Kannada News: ಐಪಿಎಲ್ ನಲ್ಲಿ ಕೋಟಿ ಕೋಟಿ ಖರ್ಚು ಮಾಡುವ ಪ್ರೀತಿ ಜಿಂತಾ: ಕಾರಿನ ಬಳಿ ಬಂದ ಬಿಕ್ಷುಕನಿಗೆ ಮಾಡಿದ್ದೇನು ಗೊತ್ತೇ?? ದುಡ್ಡಿದ್ರೆ ಏನು, ಮನಸ್ಸು ಮುಖ್ಯ. ಏನಾಗಿದೆ ಗೊತ್ತೇ?
Kannada News: ಈಗಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಸೆಲೆಬ್ರಿಟಿಗಳು ಎಷ್ಟೇ ಹುಷಾರಾಗಿ ಇದ್ದರು ಕೂಡ ಅದು ಕಡಿಮೆಯೇ. ಅವರು ತಿಳಿದೋ ತಿಳಿಯದೆಯೋ ಮಾಡುವ ಕೆಲವು ಸಣ್ಣ ತಪ್ಪುಗಳು ದೊಡ್ಡದಾಗಿ ಟ್ರೋಲ್ ಆಗುತ್ತದೆ. ಅಂಥ ಹಲವು ಘಟನೆಗಳನ್ನು ಈಗಾಗಲೇ ನಾವೆಲ್ಲರು ನೋಡಿದ್ದೇವೆ, ಇದೀಗ ಬಾಲಿವುಡ್ ನಟಿ ಪ್ರೀತಿ ಜಿಂಟಾ (Preeti Zinta) ಅವರು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ವಿಕಲಚೇತನ ಭಿಕ್ಷುಕ ಎದುರಿಗೆ ಬಂದಾಗ, ಆಕೆ ಮಾಡಿದ್ದು ಈಗ ಟ್ರೋಲ್ ಗೆ ಗುರಿಯಾಗಿದೆ.

ಅಷ್ಟಕ್ಕೂ ಆಗಿರೋದೇನು ಎಂದು ತಿಳಿಸುತ್ತೇವೆ ನೋಡಿ.. ಪ್ರೀತಿ ಜಿಂಟಾ ಅವರು ಬಾಲಿವುಡ್ ನ (Bollywood) ಖ್ಯಾತ ನಟಿಯರಲ್ಲಿ ಒಬ್ಬರು. ಇವರು ತಮ್ಮ ಡಿಂಪಲ್ ಮೂಲಕವೇ ಹುಡುಗರನ್ನು ಆಕರ್ಷಿಸಿದವರು, ದೊಡ್ಡ ಮಟ್ಟದ ಅಭಿಮಾನಿ ಬಳಗದ ಜೊತೆಗೆ, ಒಳ್ಳೆಯ ಸಿನಿಮಾಗಳನ್ನು ಮಾಡಿದ್ದಾರೆ. ಮದುವೆಯಾದ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಐಪಿಎಲ್ (IPL) ನಲ್ಲಿ ಪ್ರೀತಿ ಜಿಂಟಾ ಅವರು ಕಿಂಗ್ಸ್11 ಪಂಜಾಬ್ (Kings 11 Punjab) ತಂಡದ ಕೋ ಓನರ್ ಆಗಿದ್ದಾರೆ.. ಇದನ್ನು ಓದಿ..Film News: ಸ್ಟಾರ್ ನಟಿಯರು ಅವಕಾಶಕ್ಕಾಗಿ ಕೇಳಿದ್ದು ಕೊಡ್ತಾರೆ, ತೆರೆ ಹಿಂದೆ ನಡೆಯುವ ಪಲ್ಲಂಗದ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡ ನಟಿ. ಹೇಳಿದ್ದೇನು ಗೊತ್ತೇ??
ಇತ್ತೀಚೆಗೆ ಇವರು ಏರ್ ಪೋರ್ಟ್ ಗೆ ಹೋಗಲು ಕಾರ್ ಹತ್ತಿರ ಬಂದಾಗ, ಇವರ ಕಾರ್ ಬಳಿ ಒಬ್ಬ ವಿಕಲಚೇತನ ಅಭಿಮಾನಿ ವೀಲ್ ಚೇರ್ ನಲ್ಲಿ ಬಂದು, ಪ್ರೀತಿ ಜಿಂಟಾ ಅವರ ಬಳಿ ಹಣ ಕೊಡುವಂತೆ ರಿಕ್ವೆಸ್ಟ್ ಮಾಡಿಕೊಳ್ಳುತ್ತಾರೆ. ಆದರೆ ಪ್ರೀತಿ ಜಿಂಟಾ ಅವರು ಆತನನ್ನು ಗಮನಿಸಿಲ್ಲ ಎನ್ನುವ ಹಾಗೆ, ಕಾರ್ ಹತ್ತ ಒಳಗೆ ಕುಳಿತುಕೊಳ್ಳುತ್ತಾರೆ. ಆದರೆ ಆ ವ್ಯಕ್ತಿ ಅಲ್ಲಿಗೆ ಬಿಡದೆ, ತಮಗೇ ಸಹಾಯ ಮಾಡಿ ಎನ್ನುವ ಹಾಗೆ ಕಾರ್ ಹಿಂದೆ ಹೋಗುತ್ತಾರೆ. ಪ್ರೀತಿ ಜಿಂಟಾ ಅವರು ಆ ವ್ಯಕ್ತಿಯನ್ನು ನೋಡದೆ, ಹೊರಟು ಹೋಗಿದ್ದಾರೆ.
ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಪ್ರೀತಿ ಜಿಂಟಾ ಅವರಿಗೆ ಹೃದಯ ಇಲ್ಲವಾ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಅಂತಹ ಮಹಿಳೆಯ ಹತ್ತಿರ ಹಣ ಹೇಳೋದಕ್ಕೆ ಯಾಕೆ ಹೋಗಬೇಕಿತ್ತು ಎಂದು ಕಮೆಂಟ್ಸ್ ಮೂಲಕ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದು, 100 ಕೋಟಿ ಕೊಟ್ಟು ಐಪಿಎಲ್ ಟೀಮ್ ನ ಕೋ ಓನರ್ ಆಗಿದ್ದಾರೆ, ಕೋಟಿ ಕೋಟಿ ಬೆಲೆಯ ಕಾರ್ ಗಳಲ್ಲಿ ಓಡಾಡುತ್ತಾರೆ, ಆ ವ್ಯಕ್ತಿಗೆ ಕೊಡೋದಕ್ಕೆ 100 ರೂಪಾಯಿ ಇರಲಿಲ್ಲವಾ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Savings Scheme:ನಿಮಗೆ ಮದುವೆ ಆಗಿದ್ಯಾ?? ಗಂಡ ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು 10 ಸಾವಿರ ಪೋಸ್ಟ್ ಆಫೀಸ್ ನಿಂದ ಪಡೆಯಬೇಕು ಎಂದರೆ, ಜಸ್ಟ್ ಹೀಗೆ ಮಾಡಿ ಸಾಕು.
Comments are closed.