Kannada News: ಚಿಕ್ಕ ವಯಸ್ಸಿನಿಂದ ಅಣ್ಣ-ತಂಗಿಯಂತೆ ಬೆಳೆದ ಅಕ್ಕ ಪಕ್ಕದ ಮನೆಯವರು, ವಯಸ್ಸಿಗೆ ಬಂದ ತಕ್ಷಣ, ಏನೆಲ್ಲಾ ಬದಲಾಗಿದೆ ಹೋಯ್ತು ಗೊತ್ತೇ?? ಇಂತವರು ಇರ್ತಾರ??
Kannada News: ಈಗ ಮಹಿಳೆಯರಿಗೆ ಎಲ್ಲಿಯೂ ಸುರಕ್ಷತೆ ಇಲ್ಲ, ಯಾರನ್ನು ನಂಬುವುದು ಯಾರನ್ನು ನಂಬಬಾರದು ಎನ್ನುವುದು ಕೂಡ ಈಗ ಗೊತ್ತಾಗುತ್ತಿಲ್ಲ. ಅಣ್ಣ ಎಂದು ಕರೆದ ವ್ಯಕ್ತಿ ಕೂಡ ಒಂದು ಹೆಣ್ಣಿನ ಮೇಲೆ ಅಂತಹ ಕೆಲಸ ಮಾಡಬಹುದು. ಈಗ ಕಾಲ ಈ ರೀತಿ ಬದಲಾಗಿ ಹೋಗಿದೆ. ತಮ್ಮ ಆಸೆಗಳನ್ನು ತೀರಿಸಿಕೊಳ್ಳೋದಕ್ಕೆ, ಅಮಾಯಕ ಹೆಣ್ಣುಮಕ್ಕಳನ್ನು ಬಲಿಪಶುವಾಗಿ ಮಾಡಲಾಗುತ್ತದೆ..

ಇಂತಹ ಹಲವು ಘಟನೆಗಳ ಬಗ್ಗೆ ನಾವು ಮಾಧ್ಯಮಗಳಲ್ಲಿ ಓದುತ್ತಿರುತ್ತೇವೆ. ಇತ್ತೀಚೆಗೆ ಅಂಥದ್ದೇ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ಹುಡುಗಿಗೆ ಆದ ಹಾಗೆ ನಿಜಕ್ಕೂ ಯಾರಿಗೂ ಆಗಬಾರದು. ರಾಜಸ್ಥಾನದ ಧೋಲಾಪುರದ ಘನಶ್ಯಾಮ್ ಚಹರ್ ಎನ್ನುವ ವ್ಯಕ್ತಿ ವಾಸವಾಗಿದ್ದ. ಇವನಿಗೆ ಪಕ್ಕದ ಮನೆಯಲ್ಲಿರುವ ಹುಡುಗಿಯ ಪರಿಚಯ ಆಯಿತು. ಆ ಹುಡುಗಿ ಕೂಡ ಇವನ ಜೊತೆಗೆ ನಗುನಗುತ್ತಾ ಚೆನ್ನಾಗಿ ಮಾತನಾಡುತ್ತಿದ್ದಳು. ಇದನ್ನು ಓದಿ..Kannada Story: ಗಂಡನಿಗೆ ಪದೇ ಪದೇ ಮೆಸೇಜ್ ಬರುತಿತ್ತು, ಯಾರೆಂದು ಚೆಕ್ ಮಾಡಿದಾಗ ಸಿಕ್ಕಿ ಬಿದ್ದದ್ದು ಯಾರು ಗೊತ್ತೇ? ಹೆಂಡತಿ ಶಾಕ್ ಆಗಿದ್ದು ಯಾಕೆ ಗೊತ್ತೇ??
ಆಕೆ ಇವನನ್ನು ಅಣ್ಣ ಎಂದು ಕರೆದು, ಅಣ್ಣ ಎನ್ನುವ ಭಾವನೆ ಇಂದಲೇ ಅವನ ಜೊತೆಗೆ ನಗುನಗುತ್ತಾ ಮಾತನಾಡುತ್ತಿದ್ದಳು, ಆದರೆ ಆತ ಅದನ್ನೇ ದುರುಪಯೋಗ ಪಡಿಸಿಕೊಂಡ. ಆಕೆಯ ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ, ಮನೆಯೊಳಗೆ ನುಗ್ಗಿ, ಆಕೆಯ ಜೊತೆಗೆ ಆ ರೀತಿ ವರ್ತಿಸಿದ್ದಾನೆ. ಆಕೆ ಎಷ್ಟೇ ಪ್ರಯತ್ನಪಟ್ಟರೂ ತಪ್ಪಿಸಿಕೊಳ್ಳಲು ಆಗಿಲ್ಲ. ಈ ರೀತಿ ಆದ ವಿಷಯವನ್ನು ಹೊರಗಡೆ ಹೇಳಿದರೆ, ಮರಿಯಾದೆ ಹೋಗುತ್ತದೆ ಎಂದು ಆಕೆ ಯಾರ ಹತ್ತಿರವೂ ಹೇಳಿಲ್ಲ. ಆದರೆ ಆ ಹುಡುಗ ಅದನ್ನು ಮತ್ತೊಮ್ಮೆ ದುರುಪಯೋಗ ಪಡಿಸಿಕೊಂಡ.
ಮಾರ್ಚ್ 18ರಂದು ಆಕೆಗೆ ಮತ್ತೆ ಅದೇ ರೀತಿ ಮಾಡಿದ, ಆದರೆ ಎರಡನೇ ಸಾರಿ ಆ ಹುಡುಗಿ ಸುಮ್ಮನೆ ಕೂರಲಿಲ್ಲ. ಪೊಲೀಸರ ಬಳಿ ಹೋಗಿ, ದೂರು ನೀಡಿದಳು. ಹುಡುಗಿ ದೂರು ಕೊಡುತ್ತಿದ್ದಾಳೆ ಎಂದು ಗೊತ್ತಾದ ನಂತರ ಆತ ಊರು ಬಿಟ್ಟು ಪರಾರಿಯಾರ. ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡು ಆತನನ್ನು ಹುಡುಕುತ್ತಿದ್ದಾರೆ. ಈ ಪ್ರಕರಣ ಆಚೆಗೆ ಬಂದು, ಅಕ್ಕಪಕ್ಕದವರು ಶಾಕ್ ಕೊಟ್ಟಿದೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?
Comments are closed.