Kannada Story: ಗಂಡನಿಗೆ ಪದೇ ಪದೇ ಮೆಸೇಜ್ ಬರುತಿತ್ತು, ಯಾರೆಂದು ಚೆಕ್ ಮಾಡಿದಾಗ ಸಿಕ್ಕಿ ಬಿದ್ದದ್ದು ಯಾರು ಗೊತ್ತೇ? ಹೆಂಡತಿ ಶಾಕ್ ಆಗಿದ್ದು ಯಾಕೆ ಗೊತ್ತೇ??

Kannada Story: ವಿವಾಹೇತರ ಸಂಬಂಧಗಳಿಂದ ಆಗುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಇಡೀ ಸಂಸಾರವೇ ನಾಶವಾಗುತ್ತಿದೆ. ಸಂಬಂಧಗಳಿಗೆ ಹಾನಿ ಆಗುತ್ತಿದೆ. ಕೊನೆಗೆ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೆ ತಲುಪುತ್ತಿದೆ. ಇಂಥಹ ಅನೇಕ ಘಟನೆಗಳು ಪ್ರತಿದಿನ ಒಂದಲ್ಲಾ ಒಂದು ಕಡೆ ಬೆಳಕಿಗೆ ಬರುತ್ತಲೇ ಇದೆ. ಇತ್ತೀಚೆಗೆ ಕೇರಳದಲ್ಲಿ ಇಂಥ ಘಟನೆ ನಡೆದಿದ್ದು, ಗಂಡನಿಗೆ ತನ್ನ ವಿವಾಹೇತರ ಸಂಬಂಧದ ಬಗ್ಗೆ ಗೊತ್ತಾಗಿದೆ ಎಂದು ಆಕೆ ಏನು ಮಾಡಿಕೊಂಡಿದ್ದಾಳೆ ಗೊತ್ತಾ.

coup wom kannada story 2 Kannada Story:
Kannada Story: ಗಂಡನಿಗೆ ಪದೇ ಪದೇ ಮೆಸೇಜ್ ಬರುತಿತ್ತು, ಯಾರೆಂದು ಚೆಕ್ ಮಾಡಿದಾಗ ಸಿಕ್ಕಿ ಬಿದ್ದದ್ದು ಯಾರು ಗೊತ್ತೇ? ಹೆಂಡತಿ ಶಾಕ್ ಆಗಿದ್ದು ಯಾಕೆ ಗೊತ್ತೇ?? 2

ಈ ಮಹಿಳೆಗೆ 29 ವರ್ಷ, ಆಕೆಗೆ ಮದುವೆಯಾಗಿ ಕೆಲವು ವರ್ಷಗಳು ಕಳೆದಿತ್ತು, ಮೂರು ವರ್ಷದ ಮಗು ಕೂಡ ಇತ್ತು. ಗಂಡನ ಜೊತೆಗೆ ಚೆನ್ನಾಗಿಯೇ ಇದ್ದ ಆಕೆಗೆ ಮತ್ತೊಬ್ಬ ಹುಡುಗನ ಪರಿಚಯವಾಯಿತು, ಪರಿಚಯ ಪ್ರೀತಿಗೆ ತಿರುಗಿ, ಇಬ್ಬರ ನಡುವೆ ಸಂಬಂಧ ಕೂಡ ಶುರುವಾಯಿತು. ನಾಲ್ಕು ವರ್ಷಗಳಿಂದ ಗಂಡನಿಗೆ ಗೊತ್ತಾಗದ ಹಾಗೆ, ಇದೆಲ್ಲವನ್ನು ನಡೆಸಿಕೊಂಡು ಬಂದಿದ್ದಳು. ಆದರೆ ಇತ್ತೀಚೆಗೆ ಹಣದ ವಿಚಾರಕ್ಕೆ ಬಾಯ್ ಫ್ರೆಂಡ್ ಜೊತೆಗೆ ಜಗಳ ಶುರುವಾಗಿದೆ. ಇದನ್ನು ಓದಿ..Kannada News: ಹುಡುಗರು ಈ ರೀತಿ ಇದ್ದರೇ, ಹುಡುಗಿಯರು, ಮದುವೆಯಾದ ಮಹಿಳೆಯರು ಕೂಡ ಇವರನ್ನೇ ಇಷ್ಟ ಪಡುತ್ತಾರೆ, ಹೇಗಿರಬೇಕು ಗೊತ್ತೇ??

ಇಬ್ಬರು ಜಗಳವಾಡಿ, ಕೊನೆಗೆ ಅವನು ಬ್ಲ್ಯಾಕ್ ಮೇಲೆ ಮಾಡುವುದಕ್ಕೆ ಶುರು ಮಾಡಿದ್ದಾನೆ. ನಿನ್ನ ಗಂಡನಿಗೆ ಈ ವಿಷಯ ತಿಳಿಸಿಬಿಡುತ್ತೇನೆ ಎಂದು ಹೆದರಿಸಿದ್ದು, ಕೊನೆಗೆ ಆಕೆಯ ಗಂಡನ ಮೊಬೈಲ್ ಗೆ ಇಬ್ಬರು ಜೊತೆಯಾಗಿರುವ ಫೋಟೋಗಳನ್ನು ಕಳಿಸಿ, ಇಬ್ಬರ ಸಂಬಂಧದ ಬಗ್ಗೆ ಸ್ಕ್ರೀನ್ ಶಾಟ್ ಅನ್ನು ಸಹ ಆಕೆಯ ಗಂಡನಿಗೆ ಕಳಿಸಿದ್ದಾನೆ. ಗಂಡ ಅದನ್ನು ನೋಡಿ ಶಾಕ್ ಆಗಿ, ಆಕೆಯ ಜೊತೆಗೆ ಜಗಳವಾಡಿದ್ದು, ಆಕೆಯನ್ನು ಬೇಡ ಎಂದು ತಿರಸ್ಕರಿಸಿದ್ದಾನೆ.

ಇದೇ ವಿಷಯವಾಗಿ ಮನೆಯಲ್ಲಿ ಆಗಾಗ ಜಗಳಗಳು ಕೂಫಾ ನಡೆದು. ಇದರಿಂದ ಆಕೆಯ ಮನಸ್ಸಿಗೆ ನೋವಾಗಿ, ಗಂಡ ಇಲ್ಲದ ಸಮಯದಲ್ಲಿ ಮನೆಯಲ್ಲಿ ತನ್ನ ಉಸಿರನ್ನೇ ನಿಲ್ಲಿಸಿಕೊಂಡಿದ್ದಾಳೆ. ಹಾಗೆ ಮಾಡಿಕೊಳ್ಳುವ ಮೊದಲು ತನ್ನ ಬಾಯ್ ಫ್ರೆಂಡ್ ಗೆ ವಿಡಿಯೋ ಕಾಲ್ ಮಾಡಿ, ಹೀಗೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ಮಾಡಿಕೊಂಡಿದ್ದಾಳೆ. ಈ ಪ್ರಕರಣ ಕೊನೆಗೆ ಪೊಲೀಸರವರೆಗು ತಲುಪಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನು ಓದಿ..Savings Scheme:ನಿಮಗೆ ಮದುವೆ ಆಗಿದ್ಯಾ?? ಗಂಡ ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು 10 ಸಾವಿರ ಪೋಸ್ಟ್ ಆಫೀಸ್ ನಿಂದ ಪಡೆಯಬೇಕು ಎಂದರೆ, ಜಸ್ಟ್ ಹೀಗೆ ಮಾಡಿ ಸಾಕು.

Comments are closed.