ತೆಲುಗು ಖ್ಯಾತ ನಟ ರಾಜಶೇಖರ್ ಪುತ್ರಿಯನ್ನು ನೋಡಿದ್ದೀರಾ?? ಮೇಲಿಂದ ಧರೆಗಿಳಿದ ಅಪ್ಸರೆ. ನೋಡಲು ಎರಡು ಕಣ್ಣು ಸಾಲದು. ಹೇಗಿದ್ದಾರೆ ಗೊತ್ತೇ?
ತೆಲುಗು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು ರಾಜ್ ಶೇಖರ್. ಕನ್ನಡದಲ್ಲಿ ಸೂಪರ್ ಹಿಟ್ ಆದ ಶಿವಣ್ಣ ಅವರ ಓಂ ತೆಲುಗು ರಿಮೇಕ್ ಸಿನಿಮಾದ ನಾಯಕ ರಾಜ್ ಶೇಖರ್. ಇವರು ತೆಲುಗಿನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಜ್ ಶೇಖರ್ ಅವರು ಹೆಚ್ಚಾಗಿ ನಟಿಸಿದ್ದು ಆಕ್ಷನ್ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಪಡೆದವರು. ಹಲವು ವರ್ಷಗಳ ಕಾಲ ಸ್ಟಾರ್ ಹೀರೋ ಆಗಿ ಹೆಸರು ಮಾಡಿದ ಇವರು ಇಂದು ಹೆಚ್ಚಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ..

ರಾಜ್ ಶೇಖರ್ ಅವರು ತಮ್ಮ ಜೊತೆಗೆ ನಟಿಸಿದ ನಟಿ ಜೀವಿತಾ ಅವರನ್ನು ಪ್ರೀತಿಸಿ ಮದುವೆಯಾದರು. ಮದುವೇಗಿಂತ ಮೊದಲೇ ಇವರಿಬ್ಬರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು, ಮದುವೆ ನಂತರ ಕೂಡ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದರು. ಆ ಸಿನಿಮಾಗಳು ಕೂಡ ಹಿಟ್ ಆಗಿವೆ. ಜೀವಿತಾ ಅವರು ನಿರ್ದೇಶಕಿಯಾಗಿ ಮತ್ತು ನಿರ್ಮಾಪಕಿಯಾಗಿ ಗುರುತಿಸಿಕೊಂಡು ಸಕ್ಸಸ್ ಕಂಡಿದ್ದಾರೆ. ಇದನ್ನು ಓದಿ..
ಈ ಜೋಡಿಗೆ ಇಬ್ಬರು ಹೆಣ್ಣುಮಕ್ಕಳು, ಮೊದಲ ಮಗಳು ಶಿವಾತ್ಮಿಕ ರಾಜ್ ಶೇಖರ್, ಎರಡನೇ ಮಗಳು ಶಿವಾನಿ ರಾಜ್ ಶೇಖರ್. ಶಿವಾತ್ಮಿಕಾ ಅವರು ಅದ್ಭುತಮ್ ಸಿನಿಮಾ ಮೂಲಕ ನಾಯಕಿಯಾದರು. ಶಿವಾನಿ ಅವರು ದೊರಸಾನಿ ಸಿನಿಮಾ ಮೂಲಕ ನಾಯಕಿಯದರು ಇದರಲ್ಲಿ ವಿಜಯ್ ದೇವರಕೊಂಡ ಅವರ ತಮ್ಮ ಆನಂದ್ ದೇವರಕೊಂಡ ಹೀರೋ ಆಗಿದ್ದರು. ಸಿನಿಮಾ ಅಷ್ಟೇನು ಸದ್ದು ಮಾಡದೆ ಹೋದರು ಸಹ, ಶಿವಾನಿ ಅವರ ಅಭಿನಯಕ್ಕೆ ಒಳ್ಳೆಯ ಹೆಸರು ಬಂದಿತು. ನಂತರ ಇವರಿಬ್ಬರಿಗೆ ಅಷ್ಟೇನು ದೊಡ್ಡ ಸ್ಟೇಟಸ್ ಸಿಗಲಿಲ್ಲ.ನಟಿಸಿ, ಮಿಂಚಿದ ಈಗ ಅವಕಾಶಗಳು ಕಡಿಮೆಯಾದ ಮೇಲೆ, ತೆಲುಗು ಚಿತ್ರರಂಗದ ಕರಾಳ ಮುಖ ಬೈಚಿಟ್ಟ ಇಲಿಯಾನ: ಸ್ಟಾರ್ ನಟರು ಹೇಗೆಲ್ಲ ಬಳಸಿದ್ದಾರೆ ಗೊತ್ತೇ?
ಸಿನಿಮಾದಲ್ಲಿ ಹೆಚ್ಚು ಅವಕಾಶಗಳು ಇಲ್ಲ, ಜೊತೆಗೆ ಕಾಂಪಿಟೇಶನ್ ಕೂಡ ಹೆಚ್ಚಾಗಿದೆ. ಹಾಗಾಗಿ, ಗ್ಲಾಮರ್ ಶೋ ಎಲ್ಲವೂ ಅವಶ್ಯಕತೆ ಇದೆ ಎಂದೆನಿಸಿ, ಶಿವಾತ್ಮಿಕ ಅವರು ಈಗ ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬೋಲ್ಡ್ ಆಗಿ ಫೋಟೋಶೂಟ್ ಗಳನ್ನು ಮಾಡಿಸಿ ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದು, ಇದೀಗ ಶಿವಾತ್ಮಿಕ ಅವರ ಈ ಹೊಸ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಓದಿ..ಕ್ಯಾಮೆರಾ ಮುಂದೆ ಫುಲ್ ಹಬ್ಬ ನೀಡಿದ ರಶ್ಮಿಕಾ: ಪಡ್ಡೆ ಹುಡುಗರ ಹೃದಯ ಡಮಾರ್: ವಿಡಿಯೋ ನೋಡಿದರೆ, ನೀರು ಕುಡಿಯೋದು ಬಿಡ್ತೀರಾ.
Comments are closed.