Film news: ಬೇಕು ಅಂತಾನೆ ಸೀರೆಯನ್ನು ಕೆಳಗೆ ಕಟ್ಟಿ, ಪಡ್ಡೆ ಹುಡುಗರಿಗೆ ಮೈ ಚಳಿ ಹೆಚ್ಚು ಮಾಡಿದ ನಟಿ: ವಿಡಿಯೋ ನೋಡಿದರೆ, ನಿಂತಲ್ಲೇ ಕುಣಿದಾಡ್ತಿರಾ.
Film News: ಸಾಮಾನ್ಯವಾಗಿ ಬಿಗ್ ಬಾಸ್ ಶೋಗೆ ಬರುವ ಎಲ್ಲಾ ಸ್ಪರ್ಧಿಗಳು ಒಳ್ಳೆಯ ಪಾಪ್ಯುಲಾರಿಟಿ ಪಡೆದುಕೊಳ್ಳುತ್ತಾರೆ. ಅದೇ ರೀತಿ, ಬಿಗ್ ಬಾಸ್ ತೆಲುಗು ಸೀಸನ್ 4ಗೆ ಬಂದಿದ್ದ ಸ್ಪರ್ಧಿಗಳಲ್ಲಿ ಒಬ್ಬರು ದಿವಿ (Divi). ಅದಕ್ಕಿಂತ ಮೊದಲೇ ದಿವಿ ಅವರು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು ಸಹ, ಅವರ ಪಾಪ್ಯುಲಾರಿಟಿ ಹೆಚ್ಚಾಗಿದ್ದು ಬಿಗ್ ಬಾಸ್ ಶೋ ಗೆ ಬಂದ ನಂತರ.

ಬಿಗ್ ಬಾಸ್ ಮನೆಯಲ್ಲಿ ಇವರು ಧರಿಸುತ್ತಿದ್ದ ಬಟ್ಟೆಗಳು ಎಲ್ಲರ ಗಮನ ಸೆಳೆಯುತ್ತಿದ್ದವು. ಅದರಲ್ಲೂ ಹುಡುಗರಿಗೆ ತುಂಬಾ ಇಷ್ಟ ಆಗುತ್ತಿದ್ದವು ಎಂದೇ ಹೇಳಬಹುದು. ಬಿಗ್ ಬಾಸ್ ಮನೆಯೊಳಗೆ ಇದ್ದಾಗ, ಯಶಸ್ಸು ಗಳಿಸಿ ಮನೆಯಿಂದ ಎಲಿಮಿನೇಟ್ ಆಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ, ದಿವಿ ಅವರಿಗೆ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಸಿಕ್ಕವು. ಸೂಪರ್ ಸ್ಟಾರ್ ಮಹೇಶ್ ಬಾಬು ಅವರೊಡನೆ ಮಹರ್ಷಿ ಸಿನಿಮಾ.. ಇದನ್ನು ಓದಿ.. Film News: ಪುಷ್ಪ 2 ನಲ್ಲಿ ರಶ್ಮಿಕ ಡಮಾರ್; ರಿವೆಂಜ್ ಸ್ಟೋರಿ ಹೇಗಿರಲಿದೆ ಗೊತ್ತೇ?? ಪುಷ್ಪ 2 ಸಿನೆಮಾದ ಕಥೆ ಕೇಳಿದರೇ ಮೈಯೆಲ್ಲಾ ನಡುಗುತ್ತದೆ. ಏನು ಗೊತ್ತೇ??
ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆ ಗಾಡ್ ಫಾದರ್ ಸಿನಿಮಾ, ಹೀಗೆ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಅಷ್ಟೇ ಅಲ್ಲದೆ, ಕೆಲವು ವೆಬ್ ಸೀರೀಸ್ ಗಳಲ್ಲಿ ಸಹ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಹ ಆಗಾಗ ಕೆಲವು ಹೊಸ ಫೋಟೋಸ್ ಗಳನ್ನು ಶೇರ್ ಮಾಡುತ್ತಾ, ಅಭಿಮಾನಿಗಳು ಇಂಪ್ರೆಸ್ ಆಗುವ ಹಾಗೆ, ಸಂತೋಷವಾಗುವ ಹಾಗೆ ಮಾಡುತ್ತಾರೆ. ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ.
ಇತ್ತೀಚೆಗೆ ಹೈದರಾಬಾದ್ ನ ಕೊಂಪಲ್ಲಿಯಲ್ಲಿ, ಬರ್ಖಾಸ್ ಇಂಡೋ ಅರೇಬಿಕ್ ರೆಸ್ಟೋರೆಂಟ್ ಉದ್ಘಾಟನೆ ಮಾಡಲು ಬಂದಿದ್ದಾರ್ಜ್ ದಿವಿ. ಈ ಕಾರ್ಯಕ್ರಮಕ್ಕೆ ನೀಲಿ ಬಣ್ಣದ ಬ್ಲೌಸ್ ಹಾಗೂ ಸೀರೆ ಧರಿಸಿ ಬಂದಿದ್ದರು, ಆ ಮನಮೋಹಕ ಸೀರೆಯಲ್ಲಿ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಸೀರೆಯಲ್ಲಿ ದಿವಿ ಅವರ ಸೌಂದರ್ಯ ಎದ್ದು ಕಾಣುತ್ತಿದ್ದು, ಈ ಸೀರೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಮೆಂಟ್ಸ್ ಗಳಲ್ಲಿ ನೆಟ್ಟಿಗರು, ಆಕೆಯ ಸೌಂದರ್ಯವನ್ನು ಹೊಗಳುತ್ತಿದ್ದಾರೆ. ನೀವು ಕೂಡ ದಿವಿ ಅವರ ಈ ವಿಡಿಯೋ ನೋಡಿ.. ಇದನ್ನು ಓದಿ..Saving Scheme: ಭರ್ಜರಿ ಯೋಜನೆ ಪೋಸ್ಟ್ ಆಫೀಸ್ ನಲ್ಲಿ ಇದೆ, ಏಪ್ರಿಲ್ ನಿಂದ ಶುರುವಾಗಿದೆ ಡಬಲ್ ಲಾಭ. ಚಿಲ್ಲರೆ ಹಾಕಿ ಲಕ್ಷ ಲಕ್ಷ ಪಡೆಯುವುದು ಹೇಗೆ ಗೊತ್ತೇ??
Comments are closed.