Kannada Astrology: ಇನ್ನು ನಿಮ್ಮ ಕಷ್ಟ 5 ದಿನ ಮಾತ್ರ; ಆಮೇಲೆ ನಿಮ್ಮ ಟಚ್ ಮಾಡೋಕೆ ಕೂಡ ಆಗಲ್ಲ. ಮನೆಯಲ್ಲಿ ಮಲಗಿದ್ದರೂ ಹಣ ಹುಡುಕಿಕೊಂಡು ಬರುತ್ತದೆ. ಯಾವ ರಾಶಿಗಳಿಗೆ ಗೊತ್ತೆ?

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ ಸ್ಥಾನ ಬದಲಾವಣೆ ಮಾಡುತ್ತದೆ. ಗ್ರಹಗಳ ರಾಜ ಸೂರ್ಯಗ್ರಹವು ಒಂದು ತಿಂಗಳಿಗೆ ಒಂದು ಸಾರಿ ಸ್ಥಾನ ಬದಲಾವಣೆ ಮಾಡಲಿದ್ದು, ಈಗ ಮೀನ ರಾಶಿಯಲ್ಲಿರುವ ಸೂರ್ಯದೇವ, ಏಪ್ರಿಲ್ 14ರಂದು ಮೇಷ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಮೇಷ ರಾಶಿಯಲ್ಲಿ ಈಗಾಗಲೇ ಬುಧ ಗ್ರಹ ಇರುವುದರಿಂದ, ಬುಧಾದಿತ್ಯ ಯೋಗ ರೂಪುಗೊಳ್ಳಲಿದೆ, ಈ ಯೋಗದ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರಲಿದ್ದು, ಇದರಿಂದ ಹಣದ ವಿಚಾರದಲ್ಲಿ ಮೂರು ರಾಶಿಗಳಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…

mesha rashi horo Kannada Astrology:
Kannada Astrology: ಇನ್ನು ನಿಮ್ಮ ಕಷ್ಟ 5 ದಿನ ಮಾತ್ರ; ಆಮೇಲೆ ನಿಮ್ಮ ಟಚ್ ಮಾಡೋಕೆ ಕೂಡ ಆಗಲ್ಲ. ಮನೆಯಲ್ಲಿ ಮಲಗಿದ್ದರೂ ಹಣ ಹುಡುಕಿಕೊಂಡು ಬರುತ್ತದೆ. ಯಾವ ರಾಶಿಗಳಿಗೆ ಗೊತ್ತೆ? 3

ಮೇಷ ರಾಶಿ :- ಸೂರ್ಯದೇವನ ಸ್ಥಾನ ಬದಲಾವಣೆಯಾಗಿ ಬರುವುದು ಇದೇ ರಾಶಿಗೆ, ಬುಧಗ್ರಹದ ಜೊತೆಗಿನ ಸಂಯೋಗದಿಂದ ಬುಧಾದಿತ್ಯ ರಾಜಯೋಗ ಇದೇ ರಾಶಿಯಲ್ಲಿ ರೂಪುಗೊಳ್ಳುವುದರಿಂದ ಈ ರಾಶಿಯವರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಎಲ್ಲಾ ವಿಷಯದಲ್ಲಿ ಮಂಗಳಕರ ವಾರ್ತೆ ಕೇಳುತ್ತೀರಿ, ನಿಮ್ಮ ಆದಾಯ ಹೆಚ್ಚಾಗುತ್ತದೆ..ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ಇಷ್ಟು ದಿವಸ ಇದ್ದ ಹಣದ ಸಮಸ್ಯೆ ದೂರವಾಗುತ್ತದೆ. ಒಂದು ವೇಳೆ ಉದ್ಯೋಗ ಬದಲಾವಣೆ ಮಾಡಬೇಕು ಎಂದುಕೊಂಡಿದ್ದರೆ ಇದು ಒಳ್ಳೆಯ ಸಮಯ. ಇದನ್ನು ಓದಿ..Kannada Astrology: ಇನ್ನು ಎರಡು ವರ್ಷ ನೀವು ಆಡಿದ್ದೇ ಆಟ: ಶನಿ ದೇವನೇ ನಿಂತು ನಿಮಗೆ ಹಣ ಕೊಟ್ಟು, ರಾಜನಾಗಿ ಮಾಡಲಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??

ಕರ್ಕಾಟಕ ರಾಶಿ :- ಬುಧಾದಿತ್ಯ ರಾಜಯೋಗ ಈ ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ. ಈಗಾಗಲೇ ಉದ್ಯೋಗದಲ್ಲಿ ಇದ್ದು ಟ್ರಾನ್ಸ್ಫರ್ ಬೇಕು ಎಂದುಕೊಂಡಿದ್ದರೆ, ನಿಮಗೆ ಬೇಕಿರುವ ಜಾಗಕ್ಕೆ ಸಿಗುತ್ತದೆ. ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತದೆ, ಇತ್ಯರ್ಥವಾಗದೆ ಉಳಿದಿರುವ ವಿಚಾರಗಳು ನಿಮ್ಮ ಪರವಾಗಿ ಆಗುತ್ತದೆ. ಇದು ನಿಮಗೆ ಅದೃಷ್ಟದ ಸಮಯ ಆಗಿದೆ..

simha raashi4749540473171371606. Kannada Astrology:
Kannada Astrology: ಇನ್ನು ನಿಮ್ಮ ಕಷ್ಟ 5 ದಿನ ಮಾತ್ರ; ಆಮೇಲೆ ನಿಮ್ಮ ಟಚ್ ಮಾಡೋಕೆ ಕೂಡ ಆಗಲ್ಲ. ಮನೆಯಲ್ಲಿ ಮಲಗಿದ್ದರೂ ಹಣ ಹುಡುಕಿಕೊಂಡು ಬರುತ್ತದೆ. ಯಾವ ರಾಶಿಗಳಿಗೆ ಗೊತ್ತೆ? 4

ಸಿಂಹ ರಾಶಿ :- ಬುಧಾದಿತ್ಯ ರಾಜಯೋಗದ ಶುಭಫಲ ಈ ರಾಶಿಯವರಿಗೆ ಕೆಲಸದಲ್ಲಿ ಹೊಸ ಅವಕಾಶಗಳನ್ನು ನೀಡುತ್ತದೆ. ಎಲ್ಲಾ ಕೆಲಸದಲ್ಲೂ ಯಶಸ್ಸು ಪಡೆಯುತ್ತೀರಿ. ಅರ್ಧಕ್ಕೆ ನಿಂತ ಕೆಲಸಗಳು ಪೂರ್ತಿಯಾಗುತ್ತದೆ..ಸೂರ್ಯಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರ ಜೀವನದಲ್ಲಿ ಆನಂದ ಹೆಚ್ಚಾಗುತ್ತದೆ. ವೃತ್ತಿ ಜೀವನದಲ್ಲಿ ಬಡ್ತಿ ಸಿಗುತ್ತದೆ, ನಿಮ್ಮ ವೇತನ ಕೂಡ ಹೆಚ್ಚಾಗುತ್ತದೆ. ಇದನ್ನು ಓದಿ..Saving Scheme: ಭರ್ಜರಿ ಯೋಜನೆ ಪೋಸ್ಟ್ ಆಫೀಸ್ ನಲ್ಲಿ ಇದೆ, ಏಪ್ರಿಲ್ ನಿಂದ ಶುರುವಾಗಿದೆ ಡಬಲ್ ಲಾಭ. ಚಿಲ್ಲರೆ ಹಾಕಿ ಲಕ್ಷ ಲಕ್ಷ ಪಡೆಯುವುದು ಹೇಗೆ ಗೊತ್ತೇ??

Comments are closed.