Savings Scheme:ನಿಮಗೆ ಮದುವೆ ಆಗಿದ್ಯಾ?? ಗಂಡ ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು 10 ಸಾವಿರ ಪೋಸ್ಟ್ ಆಫೀಸ್ ನಿಂದ ಪಡೆಯಬೇಕು ಎಂದರೆ, ಜಸ್ಟ್ ಹೀಗೆ ಮಾಡಿ ಸಾಕು.
Savings Scheme: ಹಣ ಹೂಡಿಕೆ (Investment) ಮಾಡಲು ಬಯಸುವವರಿಗೆ ಉತ್ತಮವಾದ ಆಯ್ಕೆ ಪೋಸ್ಟ್ ಆಫೀಸ್ ಸ್ಕೀಮ್ ಗಳು (Post Office Scheme). ಇದರಲ್ಲಿ ನಿಮಗೆ ಸಣ್ಣ ಉಳಿತಾಯ ಯೋಜನೆಗೆ ಬಹಳಷ್ಟು ಆಯ್ಕೆಗಳಿವೆ. ಜನರು ತಮ್ಮ ಹಣವನ್ನು ಸುರಕ್ಷಿತವಾಗಿ ಉಳಿತಾಯ ಮಾಡಬಹುದು. ಹಣ ಹೂಡಿಕೆ ಮಾಡಲು ಪೋಸ್ಟ್ ಆಫೀಸ್ ವತಿಯಿಂದ ನಿಮಗೆ ಸಾಕಷ್ಟು ಆಯ್ಕೆಗಳು ಸಿಗುತ್ತದೆ. ಅಂತಹ ಒಳ್ಳೆಯ ಯೋಜನೆಗಳಲ್ಲಿ ಒಂದು ಮಾಸಿಕ ಆದಾಯ ಯೋಜನೆ.

ಇದು ನಿಮಗೆ ಉತ್ತಮವಾದ ಲಾಭ ತರುವ ಯೋಜನೆ, ಈ ಪ್ಲಾನ್ ನಲ್ಲಿ ನೀವು ಹಣ ಹೂಡಿಕೆ ಮಾಡಿದ್ದೆ ಆದಲ್ಲಿ ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಹಣ ಬರುತ್ತದೆ. ನೀವು ಎಷ್ಟು ಹಣ ಹೂಡಿಕೆ ಮಾಡುತ್ತೀರೋ, ಅದರ ಮೇಲೆ ನಿಮಗೆ ರಿಟರ್ನ್ಸ್ ಸಿಗುತ್ತದೆ. ಈ ಯೋಜನೆಯಲ್ಲಿ ಸಿಂಗಲ್ ಖಾತೆಯಾದರೆ ₹9 ಲಕ್ಷದ ವರೆಗು ಹೂಡಿಕೆ ಮಾಡಬಹುದು, ಒಂದು ವೇಳೆ ಜಂಟಿ ಖಾತೆ ಆಗಿದ್ದರೆ ₹15ಲಕ್ಷ ರೂಪಾಯಿವರೆಗು ಹೂಡಿಕೆ ಮಾಡಬಹುದು. ಏಪ್ರಿಲ್ 1ದಿಂದ ಈ ಯೋಜನೆಯಲ್ಲಿ ಠೇವಣಿ ಇಡಬಹುದಾದ ಮೊತ್ತ ದುಪ್ಪಟ್ಟಾಗಿದೆ. ಇದನ್ನು ಓದಿ..Business Ideas: ಎಷ್ಟು ಜನ ಮಾಡಿದರೂ, ಎಷ್ಟೇ ಮಾಡಿದರೂ, ಈ ಉದ್ಯಮಕ್ಕೆ ಡಿಮ್ಯಾಂಡ್ ಕಡಿಮೆ ಆಗಲ್ಲ. ಹಳ್ಳಿಯಿಂದ ದಿಲ್ಲಿ ವರೆಗೂ ಉತ್ತಮ ವ್ಯಾಪಾರ. ಯಾವುದು ಗೊತ್ತೇ?
ಇದೀಗ ಕೇಂದ್ರ ಸರ್ಕಾರದ ಹೊಸ ಆದೇಶದ ಪ್ರಕಾರ, ಏಪ್ರಿಲ್ 1ರಿಂದ ಸಣ್ಣ ಉಳಿತಾಯ ಯೋಜನೆಗಳ (Small Savings Scheme) ಮೇಲೆ ಬಡ್ಡಿ ದರ ಕೂಡ ಹೆಚ್ಚಾಗಿದ್ದು, ಈಗ 7.4% ಬಡ್ಡಿ ದರ ಸಿಗುತ್ತಿದ್ದು, ಇದು ಒಳ್ಳೆಯ ಮೊತ್ತ ಆಗಿದೆ. ಈ ಯೋಜನೆಯ ಠೇವಣಿ ಅವಧಿ 5ವರ್ಷ, ಇಲ್ಲಿ ಹಣ ಹೂಡಿಕೆ ಮಾಡಿದರೆ, 5 ವರ್ಷಗಳ ಕಾಲ ನಿಯಮಿತ ಆದಾಯ ನಿಮ್ಮದಾಗುತ್ತದೆ. ಹಾಗೆಯೇ ಒಂದು ಸಾರಿ ಈ ಯೋಜನೆ ಅವಧಿಯನ್ನಿ ವಿಸ್ತರಣೆ ಮಾಡುವ ಅವಕಾಶ ಕೂಡ ಇದೆ. ಒಂದು ವೇಳೆ ಗಂಡ ಹೆಂಡತಿ ಇಬ್ಬರು ಸೇರಿ, ಈ ಯೋಜನೆಯಲ್ಲಿ ₹15 ಲಕ್ಸ್ಜ ಹೂಡಿಕೆ ಮಾಡಿದರೆ.
ಈಗ ಇರುವ ಬಡ್ಡಿ ದರದ ಪ್ರಕಾರ, ₹1.11 ಲಕ್ಷ ನಿಮಗೆ ಸಿಗುತ್ತದೆ, ಇಲ್ಲಿ ನೀವು 10ಲಕ್ಷದ ವರೆಗು ಕ್ಲೈಮ್ ಮಾಡಿಕೊಳ್ಳಬಹುದು. ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ನಲ್ಲಿ ಈ ಅಕೌಂಟ್ ಓಪನ್ ಮಾಡಬಹುದು, ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ತೆಗೆದುಕೊಂಡು ಹೋಗಿ, ಸಿಂಗಲ್ ಖಾತೆ ಅಥವಾ ಜಂಟಿ ಖಾತೆ ತೆರೆಯಬಹುದು. ಒಂದು ವೇಳೆ ಸಿಂಗಲ್ ಖಾತೆ ಇದ್ದರೆ, ಅದನ್ನು ಜಂಟಿ ಮಾಡಿಸಬಹುದು. ಇದರಲ್ಲಿ ನಿಮಗೆ ಸಿಗುವ ಬಡ್ಡಿ ಹಣವು, ಪ್ರತಿತಿಂಗಳು ನಿಮ್ಮ ಪೋಸ್ಟ್ ಅಕೌಂಟ್ ಗೆ ಬರುತ್ತದೆ. ಬಡ್ಡಿಯನ್ನು ತೆಗೆದುಕೊಳ್ಳಬಹುದು, ನೀವು ಹೂಡಿಕೆ ಮಾಡಿರುವ ಹಣವನ್ನು ಸಮಯಕ್ಕಿಂತ ಮೊದಲು ಕೂಡ ಹಿಂಪಡೆಯಬಹುದು. ಸಮಯ ಮುಗಿಯುವವರೆಗೂ ಹಣವನ್ನು ಹಾಗೆಯೇ ಬಿಟ್ಟರೆ, ಆದಾಯ ಚೆನ್ನಾಗಿ ಬರುತ್ತದೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?
Comments are closed.