IPL 2023: ಕೊನೆಯ ಓವರ್ ನಲ್ಲಿ ಐದು ಸಿಕ್ಸ್ ಬಾರಿಸಿ ಪಂದ್ಯ ಗೆಲ್ಲಿಸಿಕೊಟ್ಟ ರಿಂಕು ಸಿಂಗ್ ಬ್ಯಾಕ್ ಗ್ರೌಂಡ್ ಏನು ಗೊತ್ತೇ? ತಿಳಿದರೆ ಮೈಂಡ್ ಬ್ಲಾಕ್ ಆಗಿ ಶಾಕ್ ಆಗ್ತೀರಾ.
IPL 2023: ನಿನ್ನೆ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವರ್ಸಸ್ ಗುಜರಾತ್ ಟೈಟನ್ಸ್ (KKR Vs GT) ಪಂದ್ಯದಲ್ಲಿ ಮಾಜಿ ವಿಜೇತ ಗುಜರಾತ್ (GT) ತಂಡವನ್ನು ಸೋಲಿಸಿ, ಕೆಕೆಆರ್ (KKR) ತಂಡ ಭರ್ಜರಿ ಜಯ ಗಳಿಸಿತು. 20 ಓವರ್ ಗಳಲ್ಲಿ ಗುಜರಾತ್ ಟೈಟನ್ಸ್ ತಂಡವು 4 ವಿಕೆಟ್ಸ್ ಗಳನ್ನು ಕಳೆದುಕೊಂಡು, 204 ರನ್ಸ್ ಗಳಿಸಿತು. ಈ ರನ್ ಚೇಸ್ ಮಾಡಿದ ಕೆಕೆಆರ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ಸ್ ಕಳೆದುಕೊಂಡು, ಕೊನೆಯ ಬಾಲ್ ನಲ್ಲಿ ಜಯ ಸಾಧಿಸಿತು.. ಈ ಪಂದ್ಯ ಗೆಲ್ಲಲು ಪ್ರಮುಖ ಕಾರಣ ರಿಂಕು ಸಿಂಗ್ (Rinku Singh) ಅವರು.

ಕೊನೆಯ ಓವರ್ ನಲ್ಲಿ ರಿಂಕು ಸಿಂಗ್ ಅವರು ಭಾರಿಸಿದ ಭರ್ಜರಿ ಬ್ಯಾಕ್ ಟು ಬ್ಯಾಕ್ ಐದು ಸಿಕ್ಸರ್ ಗಳು ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿತು. ರಿಂಕು ಸಿಂಗ್ ಅವರು ಕೊನೆಯ ಸಮಯದಲ್ಲಿ ಕ್ರೀಸ್ ಗೆ ಬಂದು, ಬ್ಯಾಕ್ ಟು ಬ್ಯಾಕ್ ಐದು ಸಿಕ್ಸರ್ ಗಳನ್ನು ಭಾರಿಸಿ, 21 ಎಸೆತಗಳಲ್ಲಿ 48 ರನ್ಸ್ ಭಾರಿಸಿ, ಪಂದ್ಯವನ್ನು ಏಕಾಂಗಿಯಾಗಿ ಗೆಲ್ಲಿಸಿದರು ಎಂದೇ ಹೇಳಬಹುದು. ರಿಂಕು ಸಿಂಗ್ ಅವರು ಪಂದ್ಯ ಗೆಲ್ಲಿಸಿದಾಗ ಇಡೀ ತಂಡ ಬಂದು ಅವರನ್ನು ಅಪ್ಪಿಕೊಂಡು ಸೆಲೆಬ್ರೇಟ್ ಮಾಡಿದರು. ಗೆಲುವಿನ ರೂವಾರಿಯದ ರಿಂಕು ಸಿಂಗ್ ಅವರ ಬ್ಯಾಗ್ರೌಂಡ್ ಏನು? ಅವರ ಕಥೆ ಏನು ಗೊತ್ತಾ? ತಿಳಿದರೆ ನೀವು ಕಣ್ಣೀರು ಹಾಕುತ್ತೀರಿ.. ಇದನ್ನು ಓದಿ.. Cricket News: ಈ ಬಾರಿಯ ಐಪಿಎಲ್ ನಲ್ಲಿ ಬಂದಿದೆ ಬಾರಿ ಹೊಸ ನಿಯಮಗಳು, ಟಾಪ್ 5 ಹೊಸ ನಿಯಮಗಳನ್ನು ಕೇಳಿದರೆ, ಶೇಕ್ ಆಗ್ತೀರಾ. ಏನು ಗೊತ್ತೇ??
ರಿಂಕು ಸಿಂಗ್ ಮೂಲತಃ ಉತ್ತರಪ್ರದೇಶದವರು (Uttar Pradesh), ಇವರು ಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದವರು, ರಿಂಕು ಅವರ ತಂದೆ, ಗ್ಯಾಸ್ ಸಿಲಿಂಡರ್ ಡಿಸ್ಟ್ರಿಬ್ಯುಟರ್ ಆಗಿದ್ದರು. ಕಷ್ಟದಲ್ಲಿದ್ದ ಮನೆಯ ಜವಾಬ್ದಾರಿ ಎಲ್ಲವೂ ರಿಂಕು ಅವರ ಮೇಲೆಯೇ ಬಿತ್ತು, ಕಷ್ಟ ಇದ್ದರು ಕ್ರಿಕೆಟರ್ ಆಗಬೇಕು ಎನ್ನುವ ಇವರ ಹಂಬಲ ಕಡಿಮೆ ಆಗಲಿಲ್ಲ. ಆದರೆ ಮನೆಯ ಜವಾಬ್ದಾರಿ ಅವರ ಮೇಲಿದ್ದಾಗ, ಕೆಲಸಕ್ಕೆ ಸೇರಲು ಹೋದರೆ ಜಾಸ್ತಿ ಓದಿಲ್ಲದ ಕಾರಣ, ಕಸ ಗುಡಿಸುವ ಕೆಲಸ ಸಿಗುತ್ತಿತ್ತು. ಅದೆಲ್ಲವನ್ನು ಮಾಡಿ, ಅದರ ಜೊತೆಗೆ ಕ್ರಿಕೆಟ್ ಕೂಡ ಅಭ್ಯಾಸ ಮಾಡಿದರು.
ದೇಶೀಯ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು, ಉತ್ತರಪ್ರದೇಶ ತಂಡವನ್ನು ಪ್ರತಿನಿಧಿಸುವ ಇವರು, 40 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 7 ಶತಕ, 19ಅರ್ಧಶತಕ ಸೇರಿ 2875ರನ್ಸ್ ಗಳಿಸಿದ್ದಾರೆ, ಹಾಗೆ 6 ವಿಕೆಟ್ಸ್ ಉರುಳಿಸಿದ್ದಾರೆ.. ಹಾಗೆಯೇ 78 ಟಿ20 ಪಾಂಡುಗಳನ್ನಾಡಿದ್ದು, 1392 ರನ್ಸ್ ಗಳಿಸಿದ್ದಾರೆ. ಈ ವರ್ಷ ಐಪಿಎಲ್ ನಲ್ಲಿ ಕೆಕೆಆರ್ ತಂಡಕ್ಕೆ ಆಯ್ಕೆಯಾಗಿದ್ದು, ತಮಗೆ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಕಷ್ಟದಲ್ಲಿ ಬೆಳೆದಿರುವ ಈ ಹುಡುಗನಿಗೆ ಕ್ರಿಕೆಟ್ ಬಗ್ಗೆ ಎಷ್ಟು ಒಲವು ಎಂದು ಗೊತ್ತಾಗುತ್ತಿದೆ. ಇದನ್ನು ಓದಿ.. Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?
Comments are closed.