Kannada Astrology: ಇನ್ನು ಎರಡು ವರ್ಷ ನೀವು ಆಡಿದ್ದೇ ಆಟ: ಶನಿ ದೇವನೇ ನಿಂತು ನಿಮಗೆ ಹಣ ಕೊಟ್ಟು, ರಾಜನಾಗಿ ಮಾಡಲಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಕರ್ಮಫಲದಾತ ಎನ್ನಿಸಿಕೊಂಡಿರುವ ಶನಿದೇವನು 30 ವರ್ಷಗಳ ನಂತರ ರಾಶಿ ಬದಲಾಯಿಸಿದ್ದಾನೆ. ತನ್ನದೇ ಆದ ಕುಂಭ ರಾಶಿಯಲ್ಲಿ ನೆಲೆಸಿರುವ ಶನಿದೇವನು 2015ರವರೆಗೂ ಅದೇ ರಾಶಿಯಲ್ಲೇ ಇರಲಿದ್ದಾನೆ. ಶನಿದೇವರ ಈ ಬದಲಾವಣೆ ಮೂರು ರಾಶಿಯವರಿಗೆ ವಿಶೇಷ ಪ್ರಯೋಜನ ತರುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

vrushabha rashi horo Kannada Astrology:
Kannada Astrology: ಇನ್ನು ಎರಡು ವರ್ಷ ನೀವು ಆಡಿದ್ದೇ ಆಟ: ಶನಿ ದೇವನೇ ನಿಂತು ನಿಮಗೆ ಹಣ ಕೊಟ್ಟು, ರಾಜನಾಗಿ ಮಾಡಲಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ?? 3

ವೃಷಭ ರಾಶಿ :- ಕುಂಭ ರಾಶಿಗೆ ಶನಿದೇವರ ಬರುವಿಕೆಯಿಂದ ವೃಷಭ ರಾಶಿಯವರಿಗೆ ಅದೃಷ್ಟ ಬದಲಾಗಿ ಎಲ್ಲದರಲ್ಲೂ ಯಶಸ್ಸು ಸಿಗುತ್ತದೆ. ಶನಿದೇವರ ಕೃಪೆಯಿಂದ ಈ ರಾಶಿಯಲ್ಲಿ ಶಶರಾಜಯೋಗ ನಿರ್ಮಾಣವಾಗುತ್ತಿದೆ. ಇದರಿಂದ ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಈ ರಾಶಿಯವರಿಗೆ ಹೆಚ್ಚು ಯಶಸ್ಸು ಸಿಗುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ಜೀವನದಲ್ಲಿ ಏಳಿಗೆ ಕಾಣುತ್ತೀರಿ. ಇದನ್ನು ಓದಿ..Kannada Astrology: ಚಿನ್ನ ಬೇಡವೇ ಬೇಡ, ಅಕ್ಷಯ ತೃತೀಯದಂದು ಇದೊಂದು ವಸ್ತು ಮನೆಗೆ ತನ್ನಿ; ಲಕ್ಷ್ಮಿ ದೇವಿ ಶಾಶ್ವತವಾಗಿ ಮನೆಯಲ್ಲಿಯೇ ನೆಲೆಸಿಬಿಡುತ್ತಾರೆ. ಏನು ಗೊತ್ತೇ??

ಮಿಥುನ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಇಂದ 2025ರ ವರೆಗು ಈ ರಾಶಿಯವರಿಗೆ ಕೆಲಸ ಮತ್ತು ಹಣಕಾಸಿನ ಸ್ಥಿತಿ ಎರಡರಲ್ಲು ಏಳಿಗೆಯಾಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಹೊಸದಾಗಿ ಬಡ್ತಿ ಸಿಗಬಹುದು..ಕೆಲಸ ಇಲ್ಲದೆ ಇರುವವರಿಗೆ ಒಳ್ಳೆಯ ಕೆಲಸ ಸಿಗಬಹುದು.

tula rashi3206305991194939286. Kannada Astrology:
Kannada Astrology: ಇನ್ನು ಎರಡು ವರ್ಷ ನೀವು ಆಡಿದ್ದೇ ಆಟ: ಶನಿ ದೇವನೇ ನಿಂತು ನಿಮಗೆ ಹಣ ಕೊಟ್ಟು, ರಾಜನಾಗಿ ಮಾಡಲಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ?? 4

ತುಲಾ ರಾಶಿ :- ಶನಿದೇವರು ಕುಂಭ ರಾಶಿಗೆ ಪ್ರವೇಶ ಮಾಡಿದ ನಂತರ, ತುಲಾ ರಾಶಿಯವರ ಬದುಕಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ, ಮಾಡುವ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ. ಇದನ್ನು ಓದಿ..Kannada Astrology: ಹತ್ತಾರು ವರ್ಷಗಳಿಂದ ಕಷ್ಟದಲ್ಲಿ ಇದ್ದ, ಈ ರಾಶಿಗಳಿಗೆ ಕೊನೆಗೂ ಕಷ್ಟ ಕೊನೆಗೊಳ್ಳುವ ಕಾಲ: ಯಾವ್ಯಾವ ರಾಶಿಗಳಿಗೆ ಗೊತ್ತೇ? ನಿಮ್ಮನ್ನು ಮುಟ್ಟೋಕು ಆಗಲ್ಲ.

Comments are closed.