Ramya Actress: ಹೇಳಿಕೊಳ್ಳಲು ನಟಿ, ಧಾರಾವಾಹಿಗಳಲ್ಲಿ ನಟಿಸಿ, ಅದೇ ಬುದ್ದಿಯನ್ನು ಬಳಸಿ, ಗಂಡನಿಗೆ ಏನು ಮಾಡಿದ್ದಾಳೆ ಗೊತ್ತೇ?? ಇಂಗು ಇರ್ತಾರ?
ಹೇಳಿಕೊಳ್ಳಲು ನಟಿ, ಧಾರಾವಾಹಿಗಳಲ್ಲಿ ನಟಿಸಿ, ಅದೇ ಬುದ್ದಿಯನ್ನು ಬಳಸಿ, ಗಂಡನಿಗೆ ಏನು ಮಾಡಿದ್ದಾಳೆ ಗೊತ್ತೇ?? ಇಂಗು ಇರ್ತಾರ?
Ramya Actress: ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಿಂದ ಬಹಳಷ್ಟು ಅನಾಹುತಗಳು ನಡೆಯುತ್ತಲೇ ಇದೆ. ಅಂಥ ಪ್ರಕರಣಗಳು ಬೆಳಕಿಗೆ ಬಂದು, ಅದರಿಂದ ತೊಂದರೆ ಆಗುತ್ತಿದ್ದರು ಕೂಡ ಅವುಗಳು ಕಡಿಮೆ ಆಗುತ್ತಿಲ್ಲ. ಇದು ಸಾಮಾನ್ಯ ಜನರು ಮಾತ್ರವಲ್ಲ, ಸೆಲೆಬ್ರಿಟಿಗಳು ಕೂಡ ಮಾಡುತ್ತಿರುವ ತಪ್ಪಾಗಿದೆ. ಇತ್ತೀಚೆಗೆ ಕಿರುತೆರೆಯಲ್ಲಿ ಖ್ಯಾತಿ ಪಡೆದಿರುವ ನಟಿ ಒಬ್ಬರು, ತಮ್ಮ ಗಂಡನನ್ನೇ ಮುಗಿಸುವ ಸ್ಕೆಚ್ ಹಾಕಿದ್ದು, ನಂತರ ಏನಾಗಿದೆ ಗೊತ್ತಾ?

ಈ ನಟಿಯ ಹೆಸರು ರಮ್ಯಾ, ಇವರು ತಮಿಳಿನ ಸುಂದರಿ ಎನ್ನುವ ಧಾರವಾಹಿ ಇಂದ ನಟನೆ ಶುರು ಮಾಡಿದ್ದರು. ಈಕೆಗೆ ಐದು ವರ್ಷಗಳ ಹಿಂದೆ ರಮೇಶ್ ಎನ್ನುವ ವ್ಯಕ್ತಿಯ ಜೊತೆಗೆ ಮದುವೆಯಾಗಿ, ಎರಡು ಮಕ್ಕಳು ಕೂಡ ಇದೆ. ಇತ್ತೀಚೆಗೆ ಕೆಲವು ದಿನಗಳ ರಮ್ಯಾ ತನ್ನ ಗಂಡನ ಜೊತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿರುವಾಗ, ಯಾರೋ ಬಂದು ಆಕೆಯ ಗಂಡನ ಮೇಲೆ ಹಲ್ಲೆ ಮಾಡಿದ್ದು, ಆತನ ಮುಖಕ್ಕೆ ಬ್ಲೇಡ್ ಇಂದ ಕುಯ್ದಿದ್ದಾರೆ. ಇದರಿಂದ ರಮೇಶ್ ಗೆ ಗಾಯವಾಗಿ ಆತನನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸಿದ ನಂತರ ಇದು ಅವರ ಹೆಂಡತಿಯೇ ಮಾಡಿದ್ದ ಪ್ಲಾನ್ ಎಂದು ಗೊತ್ತಾಗಿದೆ. ಇದನ್ನು ಓದಿ..Kannada Story: ಗಂಡನಿಗೆ ಪದೇ ಪದೇ ಮೆಸೇಜ್ ಬರುತಿತ್ತು, ಯಾರೆಂದು ಚೆಕ್ ಮಾಡಿದಾಗ ಸಿಕ್ಕಿ ಬಿದ್ದದ್ದು ಯಾರು ಗೊತ್ತೇ? ಹೆಂಡತಿ ಶಾಕ್ ಆಗಿದ್ದು ಯಾಕೆ ಗೊತ್ತೇ??
ಆಗಾಗ ರಮ್ಯಾ ತನ್ನ ಗಂಡನ ಮನೆಯಿಂದ ತಾಯಿ ಮನೆಗೆ ಹೋಗಿಬರುತ್ತಿದ್ದರು, ಆತ ಚಂದ್ರಶೇಖರನ್ ಎನ್ನುವ ಒಬ್ಬ ವ್ಯಕ್ತಿಯ ಪರಿಚಯವಾಯಿತು. ಈಕಡೆ ರಮ್ಯಾಗೆ ಸಿನಿಮಾದಲ್ಲಿ ನಟಿಸಿ ಮಿಂಚಬೇಕು ಎನ್ನುವ ಆಸೆ ಇತ್ತು, ಚಂದ್ರಶೇಖರನ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ರಮ್ಯಾಗೆ ಕೊಡಿಸುತ್ತೇನೆ ಎಂದಿದ್ದಕ್ಕೆ, ಆತನ ಜೊತೆಗೆ ಇರಬೇಕು ಎಂದು ರಮ್ಯಾ ನಿರ್ಧಾರ ಮಾಡಿದಳು, ಚಂದ್ರಶೇಖರನ್ ಜೊತೆಗೆ ಆಕೆಯ ಸಂಬಂಧವೂ ಶುರುವಾಯಿತು. ಇದೆಲ್ಲವೂ ಹೆಚ್ಚಾಗಿ ಕೊನೆಗೆ ಗಂಡನ ಜೊತೆಗೆ ಇರುವುದು ಬೇಡ ಎಂದು ನಿರ್ಧರಿಸಿ, ಗಂಡನನ್ನು ಮುಗಿಸಿಬಿಡಬೇಕು ಎಂದು ಚಂದ್ರಶೇಖರ್ ಜೊತೆಗೆ ಪ್ಲಾನ್ ಮಾಡಿ ಈ ರೀತಿ ಮಾಡಿದ್ದಾರೆ. ಇಬರಿಬ್ಬರು ಪ್ಲಾನ್ ಮಾಡಿರುವುದು ಫೋನ್ ಕಾಲ್ ಮತ್ತು ಪ್ಲಾನ್ ಗಳ ಮೂಲಕ ತಿಳಿದುಬಂದಿದೆ. ತಕ್ಷಣವೇ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದಾರೆ.. ಇದನ್ನು ಓದಿ..Business Idea: ನಿಮ್ಮ ಮನೆಯಲ್ಲಿ ಖಾಲಿ ಇರುವ ಮೂಲೆಯಲ್ಲಿ ಈ ಗಿಡ ಬೆಳೆಸಿ, ತಿಂಗಳಿಗೆ 50 ಸಾವಿರ ಗಳಿಸಿ. ಹೇಗೆ ಬೆಳೆಸಬೇಕು ಗೊತ್ತೇ??
Comments are closed.