ್ಮಾನ್ ಖಾನ್ ಮಾಡಿದ್ದೇನು ಗೊತ್ತೇ? ಯಪ್ಪಾ ಮುತ್ತು ಕೊಟ್ಟ ಮೇಲೆ ಇಂಗೆಲ್ಲ ಮಾಡ್ತಾರಾ??

ಹೆಚ್.ಎಸ್.ಮದನ್ ಅವರ ನೇತೃತ್ವದ ಸಭೆಯಲ್ಲಿ ಬಂದಿರುವ ತೀರ್ಪು ಏನು ಎಂದರೆ, ಮದುವೆಯ ನಂತರ ಹೆಂಡತಿಯನ್ನು ನೋಡಿಕೊಳ್ಳುವುದು ಗಂಡನ ಕರ್ತವ್ಯ, ಈಗ ಆರೋಗ್ಯವಂತನಾದ ಒಬ್ಬ ವ್ಯಕ್ತಿ ಕೂಲಿ ಕೆಲಸಕ್ಕೆ ಹೋದರು ಕೂಡ, ಕಡಿಮೆ ಎಂದರು ದಿನಕ್ಕೆ 500 ರೂಪಾಯಿ ಸಿಗುತ್ತದೆ. ಹಾಗಿರುವಾಗ, ಕೂಲಿ ಕೆಲಸ ಮಾಡುವವನಾಗಲಿ, ಭುಕ್ಷುಕನಾದರು ಆಗಲಿ, ಹೆಂಡತಿಗೆ ವಿಚ್ಛೇದನ ನೀಡುವುದಾದರೆ, ಜೀವನಾಂಶ ಕೊಡಲೇಬೇಕು ಎನ್ನುವ ತೀರ್ಪು ನೀಡಿದೆ, ಈ ನಿರ್ಧಾರವನ್ನು ಜಾರಿಗೆ ತಂದಿದೆ. ಹಾಗೆಯೇ ವ್ಯಕ್ತಿಯ ಕೇಸ್ ನಲ್ಲಿ, ಕೋರ್ಟ್ ವಿಧಿಸಿರುವ ಹಣದ ಮೊತ್ತ ಜಾಸ್ತಿ ಇದೆ ಎಂದು ಹೇಳಲಾಗದು, ಏಕೆಂದರೆ, ಈಗ ಹಣದುಬ್ಬರ ಜಾಸ್ತಿಯಾಗಿದೆ ಎಂದು ಕೋರ್ಟ್ ತಿಳಿಸಿದೆ. ಇದನ್ನು ಓದಿ..ಆಕೆಯನ್ನು ಬಿಟ್ಟಿರಲಾರೆ ಎಂದು ಪ್ರೀತಿ ಮಾಡಿದ, ಆಕೆಯು ಅಷ್ಟೇ, ಈತನೇ ಸರ್ವಸ್ವ ಅಂತ ಕೊಟ್ಟೆ ಬಿಟ್ಟಳು. ಆದರೆ ಕೆಲವೇ ದಿನಕ್ಕೆ ಏನಾಯ್ತು ಗೊತ್ತೇ? ಆಕೆಗೆ ಸತ್ಯ ಗೊತ್ತಾದಾಗ ಏನಾಗಿ ಬಿಡ್ತು ಗೊತ್ತೇ??
Comments are closed.