Jayalalitha: 7 ವರ್ಷ ಪ್ರೀತಿಸಿದ್ದ ಹಿರಿಯ ನಟಿ: ಆಕೆಗೆ ಭೂಮಿ ಮೇಲೆ ನರಕ ತೋರಿಸಿದ ಡೈರೆಕ್ಟರ್. ಕೊನೆಗೆ ಆಕೆಯ ಬಾಳಲ್ಲಿ ಏನಾಗಿದೆ ಗೊತ್ತೇ?
Jayalalitha: 7 ವರ್ಷ ಪ್ರೀತಿಸಿದ್ದ ಹಿರಿಯ ನಟಿ: ಆಕೆಗೆ ಭೂಮಿ ಮೇಲೆ ನರಕ ತೋರಿಸಿದ ಡೈರೆಕ್ಟರ್. ಕೊನೆಗೆ ಆಕೆಯ ಬಾಳಲ್ಲಿ ಏನಾಗಿದೆ ಗೊತ್ತೇ?
Jayalalitha: ಚಿತ್ರರಂಗದಲ್ಲಿ ಹೀರೋ ಅಥವಾ ಹೀರೋಯಿನ್ ಗಳು ಮಾತ್ರವಲ್ಲ ಕ್ಯಾರೆಕ್ಟರ್ ಆರ್ಟಿಸ್ಟ್ ಅಥವಾ ಕಾಮಿಡಿ ಕಲಾವಿದರು ಕೂಡ ಅವರಷ್ಟೇ ಬೇಡಿಕೆ ಹೊಂದಿರುವವರಿದ್ದಾರೆ. ಒಂದು ಸಿನಿಮಾದಲ್ಲಿ ಆ ಪಾತ್ರಗಳು ಕೂಡ ಬಹಳ ಮುಖ್ಯ. ಅಂತಹ ಕಲಾವಿದರಲ್ಲಿ ನಟಿ ಜಯಲಲಿತಾ ಅವರು ಕೂಡ ಒಬ್ಬರು. ಇವರು ಬಹಳಷ್ಟು ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮತ್ತು ಕಾಮಿಡಿಯನ್ ಆಗಿ ಗುರುತಿಸಿಕೊಂಡ ನಟಿ ಜಯಲಲಿತಾ (Jayalilta) ಅವರು ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಸುಮಾರು 650 ಸಿನಿಮಾಗಳಲ್ಲಿ ನಟಿಸಿದ್ದಾರೆ.

ತೆಲುಗಿನಲ್ಲಿ ಬಹಳ ಬೇಡಿಕೆ ಸೃಷ್ಟಿಸಿಕೊಂಡಿದ್ದ ಇವರು ವೈಯಕ್ತಿಕ ಜೀವನದಲ್ಲಿ ಮಾತ್ರ ಹಿನ್ನಡೆ ಅನುಭವಿಸಿದರು. ಮದುವೆಯಾಗಿ 3 ತಿಂಗಳು ಕೂಡ ಗಂಡನ ಜೊತೆಗೆ ಒಳ್ಳೆಯ ರೀತಿಯಲ್ಲಿ ಸಂಸಾರ ಮಾಡಲಿಲ್ಲ. ಜಯಲಲಿತಾ ಅವರ ಜೀವನದ ಕಥೆಯನ್ನು ಸ್ವತಃ ಅವರೇ ಒಂದು ಇಂಟರ್ವ್ಯೂ ನಲ್ಲಿ ಹೇಳಿಕೊಂಡಿದ್ದಾರೆ. ಜಯಲಲಿತಾ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ಮನೆಯ ಜವಾಬ್ದಾರಿಯನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಂಡಾಗ, ಮಲಯಾಳಂ ನಿರ್ದೇಶಕ ವಿನೋದ್ ಅವರನ್ನು ಪ್ರೀತಿಸಿದರು, 7 ವರ್ಷ ಪ್ರೀತಿಸಿ, ಮದುವೆಯಾಗಬೇಕು ಎನ್ನುವ ಗೊಂದಲದಲ್ಲಿದ್ದರು
ಆಗ ಜಯಲಲಿತಾ ಅವರ ಮನೆಯವರಿಗೂ ಅನುಮಾನ ಬಂದು, ಈತ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನಾ ಎಂದು ಪ್ರಶ್ನೆ ಕೇಳಿದ್ದರಂತೆ. ಆದರೆ ವಿನೋದ್ ಅವರು ರಕ್ತದಲ್ಲಿ ಪತ್ರ ಬರೆದು, ನನ್ನನ್ನು ಮದುವೆಯಾಗದೆ ಹೋದರೆ ಸತ್ತು ಹೋಗ್ತೀನಿ ಎಂದಾಗ, ಇಬ್ಬರು ದೇವಸ್ಥಾನದಲ್ಲಿ ಮದುವೆಯಾದರು. ಇದನ್ನು ಓದಿ..Ester Noronha: ಹೀರೊಯಿನ್ ಮಲಗಿಕೊಂಡ್ರೆನೇ ಅವಕಾಶ ಬರೋದು: ಇದ್ದಿದನ್ನು ಇದ್ದ ಹಾಗೆ ಹೇಳಿದ ಯುವ ನಟಿ: ಅವಕಾಶಕ್ಕಾಗಿ ಡಿಮ್ಯಾಂಡ್ ಹೇಗಿರುತ್ತದೆ ಅಂತೇ ಗೊತ್ತೇ?
ಇವರ ಮದುವೆಗೆ ಜಯಲಲಿತಾ ಅವರ ಮನೆಯವರು ಕೂಡ ಬಂದಿದ್ದರು, ಅವರು ಆಸ್ತಿಗೆ ತಮ್ಮನ್ನೇ ಪವರ್ ಆಫ್ ಅಟಾರ್ನಿ ಆಗಿ ಬರೆಸಿಕೊಂಡಿದ್ದರು, ಮದುವೆಯಾಗಿ ಒಂದು ವಾರಕ್ಕೆ ಇದರ ಬಗ್ಗೆ ತಿಳಿದುಕೊಂಡ ವಿನೋದ್, ಕ್ಯಾನ್ಸಲ್ ಮಾಡಿಸಬೇಕು ಎಂದು ಜಗಳ ಶುರುಮಾಡಿದ್ದು, ಕೊನೆಗೆ ಆತ ತನ್ನನ್ನು ಮದುವೆಯಾಗಿದ್ದು ಹಣಕ್ಕಾಗಿ ಎಂದು ಜಯಲಲಿತಾ ಅವರಿಗೆ ಅರ್ಥವಾಗಿದೆ. ಮದುವೆಯಾಗಿ ಒಂದು ತಿಂಗಳ ನಂತರ ಇಬ್ಬರ ನಡುವೆ ಜಗಳಗಳು ಹೆಚ್ಚಾಗಿ, ರೂಮ್ ನಲ್ಲಿ ಕೂಡಿ ಹಾಕಿ ಆಸಿಡ್ ಹಾಕುತ್ತೇನೆ ಎಂದೆಲ್ಲಾ ಹೆದರಿಸಿದ್ದರಂತೆ. ಕೊನೆಗೆ ಚಲಪತಿ ರಾವ್, ಗೋಪಾಲಕೃಷ್ಣ ಅವರೆಲ್ಲರೂ ಬಂದು ಜಯಲಲಿತಾ ಅವರನ್ನು ಉಳಿಸಿದ್ದಾರೆ. ಈ ರೀತಿ ದಾಂಪತ್ಯ ಜೀವನರಲ್ಲಿ ಬಹಳ ನೋವು ಅನುಭವಿಸಿ ಅದರಿಂದ ಹೊರಬಂದಿದ್ದಾರೆ ನಟಿ ಜಯಲಲಿತಾ. ಇದನ್ನು ಓದಿ..Business: ವಿದೇಶದಲ್ಲಿಯೂ ಅತಿ ಹೆಚ್ಚು ಡಿಮ್ಯಾಂಡ್ ಹೊಂದಿರುವ ಈ ಬೆಳೆ ಬೆಳೆದು, ಕೋಟಿ ಕೋಟಿ ಗಳಿಸುವುದು ಹೇಗೆ ಗೊತ್ತೇ??
Comments are closed.