ಮಾಡಿದ ಸಾಲ ತೀರಿಸಲು, ಶ್ರೀ ದೇವಿ ಮಗಳು ಮಾಡುತ್ತಿರುವ ಕೆಲಸ ಏನು ಗೊತ್ತೇ? ಟಾಪ್ ನಟಿಯ ಮಗಳ ಬಾಳಲ್ಲಿ ಏನಾಗಿದೆ ಗೊತ್ತೇ??
ನಟಿ ಶ್ರೀದೇವಿ ಅವರು 70 ಮತ್ತು 80ರ ದಶಕದ ಸ್ಟಾರ್ ನಟಿಯಾಗಿ ಹೆಸರು ಮಾಡಿದವರು. ತಮಿಳು, ತೆಲುಗು, ಮಲಯಾಳಂ ಹಾಗೂ ಬಾಲಿವುಡ್ ನ ಸ್ಟಾರ್ ನಟಿಯಾಗಿ ಮೆರೆದವರು ನಟಿ ಶ್ರೀದೇವಿ. ಇವರ ಜೊತೆಗೆ ಕೆಲಸ ಮಾಡಬೇಕು ಎಂದು ಎಲ್ಲಾ ಸ್ಟಾರ್ ಹೀರೋಗಳು ಕಾಯುತ್ತಿದ್ದರು. ಎಲ್ಲಾ ನಿರ್ದೇಶಕರು ಮತ್ತು ನಿರ್ಮಾಪಕರು ಕೂಡ ಇವರ ಫ್ಯಾನ್ಸ್ ಆಗಿದ್ದರು ಎಂದರೆ ತಪ್ಪಲ್ಲ. ಸ್ಟಾರ್ ಆಗಿ ಸದ್ದು ಮಾಡಿದ್ದ ಶ್ರೀದೇವಿ ಅವರು ಬಹಳ ಬೇಗ ವಿಧಿವಶರಾದರು.

ಈಗ ಇವರ ಮಗಳು ಜಾನ್ವಿ ಕಪೂರ್ ಅವರು ತಾಯಿಯ ಹೆಸರನ್ನು ಉಳಿಸಲು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಇತ್ತೀಚೆಗೆ ಇವರು ನಟಿಸಿದ ಮಿಲಿ ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು. ಈಗ ಜ್ಯೂನಿಯರ್ ಎನ್ಟಿಆರ್ ಅವರ ಸಿನಿಮಾ ಮೂಲಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅಷ್ಟೇ ಅಲ್ಲದೆ ಜಾನ್ವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಹೊಸ ಹೊಸ ಫೋಟೋಶೂಟ್ ಗಳ ಮೂಲಕ, ಹಾಗೂ ಜಾಹೀರಾತುಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದನ್ನು ಓದಿ..ಕ್ಯಾಮೆರಾ ಮುಂದೆ ಫುಲ್ ಹಬ್ಬ ನೀಡಿದ ರಶ್ಮಿಕಾ: ಪಡ್ಡೆ ಹುಡುಗರ ಹೃದಯ ಡಮಾರ್: ವಿಡಿಯೋ ನೋಡಿದರೆ, ನೀರು ಕುಡಿಯೋದು ಬಿಡ್ತೀರಾ.
ಇದೇ ವಿಚಾರವಾಗಿ ಇತ್ತೀಚಿನ ಸಂದರ್ಶನ ಒಂದರಲ್ಲಿ ಪ್ರಶ್ನೆ ಕೇಳಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಸೌಂದರ್ಯ ಪ್ರದರ್ಶನ ಹೆಚ್ಚಾಗುತ್ತಿದೆ ಅದಕ್ಕೆ ಕಾರಣ ಏನು ಎಂದು ಪ್ರಶ್ನೆ ಕೇಳಿದ್ದಾರೆ, ಅದಕ್ಕೆ ಉತ್ತರ ಕೊಟ್ಟಿರುವ ಜಾನ್ವಿ ಅವರು, “ಅದರಿಂದ ನನಗೆ ಫಾಲೋವರ್ಸ್ ಹೆಚ್ಚಾಗುತ್ತಿದ್ದಾರೆ. ಹೆಚ್ಚು ಜಾಹೀರಾತುಗಳು ಸಹ ಬರುತ್ತಿದೆ. ಇದರಿಂದ ನಾನು ತಿಂಗಳ ಇಎಂಐ ಕಟ್ಟಲು ಸಹಾಯ ಆಗುತ್ತಿದೆ..” ಎಂದು ಹೇಳಿದ್ದಾರೆ. ಜಾನ್ವಿ ಅವರ ಈ ಹೇಳಿಕೆ ಈಗ ವೈರಲ್ ಆಗಿದೆ.
ತಾಯಿ ಸ್ಟಾರ್ ನಟಿಯಾಗಿದ್ದವರು ತಂದೆ ದೊಡ್ಡ ನಿರ್ಮಾಪಕ ಹಾಗಿದ್ದರೂ, ಜಾನ್ವಿಗೆ ಹಣಕಾಸಿನ ಸಮಸ್ಯೆನಾ ಎಂದು ಆಶ್ಚರ್ಯಪಟ್ಟಿದ್ದಾರೆ. ಇನ್ನು ಕೆಲವರು ಅವರ ತಂದೆ ನಿರ್ಮಾಣ ಮಾಡಿದ ಸಿನಿಮಾಗಳು ಫ್ಲಾಪ್ ಆಗುತ್ತಿರುವ ಕಾರಣ ಹೀಗಾಗಿರಬಹುದು ಎಂದು ಕಮೆಂಟ್ಸ್ ಬರೆಯುತ್ತಿದ್ದಾರೆ. ಇನ್ನು ಜಾನ್ವಿ ಅವರ ಕೆರಿಯರ್ ಬಗ್ಗೆ ಹೇಳುವುದಾದರೆ, ಬಾಲಿವುಡ್ ನಲ್ಲಿ ಬ್ಯುಸಿ ಇರುವ ಜಾನ್ವಿ, ಜ್ಯೂನಿಯರ್ ಎನ್ಟಿಆರ್ ಅವರ ಸಿನಿಮಾ ಮೂಲಕ ಸೌತ್ ಗು ಎಂಟ್ರಿ ಕೊಡುತ್ತಿದ್ದಾರೆ. ಇದನ್ನು ಓದಿ..ತೆಲುಗು ಖ್ಯಾತ ನಟ ರಾಜಶೇಖರ್ ಪುತ್ರಿಯನ್ನು ನೋಡಿದ್ದೀರಾ?? ಮೇಲಿಂದ ಧರೆಗಿಳಿದ ಅಪ್ಸರೆ. ನೋಡಲು ಎರಡು ಕಣ್ಣು ಸಾಲದು. ಹೇಗಿದ್ದಾರೆ ಗೊತ್ತೇ?
Comments are closed.