Film News: ಸ್ಟಾರ್ ನಟಿಯರು ಅವಕಾಶಕ್ಕಾಗಿ ಕೇಳಿದ್ದು ಕೊಡ್ತಾರೆ, ತೆರೆ ಹಿಂದೆ ನಡೆಯುವ ಪಲ್ಲಂಗದ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡ ನಟಿ. ಹೇಳಿದ್ದೇನು ಗೊತ್ತೇ??
Film News: ಬಣ್ಣದ ಲೋಕ ಎಂದೇ ಕರೆಯಲ್ಪಡುವ ಈ ಚಿತ್ರರಂಗ ಎಲ್ಲರೂ ಅಂದುಕೊಂಡಷ್ಟು ಸುಲಭದ ಇಂಡಸ್ಟ್ರಿ ಅಲ್ಲ, ಬಣ್ಣದ ಬದುಕು ಇಲ್ಲಿ ಸಿಗುವುದು ಕೆಲವರು ಅಪರೂಪದ ವ್ಯಕ್ತಿಗಳಿಗೆ ಮಾತ್ರ. ಅದರಲ್ಲೂ ನಟಿಯರು ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಕೆರಿಯರ್ ಆರಂಭದಲ್ಲಿ ಅವರನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನ ಮಾಡುವವರೇ ಹೆಚ್ಚು. ಹೆಚ್ಚಿನ ನಟಿಯರನ್ನು ಕಮಿಟ್ಮೆಂಟ್ ಕೇಳಲಾಗುತ್ತದೆ.

ಒಳ್ಳೆಯ ಸಿನಿಮಾಗಳಲ್ಲಿ, ಒಳ್ಳೆಯ ಪಾತ್ರಗಳು ಬೇಕು ಎಂದರೆ ಕಮಿಟ್ಮೆಂಟ್ ಕೊಡಬೇಕು ಎಂದು ಡಿಮ್ಯಾಂಡ್ ಮಾಡುವ ನಿರ್ದೇಶಕರು, ನಿರ್ಮಾಪಕರು ಕೂಡ ಇದ್ದಾರೆ. ನಾಯಕರು ಮಾಡುವುದುಂಟು. ಮೊದಲೆಲ್ಲಾ ಈ ವಿಚಾರಗಳು ಹೊರಗೆ ಬರುತ್ತಿರಲಿಲ್ಲ, ಹಾಗೆಯೇ ಮುಚ್ಚಿ ಹೋಗುತ್ತಿದ್ದವು. ಆದರೆ ಈಗ ಮೀ ಟು ಶುರುವಾದ ನಂತರ ಹಲವು ಕಲಾವಿದೆಯರು ತಾವು ಅನುಭವಿಸಿದ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. . ಇದನ್ನು ಓದಿ..Kannada News: ಕನ್ನಡ ಮರೆತು ಇಂಗ್ಲಿಷ್ ಮಾತನಾಡಿದ ಎಪಿಸೋಡ್ ನಲ್ಲಿ, ಸಿಕ್ಕ ಟಿಆರ್ಪಿ ಎಷ್ಟು ಗೊತ್ತೇ? ತಿಳಿದರೆ, ಹಂಗೆ ಊಟ ಮಾಡೋದು ಬಿಡ್ತೀರಾ.
ಇದೀಗ ನಟಿ ಎಸ್ತರ್ ನೋರೋಹಾ (Ester Noronha) ಅವರು ಕೂಡ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇವರು ಇತ್ತೀಚೆಗೆ ನಟಿಸಿದ ಸಂಸ್ಕಾರ್ ಕಾಲೋನಿ ಸಿನಿಮಾ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಇವರಿಗೆ ಬೇಡಿಕೆ ಕೂಡ ಈಗ ಹೆಚ್ಚಾಗಿದೆ. ಮೊದಲಿಗೆ ಸಿಂಗರ್ ನೋಯೆಲ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಎಸ್ತರ್ ಅವರು ನಂತರ ವಿಚ್ಛೇದನ ಪಡೆದುಕೊಂಡರು. ಇತ್ತೀಚೆಗೆ ಇವರು ಇಂಟರ್ವ್ಯೂ ಒಂದರಲ್ಲಿ ಪಾಲ್ಗೊಂಡು ಈ ವಿಷಯಗಳ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.. “ಚಿತ್ರರಂಗಕ್ಕೆ ಬಂದಮೇಲೆ ಇಲ್ಲಿ ಆವಕಾಶಕ್ಕಾಗಿ ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕು.
ಟಾಲಿವುಡ್ ನಲ್ಲಿ (Tollywood) ಕೂಡ ನನ್ನನ್ನು ಕಮಿಟ್ಮೆಂಟ್ ಕೇಳಿದ್ದಾರೆ. ಆದರೆ ನಾನು ಅದಕ್ಕೆ ಒಪ್ಪಿಲ್ಲ. ಕೆಲವು ಹೀರೋಯಿನ್ ಗಳು ಇದೇ ರೀತಿ ಮಾಡುತ್ತಿದ್ದಾರೆ. ಕೆಲವು ಸ್ಟಾರ್ ಹೀರೋಯಿನ್ ಗಳು ಕಮಿಟ್ಮೆಂಟ್ ಕೊಟ್ಟು ಅವಕಾಶ ಪಡೆಯುತ್ತಿದ್ದಾರೆ. ಇದು ಎಲ್ಲಾ ಇಂಡಸ್ಟ್ರಿಗಳಲ್ಲೂ ಇದೆ. ಕೆಲವರು ಇದಕ್ಕೆ ಒಪ್ಪಿಕೊಳ್ಳುತ್ತಾರೆ. ಇನ್ನು ಕೆಲವರು ದೂರ ಉಳಿಯುತ್ತಾರೆ..” ಎಂದು ಎಸ್ತರ್ ಅವರು ಹೇಳಿದ್ದು, ಇದೀಗ ಈ ಹೇಳಿಕೆ ವೈರಲ್ ಆಗುತ್ತಿದೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?
Comments are closed.