ಮದುವೆಯಾಯ್ತು, ಆರು ವರ್ಷ ಕೂಡ ಆಯಿತು: ಮಕ್ಕಳು ಕೂಡ ಇದ್ದರೂ, ಆ ಬದುಕಿನಲ್ಲಿ ಕೊನೆಗೆ ಏನಾಗಿ ಹೋಯ್ತು ಗೊತ್ತೇ? ಕೊನೆಯಲ್ಲಿ ನಡೆದ ಟ್ವಿಸ್ಟ್ ಏನು ಗೊತ್ತೇ?

ಕೆಲವೊಮ್ಮೆ ಬದುಕಿನಲ್ಲಿ ತೆಗೆದುಕೊಳ್ಳುವ ದುಡುಕಿನ ನಿರ್ಧಾರಗಳು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ನಿರ್ಧಾರ ತೆಗೆದುಕೊಳ್ಳುವಾಗ ಅಸರ ಅರಿವು ಆಗುವುದಿಲ್ಲ, ನಂತರ ಕಷ್ಟ ಅನುಭವಿಸುವುದು ಮನೆಯವರು, ಆ ನೋವುಗಳನ್ನು ಭರಿಸುವುದು ಕೂಡ ಮನೆಯವರೇ. ಇಂಥದ್ದೇ ಘಟನೆ ಇತ್ತೀಚೆಗೆ ರಂಗಾ ರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಗಂಡನ ಜೊತೆಗೆ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದ ಮಹಿಳೆ, ಇದ್ದಕ್ಕಿದ್ದ ಹಾಗೆ ಆತ ತನಗೆ ಬೇಡ ಎಂದು ಎಂಥ ನಿರ್ಧಾರ ತೆಗೆದುಕೊಂಡಿದ್ದಾಳೆ ಗೊತ್ತಾ?

coup wom 56

ಈ ಹುಡುಗಿಯ ಹೆಸರು, ಇವಳಿಗೆ ಪ್ರಸಾದ್ ಎನ್ನುವ ವ್ಯಕ್ತಿಯ ಜೊತೆಗೆ 3 ವರ್ಷಗಳ ಹಿಂದೆ ಮದುವೆ ಆಯಿತು. ಇಬ್ಬರು ಮಕ್ಕಳು ಕೂಡ ಹುಟ್ಟಿದರು. ಗಂಡ ಹೆಂಡತಿಯರ ನಡುವೆ ಜಗಳಗಳು ಬರುವ ಹಾಗೆ ಇವರಿಬ್ಬರ ಸಂಸಾರದಲ್ಲಿ ಆಗಾಗ ಜಗಳಗಳು ಶುರುವಾಯಿತು. ಆದರೆ ಈ ಜಗಳಗಳು ಅಷ್ಟಕ್ಕೇ ಮುಗಿಯಲಿಲ್ಲ, ದಿನ ಕಳೆಯುತ್ತಿದ್ದ ಹಾಗೆ ಜಗಳ ಮನಸ್ತಾಪ ಜಾಸ್ತಿ ಆಗುತ್ತಲೇ ಹೋಯಿತೆ ಹೊರತು ಕಡಿಮೆ ಆಗಲಿಲ್ಲ. ಇದನ್ನು ಓದಿ..ಡೈವೋರ್ಸ್ ಕೊಡುವಾಗ ಗಂಡ ಬಿಕ್ಷುಕನಾಗಿದ್ರೂ, ಹೆಂಡತಿಗಾಗಿ ಏನೆಲ್ಲಾ ಮಾಡಬೇಕು ಗೊತ್ತೇ? ಕಾನೂನು ಏನು ಹೇಳುತ್ತಿದೆ ಗೊತ್ತೇ?

ಮದುವೆಯಾಗಿ ಇಬ್ಬರು ಮಕ್ಕಳು ಹುಟ್ಟಿದ ಮೇಲು ಗಂಡ ಹೀಗೆ ಇದ್ದಾನೆ ಅವನಲ್ಲಿ ಬದಲಾವಣೆ ಇಲ್ಲ ಎಂದು ಪೂಜಾ ಮನಸ್ಸಿಗೆ ಬಹಳ ನೋವಾಗಿತ್ತು. ದಾಂಪತ್ಯದ ವಿಚಾರದಲ್ಲಿ ಇದ್ದಕ್ಕಿದ್ದ ಹಾಗೆ ದುಡುಕಿನ ನಿರ್ಧಾರ ತೆಗೆದುಕೊಂಡಳು, ಗಂಡನ ಜೊತೆಗೆ ಬಾಳುವುದಕ್ಕೆ ಇಷ್ಟವಿಲ್ಲ ಎಂದು ತಿಳಿಸಿದಳು. ಎಲ್ಲರೂ ಆಕೆಯ ಮನವೊಲಿಸಲು ಪ್ರಯತ್ನಪಟ್ಟರು, ಆದರೆ ಯಾರ ಮಾತನ್ನು ಕೇಳದ ಪೂಜಾ ಮನೆ ಬಿಟ್ಟು ಹೋಗಿದ್ದಾಳೆ.

ಗಂಡ ಮನೆ ಸಂಸಾರ ಇದ್ಯಾವುದು ಬೇಡ ಎಂದು ಆಕೆ ಮನೆಬಿಟ್ಟು ಓಡಿಹೋಗಿದ್ದು, ಪ್ರಸಾದ್ ಎಷ್ಟೇ ಹುಡುಕಿದರೂ ಹೆಂಡತಿ ಮಾತ್ರ ಸಿಗಲಿಲ್ಲ. ಆಕೆಯ ಮಕ್ಕಳು ತಾಯಿಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಆಕೆಯ ತಂದೆ ತಾಯಿ ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಈ ವಿಚಾರದ ಬಗ್ಗೆ ಪೊಲೀಸರಲ್ಲಿ ಕೂಡ ದೂರು ನೀಡಿದ್ದು, ಹಯತ್ ನಗರದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪೂಜಾ ಎಲ್ಲಿ ಹೋಗಿದ್ದಾಳೆ ಎಂದು ಪೊಲೀಸರು ಕೂಡ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನು ಓದಿ..ದಿಡೀರ್ ಎಂದು 62 ವರ್ಷವನ ಮೇಲೆ 18 ವರ್ಷದ ಚಿರ ಯೌವ್ವನದ ಯುವತಿಗೆ ಲವ್ ಆಗಿದ್ದು ಯಾಕೆ ಗೊತ್ತೇ? ಅಷ್ಟೊಂದು ಆತುರ ಹುಡುಗಿಗೆ ಯಾಕೆ ಗೊತ್ತೇ?

Comments are closed.