Vinayakan: ಸಿಕ್ಕ ಸಿಕ್ಕ ನಟಿಯರ ಜೊತೆ ಡಿಂಗ್ ಡಾಂಗ್ ಆಡುತ್ತ ಕಾಲ ಕಳೆದ; ಇರುವುದೆಲ್ಲವನ್ನು ಒಪ್ಪಿಕೊಂಡು ನಟಿಯರಿಗಾಗಿ ಹೆಂಡತಿಯನ್ನು ಏನು ಮಾಡಿದ್ದಾನೆ ಗೊತ್ತೇ?

ಸಿಕ್ಕ ಸಿಕ್ಕ ನಟಿಯರ ಜೊತೆ ಡಿಂಗ್ ಡಾಂಗ್ ಆಡುತ್ತ ಕಾಲ ಕಳೆದ; ಇರುವುದೆಲ್ಲವನ್ನು ಒಪ್ಪಿಕೊಂಡು ನಟಿಯರಿಗಾಗಿ ಹೆಂಡತಿಯನ್ನು ಏನು ಮಾಡಿದ್ದಾನೆ ಗೊತ್ತೇ?

Vinayakan: ಚಿತ್ರರಂಗದಲ್ಲಿ ಈಗ ಲವ್ ಮದುವೆ ರಿಲೇಶನ್ಶಿಪ್ ಬ್ರೇಕಪ್ ಇದೆಲ್ಲವೂ ಬಹಳ ಕಾಮನ್ ಆಗಿ ಹೋಗಿದೆ. ಯಾರು ಯಾವಾಗ ಯಾರ ಜೊತೆಗೆ ಪ್ರೀತಿಯಲ್ಲಿ ಬೀಳುತ್ತಾರೆ, ಮದುವೆ ಮಾಡಿಕೊಳ್ಳುತ್ತಾರೆ ಹಾಗೂ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂದು ಊಹೆ ಕೂಡ ಮಾಡೋದಕ್ಕೆ ಆಗೋದಿಲ್ಲ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಹಲವು ಸುದ್ದಿಗಳು ಕೇಳಿಬರುತ್ತಲೇ ಇದೆ. ಇದೀಗ ಮಲಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟ, ಸಂಗೀತ ನಿರ್ದೇಶಕ ತಮ್ಮ ಹೆಂಡತಿಗೆ ವಿಚ್ಛೇದನ ಕೊಟ್ಟಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಅವರೇ ಬಹಿರಂಗಪಡಿಸಿದ್ದಾರೆ.

actor vinayakan divroce his wife vinayakan

ಮಲಯಾಳಂ ಚಿತ್ರರಂಗದಲ್ಲಿ ನಟನಾಗಿ ಹಾಗೂ ಮ್ಯೂಸಿಕ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿರುವ ವಿನಾಯಕನ್ ಅವರು ತಮ್ಮ ಪತ್ನಿಗೆ ವಿಚ್ಛೇದನ ಕೊಟ್ಟಿದ್ದಾರೆ. ಇವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿದ್ದಾರೆ, ಹೆಚ್ಚಾಗಿ ವಿಲ್ಲನ್ ಪಾತ್ರಗಳಲ್ಲಿ ನಟಿಸುತ್ತಾರೆ. ವಿನಾಯಕನ್ ಅವರು ಬಬಿತಾ ಎನ್ನುವ, ಬ್ಯಾಂಕ್ ನಲ್ಲಿ ಕೆಲಸ ಮಾಡುವ ಹುಡುಗಿಯ ಜೊತೆಗೆ ಮದುವೆಯಾಗಿದ್ದರು. ಇವರ ಮದುವೆಯಾಗಿ 10 ವರ್ಷಗಳು ಕಳೆದಿದ್ದು, ದಾಂಪತ್ಯದಲ್ಲಿ ವಿವಾದಗಳು ಸೃಷ್ಟಿಯಾಗಿದ್ದು, ಬಬಿತಾ ಅವರು ತಮ್ಮ ಗಂಡನಿಗೆ 10 ಮಹಿಳೆಯರ ಜೊತೆಗೆ ಸಂಬಂಧ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮೀಟು ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಇದನ್ನು ಓದಿ..Kannada News: ಚಿಕ್ಕ ವಯಸ್ಸಿನಿಂದ ಅಣ್ಣ-ತಂಗಿಯಂತೆ ಬೆಳೆದ ಅಕ್ಕ ಪಕ್ಕದ ಮನೆಯವರು, ವಯಸ್ಸಿಗೆ ಬಂದ ತಕ್ಷಣ, ಏನೆಲ್ಲಾ ಬದಲಾಗಿದೆ ಹೋಯ್ತು ಗೊತ್ತೇ?? ಇಂತವರು ಇರ್ತಾರ??

ಈ ಸಮಯದಲ್ಲಿ, ವಿನಾಯಕನ್ ಅವರು 10 ಮಹಿಳೆಯರ ಜೊತೆಗೆ ಆ ರೀತಿಯ ಸಂಬಂಧ ಬೆಳೆಸಿದ್ದಾರೆ ಎಂದು ಆಕೆ ಹೇಳಿಕೆ ಹೇಳಿದ್ದಾರೆ. ಇದರಿಂದ ವಿವಾದ ಸೃಷ್ಟಿಯಾದ ಕಾರಣ, ಕ್ಷಮೆ ಜೇಳಿದ್ದರು. ಈಗ ವಿನಾಯಕನ್ ಅವರು ವಿಚ್ಛೇದನ ಪಡೆದ ಕಾರಣ ಸುದ್ದಿಯಲ್ಲಿದ್ದಾರೆ. ಒಂದು ವರ್ಷದ ಹಿಂದೆ ಅವರ ಹೆಂಡತಿ ನೀಡಿದ್ದ ಹೇಳಿಕೆಯೇ ಇದಕ್ಕೆಲ್ಲ ಕಾರಣ, ಇದೇ ವಿಚಾರಕ್ಕೆ ಗಂಡ ಹೆಂಡತಿಯ ನಡುವೆ ಜಗಳ ನಡೆದಿರಬಹುದು, ಈ ವಿಚ್ಛೇದನಕ್ಕೆ ಕಾರಣ ಇರಬಹುದು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಿನಾಯಕನ್ ಅವರು ಖ್ಯಾತ ನಟಿಯೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಆದರೆ ಇದರಲ್ಲಿ ಯಾವುದು ನಿಜವೋ, ಯಾವುದು ಸುಳ್ಳೋ ಎಂದು ಇನ್ನು ಸ್ಪಷ್ಟನೆ ಸಿಕ್ಕಿಲ್ಲ. ಇದನ್ನು ಓದಿ..Business: ದೇಶದ ಪ್ರತಿ ಮನೆಗೂ ಬೇಕಾದ ಗ್ಯಾಸ್ ಸಿಲಿಂಡರ್ ಉದ್ಯಮ ನಿಮ್ಮ ಊರಿನಲ್ಲಿಯೇ ಆರಂಭಿಸಿ, ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ?

Comments are closed.