Chandan Shetty: ಮತ್ತೊಬ್ಬರು ಖ್ಯಾತ ನಟಿಯ ಜೊತೆ ಸ್ಟೆಪ್ಸ್ ಹಾಕಿ ಹಾಡು ಬಿಡುಗಡೆ ಮಾಡುತ್ತಿರುವ ಚಂದನ್ ಶೆಟ್ಟಿ, ಡಾನ್ಸ್ ಮಾಡಲಿರುವ ಅಪ್ಸರೆ ಯಾರು ಗೊತ್ತೇ?? ಅಬ್ಬಬ್ಬಾ ಇವರಾ?
Chandan Shetty: ಕನ್ನಡದ ರಾಪ್ ಹಾಡುಗಳು ವಿಶ್ವದ ಬಹಳಷ್ಟು ಸದ್ದು ಮಾಡುವ ಹಾಗೆ ಮಾಡಿದವರು ಚಂದನ್ ಶೆಟ್ಟಿ. ಕನ್ನಡ ರಾಪ್ ಲೋಕದಲ್ಲಿ ಇವರಿಗೆ ಒಳ್ಳೆಯ ಹೆಸರಿದೆ. ಚಂದನ್ ಶೆಟ್ಟಿ (Chandan Shetty) ಅವರು ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಧಮ್ ಪವರೇ ಹಾಡನ್ನು ಚಂದನ್ ಶೆಟ್ಟಿ ಅವರೇ ಹಾಡಿ ಜೊತೆಗೆ ಲಿರಿಕ್ಸ್ ಕೂಡ ಬರೆದಿದ್ದರು.

ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿ, ವಿನ್ನರ್ ಆಗಿ ಹೊರಬಂದ ಚಂದನ್ ಅವರು, ಬಿಗ್ ಮನೆಯೊಳಗೆ ತಮ್ಮ ಸಹಸ್ಪರ್ಧಿ ಆಗಿದ್ದ ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆಯಾದರು. ದಾಂಪತ್ಯ ಜೀವನದ ಜೊತೆಗೆ ಕೆರಿಯರ್ ನಲ್ಲೂ ಮುಂದೆ ಸಾಗುತ್ತಿರುವ ಚಂದನ್ ಅವರು ಒಂದು ಹೆಜ್ಜೆ ಮುಂದೆ ಬಂದು, ಈಗ ಸಿನಿಮಾದಲ್ಲಿ ಹೀರೋ ಆಗಿ ಕೂಡ ನಟಿಸುತ್ತಿದ್ದಾರೆ. ಚಂದನ್ ಅವರ ಸಿನಿಮಾ ಹೆಸರು ಎಲ್ರು ಕಾಲೆಳಿತದೆ ಕಾಲ. ಇತ್ತೀಚೆಗೆ ಈ ಸಿನಿಮಾ ಸೆಟ್ಟೇರಿತ್ತು, ಈಗ ಸಿನಿಮಾ ಶೂಟಿಂಗ್ ಮುಗಿದಿದೆ.. ಇದನ್ನು ಓದಿ..Film news: ಬೇಕು ಅಂತಾನೆ ಸೀರೆಯನ್ನು ಕೆಳಗೆ ಕಟ್ಟಿ, ಪಡ್ಡೆ ಹುಡುಗರಿಗೆ ಮೈ ಚಳಿ ಹೆಚ್ಚು ಮಾಡಿದ ನಟಿ: ವಿಡಿಯೋ ನೋಡಿದರೆ, ನಿಂತಲ್ಲೇ ಕುಣಿದಾಡ್ತಿರಾ.
ಹಾಗೆಯೇ ಬಿಡುಗಡೆಗೂ ತಯಾರಾಗಿದೆ. ಈ ಸಿನಿಮಾದಲ್ಲಿ ಚಂದನ್ ಅವರು 80ರ ದಶಕದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಸಿನಿಮಾಗಾಗಿ ಚಂದನ್ ಅವರು ಒಂದು ಹೊಸ ಪ್ರೊಮೋಷನಲ್ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಯಾರ ಜೊತೆಗೆ ಸ್ಟೆಪ್ ಹಾಕುತ್ತಿದ್ದಾರೆ ಎನ್ನುವ ವಿಷಯ ಈಗ ಭಾರಿ ಸದ್ದು ಮಾಡುತ್ತಿದೆ. ಚಂದನ್ ಅವರೊಡನೆ ಹೆಜ್ಜೆ ಹಾಕುತ್ತಿರುವ ಚಂದನವನದ ಆ ಅಪ್ಸರೆ ಯಾರು ಗೊತ್ತಾ? ಅವರು ಮತ್ಯಾರು ಅಲ್ಲ, ತುಪ್ಪದ ಬೆಡಗಿ ಎಂದೇ ಹೆಸರು ಪಡೆದಿರುವ ನಟ ರಾಗಿಣಿ ದ್ವಿವೇದಿ (Ragini Dvivedi).
ಪ್ರವೀಣ್ ಪ್ರದೀಪ್ ಅವರು ಈ ಹಾಡಿಗೆ ಮ್ಯೂಸಿಕ್ ನೀಡಿದ್ದು, ಈ ಹಾಡು ವಿಶೇಷವಾಗಿ ಸಿನಿಮಾ ಪ್ರೊಮೋಷನ್ಸ್ ಗಾಗಿ ತಯಾರಾಗಿದೆ ಟುನ್ ಟುನ್ ಎಂದು ಹಾಡು ಶುರುವಾಗಲಿದ್ದು, ಯೂತ್ ಗಳಿಗೆ ಈ ಹಾಡು ಫೇವರೆಟ್ ಆಗುವುದರಲ್ಲಿ ಸಂಶಯವಿಲ್ಲ. ಈ ಹಾಡು ತುಂಬಾ ಚೆನ್ನಾಗಿರುವುದಕ್ಕೆ ರಾಗಿಣಿ ಅವರಿಗೆ ಇಷ್ಟವಾಗಿದ್ದು, ಅದರಿಂದಲೇ ಒಪ್ಪಿಕೊಂಡಿದ್ದಾಗಿ ತಿಳಿಸಿದ್ದಾರೆ. ಇಂದು ಏಪ್ರಿಲ್ 10ರಂದು ಹಾಡು ಬಿಡುಗಡೆ ಆಗಿದ್ದು, ನೀವು ಹಾಡನ್ನು ಇನ್ನು ಕೇಳಿಲ್ಲವಾದರೆ, ತಪ್ಪದೇ ಒಂದು ಸಾರಿ ಕೇಳಿ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?
Comments are closed.