ಪೂಜೆ ಮಾಡುತ್ತೇನೆ ಎಂದು ಮಹಿಳೆಯರನ್ನು ರೂಮಿನ ಒಳಗಡೆ ಕರೆದುಕೊಂಡು ಹೋಗುತ್ತಿದ್ದ ಬಾಬಾ, ಕೊನೆಗೆ ಏನು ಮಾಡುತ್ತಿದ್ದ ಗೊತ್ತೇ? ಮಹಿಳೆ ಪರಿಸ್ಥಿತಿ ಏನಾಗುತ್ತಿತ್ತು ಗೊತ್ತೇ??
ಇಂದಿಗೂ ಕೂಡ ಜನರಲ್ಲಿ ಮೂಢ ನಂಬಿಕೆಗಳು ಕಡಿಮೆ ಆಗಿಲ್ಲ. ದೇವರು ದಿಂಡರು ಎಂದು ಯಾರೇ ಹೇಳಿದರು, ಆ ಮಾತುಗಳನ್ನು ನಂಬಿಕೊಂಡು ಬಿಡುತ್ತಾರೆ. ಜನರ ಈ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಾಕಷ್ಟು ಜನರು, ಸ್ವಾಮೀಜಿ ಎಂದು ಸುಳ್ಳು ಹೇಳಿಕೊಂಡು ಮೋಸ ಮಾಡುವ ಘಟನೆಗಳು ಹಲವಾರು ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಇಂಥದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ.

ಈ ವ್ಯಕ್ತಿಯ ಹೆಸರು ಜಿತೇಂದ್ರ, ಈತ ಬಡವನಾಗಿದ್ದ, ಇವನಿಗೆ ಹೆಂಡತಿ ಕೂಡ ಇದ್ದಳು, ಮನೆಯ ಜವಾಬ್ದಾರಿ ನಿಭಾಯಿಸಲು ಸಿಕ್ಕ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ. ಮನೆಯಲ್ಲಿ ಆಗಾಗ ಜಗಳವು ಆಗುತ್ತಿತ್ತು. ಆ ಸಮಯದಲ್ಲಿ ಕೆಲವು ಸ್ವಾಮೀಜಿಗಳ ಜೊತೆ ಸೇರಿ, ಧ್ಯಾನ ಮಾಡುವುದಕ್ಕೆ ಶುರು ಮಾಡಿದ, ಅವರ ಜೊತೆ ಇದ್ದು ಕೆಲವು ಮಂತ್ರಗಳನ್ನು ಕಳಿತುಕೊಂಡ. ಕೊನೆಗೆ ತಾನು ಒಬ್ಬ ಸ್ವಾಮೀಜಿ ಎಂದು ಹೇಳಿಕೊಳ್ಳಲು ಶುರು ಮಾಡಿದ. ಇದನ್ನು ಓದಿ..ದಿಡೀರ್ ಎಂದು 62 ವರ್ಷವನ ಮೇಲೆ 18 ವರ್ಷದ ಚಿರ ಯೌವ್ವನದ ಯುವತಿಗೆ ಲವ್ ಆಗಿದ್ದು ಯಾಕೆ ಗೊತ್ತೇ? ಅಷ್ಟೊಂದು ಆತುರ ಹುಡುಗಿಗೆ ಯಾಕೆ ಗೊತ್ತೇ?
ತಾನು ಜನರ ಸಮಸ್ಯೆ ಪರಿಹಾರ ಮಾಡ್ತೀನಿ, ಜ್ಯೋತಿಷ್ಯ ಹೇಳ್ತೀನಿ ಎಂದು ತನ್ನ ಹೊಸ ಕೆಲಸ ಶುರು ಮಾಡಿಕೊಂಡ. ಜಿತೇಂದ್ರ ಸ್ವಾಮಿ ಎಂದು ಹೆಸರಿಟ್ಟುಕೊಂಡ, ಈತ ಸ್ವಾಮೀಜಿಗಳ ಜೊತೆಗೆ ಇದ್ದು ಬಂದಿದ್ದಾನೆ ಎಂದು ಜನರು ಕೂಡ ತಮ್ಮ ಸಮಸ್ಯೆಗೆ ಪರಿಹಾರ ಹುಡುಕಿ ಇವನ ಹತ್ತಿರಕ್ಕೆ ಬರಲು ಶುರು ಮಾಡಿದರು. ಈತ ಕೂಡ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡುತ್ತೀನಿ ಎಂದು ಹೇಳೋದಕ್ಕೆ ಶುರು ಮಾಡಿದ.
ಈತನ ಹೆಂಡತಿ ಕೂಡ ಗಂಡ ನಿಜವಾಗಿಯೂ ಸ್ವಾಮೀಜಿ ಎಂದು ನಂಬಿದ್ದಳು, ಆದರೆ ಒಂದು ಸಾರಿ ಹೆಂಡತಿ ಮನೆಯಲ್ಲಿ ಇಲ್ಲದೆ ಇದ್ದಾಗ ಒಂದು ಹೆಣ್ಣಿಗೆ ಕರೆಮಾಡಿ ಪೂಜೆ ಮಾಡುವುದಾಗಿ ಹೇಳಿ, ಆಕೆಯನ್ನು ಬೇರೆ ರೀತಿ ಉಪಯೋಗಿಸಿಕೊಳ್ಳುತ್ತಿದ್ದ, ಆ ಸಮಯಕ್ಕೆ ಅವನ ಹೆಂಡತಿ ಬಂದು, ಕಿಟಕಿ ಇಂದ ಗಂಡ ಲೀಲೆಗಳನ್ನು ನೋಡಿ, ಕೂಡಲೇ ಪೊಲೀಸರಿಗೆ ಕರೆಮಾಡಿ, ರೆಡ್ ಹ್ಯಾಂಡೆಡ್ ಆಗಿ ಗಂಡನನ್ನು ಹಿಡಿದುಕೊಟ್ಟಿದ್ದಾಳೆ. ಎಲ್ಲರ ಎದುರು ಸ್ವಾಮೀಜಿ ಎಂದಿದ್ದ ಆ ವ್ಯಕ್ತಿಯ ಕೂದಲನ್ನೇ ಹಿಡಿದು ಎಳೆದುಕೊಂಡು ಹೋಗಿದ್ದಾರೆ. ಇದನ್ನು ಓದಿ..ಮದುವೆಯಾಯ್ತು, ಆರು ವರ್ಷ ಕೂಡ ಆಯಿತು: ಮಕ್ಕಳು ಕೂಡ ಇದ್ದರೂ, ಆ ಬದುಕಿನಲ್ಲಿ ಕೊನೆಗೆ ಏನಾಗಿ ಹೋಯ್ತು ಗೊತ್ತೇ? ಕೊನೆಯಲ್ಲಿ ನಡೆದ ಟ್ವಿಸ್ಟ್ ಏನು ಗೊತ್ತೇ?
Comments are closed.