ಕ್ಯಾಮೆರಾ ಮುಂದೆ ಫುಲ್ ಹಬ್ಬ ನೀಡಿದ ರಶ್ಮಿಕಾ: ಪಡ್ಡೆ ಹುಡುಗರ ಹೃದಯ ಡಮಾರ್: ವಿಡಿಯೋ ನೋಡಿದರೆ, ನೀರು ಕುಡಿಯೋದು ಬಿಡ್ತೀರಾ.
ನಟಿ ರಶ್ಮಿಕಾ ಮಂದಣ್ಣ ಇಂದು ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟಿ ಆಗಿರುವುದು ಮಾತ್ರವಲ್ಲದೆ, ಬಾಲಿವುಡ್ ನಲ್ಲಿ ಸಹ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಕನ್ನಡದಲ್ಲಿ ಶುರುವಾದ ಇವರ ಜರ್ನಿ ಈಗ ಬಾಲಿವುಡ್ ತಲುಪಿದೆ. ಪುಷ್ಪ ಸಿನಿಮಾದಲ್ಲಿ ನಟಿಸಿದ ಬಳಿಕ ರಶ್ಮಿಕಾ ಅವರಿಗೆ ಇದ್ದ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಾಯಿತು ಎಂದೇ ಹೇಳಬಹುದು. ಗ್ಲಾಮರ್ ಲೋಕದಲ್ಲಿ ಈಗ ರಶ್ಮಿಕಾ ಅವರದ್ದೇ ಹವಾ ಎಂದರೆ ತಪ್ಪಲ್ಲ.

ಈಗ ರಶ್ಮಿಕಾ ಅವರು ಪುಷ್ಪ2 ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಇವರ ಮತ್ತೊಂದು ಹೊಸ ಸಿನಿಮಾ ರೈನ್ಬೋ ಮುಹೂರ್ತ ಕೂಡ ನಡೆಯಿತು, ಅದೊಂದೆ ಅಲ್ಲದೆ ನಿತಿನ್ ಅವರ ಜೊತೆಯಲ್ಲಿ ಒಂದು ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿ ಇರುವ ರಶ್ಮಿಕಾ ಅವರು, ಇತ್ತೀಚೆಗೆ ಐಪಿಎಲ್ ಲಾಂಚ್ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಪರ್ಫಾರ್ಮೆನ್ಸ್ ಸಹ ನೀಡಿದರು. ಸಾಮಾನ್ಯವಾಗಿ ಐಪಿಎಲ್ ಇವೆಂಟ್ ಗೆ ಬಾಲಿವುಡ್ ನಟಿಯರನ್ನು ಕರೆಸುತ್ತಾರೆ.. ಇದನ್ನು ಓದಿ..ನಟಿಸಿ, ಮಿಂಚಿದ ಈಗ ಅವಕಾಶಗಳು ಕಡಿಮೆಯಾದ ಮೇಲೆ, ತೆಲುಗು ಚಿತ್ರರಂಗದ ಕರಾಳ ಮುಖ ಬೈಚಿಟ್ಟ ಇಲಿಯಾನ: ಸ್ಟಾರ್ ನಟರು ಹೇಗೆಲ್ಲ ಬಳಸಿದ್ದಾರೆ ಗೊತ್ತೇ?
ಆದರೆ ಈ ವರ್ಷ ಐಪಿಎಲ್ ಲಾಂಚ್ ನಲ್ಲಿ ಡ್ಯಾನ್ಸ್ ಮಾಡಿದ ಇಬ್ಬರು ಕೂಡ ಸೌತ್ ಇಂಡಿಯನ್ ಬ್ಯೂಟಿಗಳು, ನಟಿ ರಶ್ಮಿಕಾ ಮಂದಣ್ಣ ಮತ್ತು ನಟಿ ತಮನ್ನಾ ಇಬ್ಬರು ಕೂಡ ಭರ್ಜರಿಯಾಗಿ ಡ್ಯಾನ್ಸ್ ಮಾಡಿದರು. ಹೀಗೆ ರಶ್ಮಿಕಾ ಅವರು ಹಂತ ಹಂತವಾಗಿ ಬೆಳೆಯುತ್ತಲೇ ಹೋಗುತ್ತಿದ್ದಾರೆ. ಈಗ ಬಾಲಿವುಡ್ ನಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ ಎಂದರೆ ತಪ್ಪಾಗುವುದಿಲ್ಲ. ಇತ್ತೀಚೆಗೆ ರಶ್ಮಿಕಾ ಅವರು ಒಂದು ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಬಾಲಿವುಡ್ ಪಾರ್ಟಿ ಆಗಿದೆ.
ಈ ಪಾರ್ಟಿಗೆ ಬಾಲಿವುಡ್ ನ ಸಾಕಷ್ಟು ಸೆಲೆಬ್ರಿಟಿಗಳು ಹಾಗೂ ಅವರ ಕುಟುಂಬದವರು ಬಂದಿದ್ದರು. ಈ ಕಾರ್ಯಕ್ರಮಕ್ಕೆ ರಶ್ಮಿಕಾ ಅವರು ಬ್ಲ್ಯಾಕ್ ಮತ್ತು ಗೋಲ್ಡ್ ಬಣ್ಣದ ಡಿಸೈನರ್ ವೇರ್ ಧರಿಸಿ ಬಂದಿದ್ದರು. ಕ್ಯಾಮೆರಾ ಎದುರು ಮಾಧ್ಯಮದವರಿಗೆ ಬಹಳ ಸುಂದರವಾಗಿ ಪೋಸ್ ನೀಡಿದರು ರಶ್ಮಿಕಾ. ಬಾಗಿ ಪೋಸ್ ನೀಡಿದ್ದು, ರಶ್ಮಿಕಾ ಅವರ ಸೌಂದರ್ಯವನ್ನು ಕ್ಯಾಮೆರಾಗಳು ಸೆರೆಹಿಡಿದಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದು, ನೀವು ಕೂಡ ನೋಡಿ.. ಇದನ್ನು ಓದಿ..ರಾಜ್ ಬಿ ಶೆಟ್ಟಿ ರವರ ಮುಂದಿನ ಸಿನೆಮಾಗೆ ಆಯ್ಕೆಯಾದ ಕಿರುತೆರೆ ಲೋಕದ ಅಪ್ಸರೆ ಯಾರು ಗೊತ್ತೇ?? ಇನ್ನೊಂದು ಪಕ್ಕ ಯಶಸ್ಸಿನ ಸಿನೆಮಾಗೆ ನಟಿ ಯಾರು ಗೊತ್ತೇ?
Comments are closed.