Kannada News: ಗಂಡ ಕೊಡುವುದು ಸಾಕಾಗದೆ, ಗಂಡನ ತಮ್ಮನ ಮೇಲೆ ಪ್ರೀತಿ ಆಯಿತು, ಅತ್ತಿಗೆ ಎಂದು ನೋಡದೆ, ಎಲ್ಲವನ್ನು ಕೊಟ್ಟ. ಕೊನೆಗೆ ನಡೆದ ಟ್ವಿಸ್ಟ್ ಏನು ಗೊತ್ತೇ? ಇಂತವರು ಇರ್ತಾರ?
Kannada News: ಇತ್ತೀಚಿನ ದಿನಗಳಲ್ಲಿ ಮದುವೆ ನಂತರದ ಸಂಬಂಧಗಳಿಂದ ಏನೆಲ್ಲಾ ನಡೆದು ಹೋಗುತ್ತಿದೆ ಎನ್ನುವುದಕ್ಕೆ ಬಹಳಷ್ಟು ಉದಾಹರಣೆಗಳು ಸಿಗುತ್ತಿದೆ. ಕೆಲವು ಹೆಂಗಸರು ಗಂಡನಿಗೆ ಗೊತ್ತಾಗದ ಹಾಗೆ, ಗಂಡ ಮಲಗಿದ ನಂತರ ತಮ್ಮ ಬಾಯ್ ಫ್ರೆಂಡ್ ಜೊತೆಗೆ ಸಂಬಂಧ ಶುರು ಮಾಡಿಕೊಳ್ಳುತ್ತಾರೆ. ಅದರಿಂದ ಅನಾಹುತಾಗಳು ಸಹ ಆಗಬಹುದು. ಅಂಥದ್ದೊಂದು ಘಟನೆ ಇತ್ತೀಚೆಗೆ ರಾಜಣ್ಣಸಿರಿಸಿಲ್ಲಾ (Rajannasirisilla) ಜಿಲ್ಲೆಯ ತಂಗಲಪಲ್ಲಿ ಮಂಡಲ ವ್ಯಾಪ್ತಿಯ ಇಂದ್ರನಗರ ಗ್ರಾಮದಲ್ಲಿ ನಡೆದಿದೆ..

ಇಂದ್ರನಗರದ ಭಾರತ್ ನಗರ ಕಾಲೋನಿಯಲ್ಲಿ ಚಿಟ್ಯಾಲ ಬಾಲಕೃಷ್ಣ (Balakrishna) ಹಾಗೂ ಶೈಲಜಾ (Shailaja) ಎನ್ನುವ ಗಂಡ ಹೆಂಡತಿ ವಾಸ ಮಾಡುತ್ತಿದ್ದರು. ಆರಂಭದಲ್ಲಿ ಇವರ ಸಂಸಾರ ಚೆನ್ನಾಗಿಯೇ ಸಾಗಿತ್ತು, ನಂತರ ಶೈಲಜಾಗೆ ತನ್ನ ಗಂಡನ ಸಹೋದರ ಶ್ರೀಕಾಂತ್ ಮೇಲೆ ಮನಸ್ಸಾಯಿತು. ಅವನನ್ನು ತನ್ನ ಬಲೆಗೆ ಬೀಳಿಸಿಕೊಂಡು, ಗಂಡನಿಗೆ ಗೊತ್ತಾಗದ ಹಾಗೆ ಇಬ್ಬರು ಚೆನ್ನಾಗಿರುತ್ತಿದ್ದರು. ಗಂಡ ಮಲಗಿದ ನಂತರ ಅವನ ಜೊತೆಗೆ ಚಾಟ್ ಮಾಡುತ್ತಿದ್ದಳು ಶೈಲಜಾ. ಇದನ್ನು ಓದಿ..ಪೂಜೆ ಮಾಡುತ್ತೇನೆ ಎಂದು ಮಹಿಳೆಯರನ್ನು ರೂಮಿನ ಒಳಗಡೆ ಕರೆದುಕೊಂಡು ಹೋಗುತ್ತಿದ್ದ ಬಾಬಾ, ಕೊನೆಗೆ ಏನು ಮಾಡುತ್ತಿದ್ದ ಗೊತ್ತೇ? ಮಹಿಳೆ ಪರಿಸ್ಥಿತಿ ಏನಾಗುತ್ತಿತ್ತು ಗೊತ್ತೇ??
ಶ್ರೀಕಾಂತ್ (no) ಜೊತೆಗಿನ ಅಕ್ರಮ ಸಂಬಂಧ ಕೆಲವು ಸಮಯದವರೆಗು ಗಂಡನಿಗೆ ಗೊತ್ತಾಗದ ಹಾಗೆ ಎಲ್ಲವೂ ಸರಾಗವಾಗಿಯೇ ನಡೆಯುತ್ತಿತ್ತು, ಆದರೆ ಒಂದು ಸಮಯದಲ್ಲಿ ಗಂಡನಿಗೆ ಈ ವಿಷಯ ಗೊತ್ತಾಗಿ, ಶ್ರೀಕಾಂತ್ ಮತ್ತು ಶೈಲಜಾರನ್ನು ತರಾಟೆಗೆ ತೆಗೆದುಕೊಂಡನ್ನು. ಇಬ್ಬರ ಸಂಬಂಧಕ್ಕೆ ಬೇಲಿ ಹಾಕಿದ ನಂತರ, ಶೈಲಜಾಗೆ ಶ್ರೀಕಾಂತ್ ನನ್ನು ಬಿಟ್ಟು ಇರುವುದಕ್ಕೆ ಸಾಧ್ಯವಾಗಲಿಲ್ಲ. ಅದಕ್ಕಾಗಿ ಬಾಯ್ ಫ್ರೆಂಡ್ ಜೊತೆಗೆ ಸೇರಿ ಗಂಡನನ್ನೇ ಮುಗಿಸುವ ಪ್ಲಾನ್ ಮಾಡಿದಳು. ಗಂಡನಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಮುಗಿಸಲು ಸ್ಕೆಚ್ ಹಾಕಿದರು..
ನಂತರ ಗಂಡ ಓಡಾಡುತ್ತಿದ್ದ ದಾರಿಯಲ್ಲಿ ಎಲೆಕ್ಟ್ರಿಕ್ ವೈರ್ ಗಳನ್ನು ಸಹ ಇಟ್ಟರು, ಆದರೆ ಬಾಲಕೃಷ್ಣ ಅದರಿಂದ ಹುಷಾರಾಗಿದ್ದ ಕಾರಣ, ಅವರಿಗೆ ಏನು ಆಗಲಿಲ್ಲ. ಇದನ್ನೆಲ್ಲ ಹೆಂಡತಿಯೇ ಮಾಡಿದ್ದಾಳೆ ಎಂದು ಅರ್ಥವಾಗಿ, ಬಾಲಕೃಷ್ಣ ಹೆಂಡತಿಯ ಮೇಲೆ ಪೊಲೀಸರಲ್ಲಿ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಶೈಲಜಾ ಮತ್ತು ಶ್ರೀಕಾಂತ್ ಇಬ್ಬರನ್ನು ಬಂಧಿಸಿದ್ದಾರೆ. ಈ ಪ್ರಕರಣ ಈಗ ಸ್ಥಳೀಯರ ನಡುವೆ ಸಂಚಲನ ಸೃಷ್ಟಿಸಿದೆ. ಇದನ್ನು ಓದಿ..Kannada News: ರೈತರನ್ನು ಮದುವೆಯಾಗಲ್ಲ ಎನ್ನುವ ಹುಡುಗಿಯರು, ಯಾರನ್ನು ಮದುವೆಯಾಗಲು ಇಷ್ಟ ಪಡುತ್ತಾರೆ ಗೊತ್ತೇ? ಈ ಕೆಲಸ ಎಂದರೆ ಹುಡುಗಿಯರು ಎದ್ದು ಬಿದ್ದು ಮದುವೆಯಾಗ್ತಾರೆ
Comments are closed.