Legal News: ಅನ್ನ ಕದ್ದಿದ್ದಾನೆ ಎಂದು ಜೀವ ತೆಗೆದವರಿಗೆ ಇಷ್ಟು ವರ್ಷ ಆದಮೇಲೆ ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತೇ?? ಯಪ್ಪಾ ಇಷ್ಟೇನಾ? ಜೀವಕ್ಕೆ ಬೆಲೆ ಇಲ್ಲವೇ??
Legal News: ಕೆಲವೊಮ್ಮೆ ಜನರು ಮಾಡುವ ಕೃತ್ಯಗಳು ಒಂದು ಜೀವವನ್ನೇ ಬಲಿ ತೆಗೆದುಕೊಳ್ಳಬಹುದು, ಒಬ್ಬ ವ್ಯಕ್ತಿಯ ಔಟ್ ಲುಕ್, ಅವನು ಹೇಗಿದ್ದಾನೆ, ಅವನ ಕೆಲಸ ಏನು? ಅವನು ಎಲ್ಲಿಗೆ ಸೇರಿದವರು ಇದೆಲ್ಲದರ ಆಧಾರದ ಮೇಲೆ ಆ ವ್ಯಕ್ತಿಯನ್ನು ಜಡ್ಜ್ ಮಾಡಲಾಗುತ್ತದೆ. ಬಡತನದಲ್ಲಿ ಇರುವವರಿಗೆ ಶಿಕ್ಷೆಯೇ ಹೆಚ್ಚಾಗುತ್ತದೆ. ಇಂಥದ್ದನ್ನು ಬಿಂಬಿಸುವ ಘಟನೆ 2018ರಲ್ಲಿ ಕೇರಳದಲ್ಲಿ (Kerala) ನಡೆದಿತ್ತು.

ಆದಿವಾಸಿ ಹುಡುಗ ಒಬ್ಬ ಅನ್ನ ಸಾರು ಕದ್ದಿದ್ದ, ಕೇವಲ ಊಟ ಕದ್ದಿದಕ್ಕೆ ಸ್ಥಳೀಯ ಜನರು, ಅವನನ್ನು ಹಿಡಿದು ಆತ ಒಬ್ಬ ಮನುಷ್ಯ ಎನ್ನುವುದನ್ನು ನೋಡದೆ, ಹಿಗ್ಗಾಮುಗ್ಗಾ ಥಳಿಸಿದ್ದರು. ಹಸಿವು ಎನ್ನುವುದು ಆತನಿಂದ ಈ ಕೆಲಸ ಮಾಡಿಸಿತ್ತು, ಆದರೆ ಮಾನವೀಯತೆ ಮರೆತ ಜನರು ಅವನನ್ನು ಆ ಸ್ಥಿತಿಗೆ ತಲುಪುವ ಹಾಗೆ ಮಾಡಿದರು. ಇದೆಲ್ಲವನ್ನು ತಡೆದುಕೊಳ್ಳಲಾರದೆ ಆ ಹುಡುಗ ಉಸಿರನ್ನೇ ನಿಲ್ಲಿಸಿದ. ಇದನ್ನು ಓದಿ..Kannada News: ಅಕ್ಕ, ನಂತರ ತಂಗಿಯನ್ನೂ ಮದುವೆಯಾದ, ಎಲ್ಲವೂ ಮುಗಿದ ಬಳಿಕ ಕೈ ಬಿಟ್ಟ: ಆಕೆಯು ಬೇರೆ ದಾರಿ ಇಲ್ಲದೆ, ಮತ್ತೊಬ್ಬನ ಜೊತೆ ಡಿಂಗ್ ಡಾಂಗ್. ತಿಳಿದಾಗ ಸಿಕ್ಕಿದ್ದೇ ಚಾನ್ಸ್ ಎಂದು ಆತ ಮಾಡಿದ್ದೇನು ಗೊತ್ತೆ?
ಈ ಘಟನೆ ಇಡೀ ಭಾರತದಲ್ಲಿ ಸಂಚಲನ ಸೃಷ್ಟಿಸಿತ್ತು, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಶುರು ಮಾಡಿದರು, ಆ ಆದಿವಾಸಿ ಹುಡುಗನ ತಾಯಿ ತಮ್ಮ ಮಗನನ್ನು ಹೀಗೆ ಮಾಡಿ, ಅನ್ಯಾಯವಾಗಿ ಅವನು ಇನ್ನಿಲ್ಲವಾಗಿದ್ದಕ್ಕೆ ಕಣ್ಣೀರು ಹಾಕಿದ್ದರು. ಈ ಕೇಸ್ ಗೆ ಸಂಬಂಧಿಸಿದ ಹಾಗೆ ಒಬ್ಬ ವ್ಯಕ್ತಿಗೆ ಅದಾಗಲೇ ಜೈಲು ಶಿಕ್ಷೆ ನೀಡಲಾಗಿತ್ತು. ಈ ಕೇಸ್ ಗೆ ಏಪ್ರಿಲ್ 6ರಂದು ಕೇರಳ ಸ್ಪೆಷಲ್ ಕೋರ್ಟ್ ಮತ್ತೊಂದು ಸೆನ್ಸೇಷನಲ್ ತೀರ್ಪೊಂದನ್ನು ನೀಡಿದೆ. ಈ ಕೇಸ್ ಗೆ ಸಂಬಂಧಿಸಿದ ಹಾಗೆ 13 ಆರೋಪಿಗಳು ಉಳಿದಿದ್ದರು.
ಅವರಿಗೆಲ್ಲಾ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ, ಅವರಲ್ಲಿ ಪ್ರತಿಯೊಬ್ಬರು ಕೂಡ 1ಲಕ್ಷ ರೂಪಾಯಿ ದಂಡ ಕಟ್ಟಬೇಕು, ಹಾಗೆಯೇ ಆ ಹಣದಲ್ಲಿ 50% ಅನ್ನು ಆದಿವಾಸಿ ಹುಡುಗನ ಕುಟುಂಬಕ್ಕೆ ಕೊಡಬೇಕು ಎಂದು ಕೇರಳ ಕೋರ್ಟ್ ತೀರ್ಪು ನೀಡಿದೆ. ಇದರಿಂದ ಆತನ ತಾಯಿ ಮತ್ತು ಮನೆಯವರಿಗೆ ಸಮಾಧಾನ ಆಗಿದೆ. ಹಸಿವಿಗೆ ಅನ್ನ ಕದ್ದ ಎನ್ನುವ ಕಾರಣಕ್ಕೆ, ಅಮಾಯಕ ಹುಡುಗನನ್ನು ಆ ರೀತಿ ಮಾಡಿದ ಕೇಸ್ ಗೆ ಐದು ವರ್ಷಗಳ ನಂತರ ಸರಿಯಾದ ತೀರ್ಪು ನೀಡಲಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?
Comments are closed.