Post Office Schemes: ಕೇವಲ ದಿನಕ್ಕೆ 6 ರೂಪಾಯಿ ಉಳಿಸಿ, ನಿಮ್ಮ ಮಕ್ಕಳ ಭವಿಷ್ಯಕ್ಕೆ ಲಕ್ಷ ಲಕ್ಷ ಉಳಿಸುವುದು ಹೇಗೆ ಗೊತ್ತೇ? ಇದು ಮಕ್ಕಳಿಗಾಗಿ ಇರುವ ಬೆಸ್ಟ್ ಯೋಜನೆ.
Post Office Schemes: ಈಗಿನ ಕಾಲದಲ್ಲಿ ಹಣದ ತೊಂದರೆ ಹೆಚ್ಚಾಗುತ್ತಿದೆ, ಖರ್ಚು ಜಾಸ್ತಿ ಆಗುತ್ತಲೇ ಇರುವುದರಿಂದ, ಜೀವನ ನೋಡಿಕೊಳ್ಳುವುದು ಕಷ್ಟವಾಗುತ್ತಿದೆ ಎಂದೇ ಹೇಳಬಹುದು. ಈ ಸಮಯದಲ್ಲಿ ಹಣ ಉಳಿತಾಯ ಮಾಡುವುದು ತುಂಬಾ ಕಷ್ಟ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಇಂದೇ ನೀವು, ಹಣ ಕೂಡಿಡಲು ಶುರು ಮಾಡಬೇಕು. ಹಾಗೆ ಮಾಡಿದರೆ ಮಾತ್ರ ನಿಮ್ಮ ಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿ ಮಾಡುತ್ತೀರಿ. ಮುಂದಿನ ವರ್ಷಗಳಲ್ಲಿ, ಶಿಕ್ಷಣ ಮತ್ತು ಇನ್ನಿತರ ಖರ್ಚುಗಳು ಕೂಡ ಜಾಸ್ತಿಯಾಗಬಹುದು.

ಇದಕ್ಕಾಗಿ ನಿಮ್ಮ ಮಕ್ಕಳಿಗೆ ಹಣ ಉಳಿಸಲು ಮಕ್ಕಳ ಜೀವ ವಿಮಾ ಯೋಜನೆ ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿದೆ. ಬಾಲ ಬಿಮಾ ಯೋಜನೆಯಲ್ಲಿ ದಿನಕ್ಕೆ ಕೇವಲ 6 ರೂಪಾಯಿ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಬಹುದು, ಮಗುವನ್ನು ಓದಿಸಲು ಈಗಿನಿಂದಲೇ ಹಣ ಕೂಡಿಟ್ಟು, ಸಂಗ್ರಹಿಸಬಹುದು. ಈ ವಿಮೆಯ ಬಗ್ಗೆ ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Post Office Scheme: ಹೆಚ್ಚು ದುಡ್ಡು ಇಲ್ಲ ಎಂದರೂ, 50 ರೂಪಾಯಿಯಂತೆ ಉಳಿಸಿ, 35 ಲಕ್ಷ ಗಳಿಸುವುದು ಹೇಗೆ ಗೊತ್ತೇ?? ಇದು ಪೋಸ್ಟ್ ಆಫೀಸ್ ಯೋಜನೆ ಪಕ್ಕ ಸೇಫ್.
ಇದು ಸಣ್ಣ ಮಕ್ಕಳ ತಂದೆ ತಾಯಿಗಾಗಿ ವಿಶೇಷವಾಗಿ ತಂದಿರುವ ಯೋಜನೆ ಆಗಿದೆ, ತಂದೆ ತಾಯಿ ಮಾತ್ರ ಈ ಯೋಜನೆ ಶುರು ಮಾಡಬಹುದು. ಈ ಯೋಜನೆಗೆ ಬಹಳಷ್ಟು ಶರತ್ತುಗಳು ಕೂಡ ಅನ್ವಯಿಸುತ್ತದೆ. ಈ ಯೋಜನೆ ತೆಗೆದುಕೊಳ್ಳುವ ತಂದೆ, ತಾಯಿಯ ವಯಸ್ಸು 45ವರ್ಷ ಮೀರಿರಬಾರದು. ಮಕ್ಕಳ ವಯಸ್ಸು 5 ವರ್ಷದ ಒಳಗೆ ಇರಬೇಕು, ತಂದೆ ತಾಯಿ ಆದವರು ಇಬ್ಬರು ಮಕ್ಕಳಿಗೆ ಮಾತ್ರ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಮೂರನೇ ಮಗುವಿಗಾಗಿ ಈ ಯೋಜನೆ ಶುರು ಮಾಡಲು ಆಗುವುದಿಲ್ಲ.
ಈ ಯೋಜನೆಯಲ್ಲಿ ಮಗುವಿನ ಹೆಸರಿನಲ್ಲಿ ದಿನಕ್ಕೆ 6 ರೂಪಾಯಿಯಿಂದ 18 ರೂಪಾಯಿಯವರೆಗು ಪ್ರೀಮಿಯಂ ಪಾವತಿ ಮಾಡಬಹುದು. ಯೋಜನೆ ಶುರು ಮಾಡಿ 5 ವರ್ಷ ತುಂಬುವವರೆಗೂ, ಪ್ರತಿದಿನ ನೀವು 6 ರೂಪಾಯಿ ಡೆಪಾಸಿಟ್ ಮಾಡಬೇಕು. ಹಾಗೆಯೇ, 20 ವರ್ಷಗಳವರೆಗು 18 ರೂಪಾಯಿ ಪ್ರೀಮಿಯಂ ಕಟ್ಟಬೇಕಾಗುತ್ತದೆ, ಈ ಪಾಲಿಸಿ ಮುಗಿದ ನಂತರ 1 ಲಕ್ಷ ರೂಪಾಯಿಯ ಒಟ್ಟು ಹಣವನ್ನು ಪಡೆಯುತ್ತೀರಿ. ಇದನ್ನು ಓದಿ..Business Idea: ಮನೆಯಲ್ಲಿಯೇ ಕುತಿತುಕೊಂಡು ಇನ್ಸ್ಟಾಗ್ರಾಮ್ ಮೂಲಕ 60 ಸಾವಿರ ಗಳಿಸುವುದು ಹೇಗೆ ಗೊತ್ತೆ?? ಸುಲಭ ಟ್ರಿಕ್ ಏನು ಗೊತ್ತೇ?
Comments are closed.