ರಾಜ್ ಬಿ ಶೆಟ್ಟಿ ರವರ ಮುಂದಿನ ಸಿನೆಮಾಗೆ ಆಯ್ಕೆಯಾದ ಕಿರುತೆರೆ ಲೋಕದ ಅಪ್ಸರೆ ಯಾರು ಗೊತ್ತೇ?? ಇನ್ನೊಂದು ಪಕ್ಕ ಯಶಸ್ಸಿನ ಸಿನೆಮಾಗೆ ನಟಿ ಯಾರು ಗೊತ್ತೇ?
ನಮ್ಮ ಕನ್ನಡದ ಮ್ಯಾಜಿಕಲ್ ಕಂಪೋಸರ್ ಎಂದೇ ಹೆಸರು ಪಡೆದಿರುವ್ ಅರ್ಜುನ್ ಜನ್ಯ ಅವರು ಇದುವರೆಗೂ ಹಲವು ಸಿನಿಮಾಗಳಿಗೆ ಮ್ಯೂಸಿಕ್ ನೀಡಿದ್ದಾರೆ. ಇದೀಗ ಮೊದಲ ಸಾರಿ ನಿರ್ದೇಶನ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಅರ್ಜುನ್ ಜನ್ಯ ಅವರು ಮೊದಲ ಸಿನಿಮಾದಲ್ಲೇ ಮೂರು ಸ್ಟಾರ್ ಗಳನ್ನು ಜೊತೆಗೂಡಿಸಿ ಸಿನಿಮಾ ಮಾಡುತ್ತಿದ್ದಾರೆ. ಒಬ್ಬರು ಕರುನಾಡ ಚಕ್ರವರ್ತಿ ಶಿವ ರಾಜ್ ಕುಮಾರ್ ಅವರು, ಹಾಗೆ ಮತ್ತೊಬ್ಬರು ರಿಯಲ್ ಸ್ಟಾರ್ ಉಪೇಂದ್ರ ಅವರು.
ಇವರಿಬ್ಬರ ಜೊತೆಗೆ ಈಗಿನ ಸೆನ್ಸೇಷನ್ ಆಗಿರುವ ರಾಜ್ ಬಿ ಶೆಟ್ಟಿ ಅವರು ಕೂಡ ನಟಿಸಲಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾ ಮೂಲಕ ರಾಜ್ ಬಿ ಶೆಟ್ಟಿ ಅವರು ಕನ್ನಡದ ಸೆನ್ಸೇಷನ್ ಆಗಿದ್ದಾರೆ. ಈ ಮೂವರು ಸ್ಟಾರ್ ಗಳು ಜೊತೆಯಾಗಿ ನಟಿಸಲಿರುವ ಸಿನಿಮಾಗೆ ಹೀರೋಯಿನ್ ಹುಡುಕಾಟ ನಡೆಯುತ್ತಿತ್ತು, ಇದೀಗ ಕೊನೆಗೂ ಅರ್ಜುನ್ ಜನ್ಯ ಅವರು ಹೀರೋಯಿನ್ ಆಯ್ಕೆ ಮಾಡಿದ್ದಾರೆ. ಈ ಮಲ್ಟಿ ಸ್ಟಾರರ್ ಸಿನಿಮಾಗೆ ಆಯ್ಕೆಯಾಗಿರುವ ನಟಿ ಯಾರು ಗೊತ್ತಾ? ಇದನ್ನು ಓದಿ..ಚೈತನ್ಯ ಏನೇ ಮಾಡಿದರೂ ಡೈವೋರ್ಸ್ ಕೊಡಲ್ಲ ಅಂತಿದ್ದ ಸಮಂತಾ, ಅದೊಂದು ಕೆಳ ಮಟ್ಟದ ಮಾತು ಕೇಳಿ ಡೈವೋರ್ಸ್ ಕೊಟ್ಟದ್ದು. ಅದೆಂತಹ ಮಾತು ಗೊತ್ತೇ??

ಇದೀಗ ಚಿತ್ರತಂಡವು ಅಧಿಕೃತವಾಗಿ ಮಾಹಿತಿ ನೀಡಿದ್ದು, ಕನ್ನಡ ಕಿರುತೆರೆಯ ಖ್ಯಾತ ನಟಿ ಕೌಸ್ತುಭ ಮಣಿ ಅವರು ಈ ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ನನ್ನರಸಿ ರಾಧೆ ಧಾರವಾಹಿ ಖ್ಯಾತಿಯ ನಟಿ ಕೌಸ್ತುಭ ಅವರು ಈಗಾಗಲೇ ರಾಮಾಚಾರಿ 2.0 ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಇದೀಗ ಶಿವಣ್ಣ, ಉಪೇಂದ್ರ ಅವರು ಹಾಗೂ ರಾಜ್ ಬಿ ಶೆಟ್ಟಿ ಅವರು ಜೊತೆಯಾಗಿ ನಟಿಸುತ್ತಿರುವ ಬಿಗ್ ಸಿನಿಮಾಗೆ ಆಯ್ಕೆಯಾಗಿದ್ದು, ಕೌಸ್ತುಭ ಅವರಿಗೆ ಎಲ್ಲರೂ ವಿಶ್ ಮಾಡುತ್ತಿದ್ದಾರೆ. ಇದನ್ನು ಓದಿ..ಈ ಬಾರಿ ಹೊಸ ಮತ್ತೊಮ್ಮೆ ಟ್ವಿಸ್ಟ್ ಕೊಟ್ಟ ರಶ್ಮಿಕಾ: ಈ ಬಾರಿ ನೇರವಾಗಿ ಎರಡು ಮಕ್ಕಳ ತಂದೆ ಮೇಲೆ ಕ್ರಶ್ ಆಗಿದೆ ಎಂದಿದ್ದು ಯಾರ ಬಗ್ಗೆ ಗೊತ್ತೇ? ಆ ಅದೃಷ್ಟವಂತ ನಟ ಯಾರು ಗೊತ್ತೇ??
Comments are closed.