SBI News: ಎಸ್ಬಿಐ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್ ಕೊಟ್ಟ ಬ್ಯಾಂಕ್; ಬ್ಯಾಂಕ್ ನಟ್ಟ ದೌಡಾಯಿಸುತ್ತಿರುವ ಜನರು. ಏನಾಗಿದೆ ಗೊತ್ತೇ??

SBI News: ನಮ್ಮ ದೇಶದಲ್ಲಿ ಅತಿದೊಡ್ಡ ಬ್ಯಾಂಕ್ ಗಳಲ್ಲಿ ಒಂದಾಗಿರುವುದು ಎಸ್.ಬಿ.ಐ. ಈ ಬ್ಯಾಂಕ್ ದೊಡ್ಡ ಮಟ್ಟದಲ್ಲಿ ಗ್ರಾಹಕರನ್ನು ಹೊಂದಿದೆ, ಗ್ರಾಹಕರಿಗೆ ಬಹಳಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಇದೀಗ ಎಸ್.ಬಿ.ಐ ಬ್ಯಾಂಕ್ ತಮ್ಮ ಎಲ್ಲಾ ಗ್ರಾಹಕರಿಗೆ ಒಂದು ಶಾಕಿಂಗ್ ವಿಷಯವನ್ನು ಬಹಿರಂಗ ಪಡಿಸಿದೆ. ಆ ವಿಷಯ ಗೊತ್ತಾಗುತ್ತಿದ್ದ ಹಾಗೆಯೇ, ಎಸ್.ಬಿ.ಐ ಗ್ರಾಹಕರು ಬ್ಯಾಂಕ್ ಗೆ ಓಡೋಡಿ ಬರುತ್ತಿದ್ದಾರೆ.

ಇದೀಗ ಎಸ್.ಬಿ.ಐ ನೀಡಿರುವ ಹೊಸ ಹೇಳಿಕೆ ಏನೆಂದರೆ, ಈಗ ಯಾವೆಲ್ಲಾ ಗ್ರಾಹಕರ ಬಳಿ ಎಸ್.ಬಿ.ಐ ಕ್ಯಾಶ್ ಬ್ಯಾಕ್ ಕ್ರೆಡಿಟ್ ಕಾರ್ಡ್ (SBI Cashback Credit Card) ಇದೆಯೋ, ಅವರೆಲ್ಲರೂ ಇನ್ನುಮುಂದೆ ಏರ್ ಪೋರ್ಟ್ ಗಳಲ್ಲಿ ದೇಶೀಯ ಲಾಂಜ್ ಗಳನ್ನು ಉಪಯೋಗಿಸಲು ಸಾಧ್ಯ ಆಗುವುದಿಲ್ಲ. ಮೇ 1ರಿಂದ ಎಸ್.ಬಿ.ಐ ಕಾರ್ಡ್ ಇರುವ ಎಲ್ಲಾ ಗ್ರಾಹಕರಿಗೂ ಈ ನಿಯಮ ಜಾರಿಗೆ ಬರುತ್ತದೆ, ಹಾಗೆಯೇ ಎಲ್ಲರೂ ಇದನ್ನು ಪಾಲಿಸಬೇಕು.

ಈ ಕ್ಯಾಶ್ ಬ್ಯಾಕ್ ಕ್ರೆಡಿಟ್ ಕಾರ್ಡ್ ವಿಶೇಷತೆ ಏನೆಂದರೆ, ಎಸ್.ಬಿ.ಐ ಈಗಾಗಲೇ ತಿಳಿಸಿರುವ ಹಾಗೆ, ಆನ್ಲೈನ್ ಹಾಗೂ ಆಫ್ಲೈನ್ ಹಣಕಾಸಿನ ವಹಿವಾಟಿಗೆ ಎಸ್.ಬಿ.ಐ ಗ್ರಾಹಕರಿಗೆ ಈ ಕ್ಯಾಶ್ ಬ್ಯಾಕ್ ಕಾರ್ಡ್ ಇಂದ, ಮ್ಯಾಕ್ಸಿಮಂ ₹5000 ರೂಪಾಯಿ ಕ್ಯಾಶ್ ಬ್ಯಾಕ್ ಕ್ರೆಡಿಟ್ ಮಾಡಲಾಗುತ್ತಿತ್ತು. ಆದರೆ ಇನ್ನುಮುಂದೆ ಎಸ್.ಬಿ.ಐ ಗ್ರಾಹಕರಿಗೆ ಈ ಸೌಲಭ್ಯ ಸಿಗುವುದಿಲ್ಲ..

ಅಷ್ಟೇ ಅಲ್ಲದೆ, ಏರ್ ಪೋರ್ಟ್ ಗಳಲ್ಲಿ ಲಾಂಜ್ ಗಳನ್ನು ಪಡೆಯುವ ಸೌಲಭ್ಯ ಕೂಡ ಇರುವುದಿಲ್ಲ. ಎಸ್.ಬಿ.ಐ ತಿಳಿಸಿರುವ ಹಾಗೆ, ಶಾಲೆ, ಶಿಕ್ಷಣ, ಒಡವೆ, ಉಪಯೋಗಕರ ಸೇವೆಗಳು, ವಿಮೆಗಳು, ಕಾರ್ಡ್ ಗಳು, ಗಿಫ್ಟ್ ಗಳು, ಅಂಗಡಿಗಳು, ಹಣಕಾಸು ಸಂಸ್ಥೆಗಳು, ಹಾಗೂ ರೈಲ್ವೆ ಸೇವೆ ಮೇಲೆ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಗಳು ಸಿಗುವುದಿಲ್ಲ. ಇದಷ್ಟೇ ಅಲ್ಲದೆ , ಎಸ್.ಬಿ.ಐ ಈಗ ತಮ್ಮ ವ್ಯಾಪಾರಿ ಕೋಡ್ ಕೂಡ ರಿಲೀಸ್ ಮಾಡಿದ್ದು, ಇದರಿಂದ ಎಲ್ಲಾ ಗ್ರಾಹಕರಿಗೆ ಬೇಸರವಾಗಿದೆ.

Best News in Kannadakannada liveKannada NewsKannada Trending Newslive newslive news kannadalive trending newsNews in Kannadasbi cashback credit cardsbi credit cardsbi newstop news kannada