Kannada News: ಅಕ್ಕ, ನಂತರ ತಂಗಿಯನ್ನೂ ಮದುವೆಯಾದ, ಎಲ್ಲವೂ ಮುಗಿದ ಬಳಿಕ ಕೈ ಬಿಟ್ಟ: ಆಕೆಯು ಬೇರೆ ದಾರಿ ಇಲ್ಲದೆ, ಮತ್ತೊಬ್ಬನ ಜೊತೆ ಡಿಂಗ್ ಡಾಂಗ್. ತಿಳಿದಾಗ ಸಿಕ್ಕಿದ್ದೇ ಚಾನ್ಸ್ ಎಂದು ಆತ ಮಾಡಿದ್ದೇನು ಗೊತ್ತೆ?
Kannada News: ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಬರುತ್ತಲೇ ಇರುತ್ತದೆ, ಕೆಲವು ಕ್ಷಮಿಸದ ತಪ್ಪುಗಳು ಸಹ ನಡೆಯಬಹುದು, ಆದರೆ ಅವುಗಳನ್ನು ಕೂತು ಸರಿಪಡಿಸಿಕೊಳ್ಳಬಹುದು, ಅಥವಾ ದೂರವೇ ಆಗಬಹುದು. ಆದರೆ ಜನರು ಆ ರೀತಿ ಮಾಡದೆ, ಕೋಪರ ಕೈಗೆ ಬುದ್ಧಿ ಕೊಟ್ಟು ದುಡುಕುತ್ತಿದ್ದಾರೆ. ಇದರಿಂದ ಅವರ ಸಂಗಾತಿಗಳ ಜೀವಕ್ಕೂ ಆಪತ್ತು ತರುತ್ತಿದ್ದಾರೆ. ಇಂಥ ಅನೇಕ ಘಟನೆಗಳು ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಹಬ್ಬದ ದಿನವೇ ಇಂಥದ್ದೊಂದು ಘಟನೆ ನಡೆದಿದೆ.

ಈ ದುರ್ಘಟನೆ ನಡೆದಿರುವುದು ಸಿದ್ದಿಪೇಟೆ ಜಿಲ್ಲೆಯ ವೀರಾಪುರ ಗ್ರಾಮದಲ್ಲಿ. ತೆಲುಗು ರಾಜ್ಯಗಳಲ್ಲಿ ಬಹಳ ವಿಶೇಷವಾಗಿ, ಅದ್ಧೂರಿಯಾಗಿ ಆಚರಿಸುವ ಹಬ್ಬಗಳಲ್ಲಿ ಒಂದು ಬತುಕಮ್ಮ ಹಬ್ಬ. ಸಿದ್ದಿಪೇಟೆಯಲ್ಲಿ ಎಂಜಲಿ ಪುಳ ಬತುಕಮ್ಮ ಹಬ್ಬ ನಡೆಯುತ್ತಿತ್ತು, ಊರಿನ ಎಲ್ಲಾ ಮಹಿಳೆಯರು ಕೂಡ ಹಬ್ಬದ ಆಚರಣೆಯಲ್ಲಿ ತೊಡಗಿದ್ದರು. ಎಲ್ಲರೂ ಬತುಕಮ್ಮ ದೇವರ ನೃತ್ಯ ಮಾಡುವಾಗ, ಸ್ವಪ್ನ ಎನ್ನುವ ಮಹಿಳೆಯ ತಲೆಗೆ ಆಕೆಯ ಪತಿ ಕಬ್ಬಿಣದ ರಾಡ್ ಇಂದ ಜೋರಾಗಿ ಹೊಡೆದಿದ್ದಾರೆ.. ಇದನ್ನು ಓದಿ..Kannada News: ರೈತರನ್ನು ಮದುವೆಯಾಗಲ್ಲ ಎನ್ನುವ ಹುಡುಗಿಯರು, ಯಾರನ್ನು ಮದುವೆಯಾಗಲು ಇಷ್ಟ ಪಡುತ್ತಾರೆ ಗೊತ್ತೇ? ಈ ಕೆಲಸ ಎಂದರೆ ಹುಡುಗಿಯರು ಎದ್ದು ಬಿದ್ದು ಮದುವೆಯಾಗ್ತಾರೆ
ಆ ಬಲವಾದ ಏಟು ಹಾಗೂ ಅದರ ನೋವಿನಲ್ಲಿ ತಕ್ಷಣವೇ ಅದೇ ಸ್ಥಳದಲ್ಲಿ ಕೆಳಗೆ ಬಿದ್ದ ಸ್ವಪ್ನ, ಅದೇ ಜಾಗದಲ್ಲೇ ಉಸಿರು ನಿಲ್ಲಿಸಿದ್ದಾಳೆ. ಅಲ್ಲಿದ್ದವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಅವರು ಬಂದು ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರು. ಆಕೆಯ ಗಂಡ ಇದ್ದಕ್ಕಿದ್ದ ಹಾಗೆ ಹೆಂಡತಿ ಮೇಲೆಯೇ ಈ ರೀತಿ ಮಾಡಲು ಕಾರಣ ಕೂಡ ಇದೆ. ವರ್ಷಗಳ ಹಿಂದೆ ಆತ ಸ್ವಪ್ನ ಅಕ್ಕನನ್ನು ಮದುವೆಯಾಗಿದ್ದ, ಆಕೆ ಮದುವೆಯಾದ ಒಂದು ತಿಂಗಳಿಗೆ ಉಸಿರು ನಿಲ್ಲಿಸಿಕೊಂಡಳು.
ಇದಾದ ಬಳಿಕ ಅವನಿಗೆ ಸ್ವಪ್ನಳನ್ನು ಕೊಟ್ಟು ಮದುವೆ ಮಾಡಿದರು, ಅವರಿಗೆ ಇಬ್ಬರು ಮಕ್ಕಳು ಕೂಡ ಹುಟ್ಟಿದರು. ನಂತರ ಗಂಡ ಹೆಂಡತಿ ನಡುವೆ ಜಗಳ, ಭಿನ್ನಾಭಿಪ್ರಾಯಗಳು ಎಲ್ಲವೂ ಜಾಸ್ತಿಯಾಗಿ ಆಕೆ ರಮೇಶ್ ಎನ್ನುವ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಶುರು ಮಾಡಿಕೊಂಡಳು. ಬಹಳಷ್ಟು ವರ್ಷಗಳಿಂದ ಈ ಸಂಬಂಧ ಕೂಡ ಜೋರಾಗಿಯೇ ಸಾಗುತ್ತಿತ್ತು. ಈ ವಿಚಾರ ಗೊತ್ತಾದ ಸ್ವಪ್ನ ಗಂಡ ಈ ರೀತಿ ಮಾಡಿದ್ದಾನೆ. ಇದೀಗ ಪೊಲೀಸರು ಅವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನು ಓದಿ..Kannada News: ಗಂಡ ಕೊಡುವುದು ಸಾಕಾಗದೆ, ಗಂಡನ ತಮ್ಮನ ಮೇಲೆ ಪ್ರೀತಿ ಆಯಿತು, ಅತ್ತಿಗೆ ಎಂದು ನೋಡದೆ, ಎಲ್ಲವನ್ನು ಕೊಟ್ಟ. ಕೊನೆಗೆ ನಡೆದ ಟ್ವಿಸ್ಟ್ ಏನು ಗೊತ್ತೇ? ಇಂತವರು ಇರ್ತಾರ?
Comments are closed.