Suhana Khan: ಶಾರುಖ್ ಮಗಳು ಬಳಸುತ್ತಿರುವ ಬ್ಯಾಗ್ ಬೆಲೆ ಕೇಳಿದರೇ, ಮೈಯೆಲ್ಲಾ ಜುಮ್ ಅಂದು, ಊಟ ಮಾಡೋದು ಬಿಡ್ತೀರಾ. ಎಷ್ಟು ಲಕ್ಷ ಗೊತ್ತೆ?
Suhana Khan: ಸ್ಟಾರ್ ಕಿಡ್ಸ್, ಸೆಲೆಬ್ರಿಟಿಗಳ ಮಕ್ಕಳು ಎಂದರೆ ಅವರದ್ದು ಐಶಾರಾಮಿ ಜೀವನ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದರಲ್ಲೂ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಮಗಳು ಎಂದರೆ ಕೇಳಬೇಕೆ, ತಂದೆಯ ಹಾಗೆ ಅವರು ಕೂಡ ಐಷಾರಾಮಿ ಜೀವನ ನಡೆಸುತ್ತಾರೆ. ಇಂದು ನಾವು ಹೇಳುತ್ತಿರುವುದು ನಟ ಶಾರುಖ್ ಖಾನ್ ಅವರ ಮಕ್ಕಳ ಬಗ್ಗೆ.

ಆರ್ಯನ್ ಖಾನ್ ಹಾಗೂ ಸುಹಾನ ಖಾನ್ ಇಬ್ಬರು ಕೂಡ ತಂದೆಯ ಹಾಗೆ ಹೈಫೈ ಲೈಫ್ ಲೀಡ್ ಮಾಡುತ್ತಿದ್ದಾರೆ. ಅವರು ಹೊರಗಡೆ ಕಾಣಿಸಿಕೊಂಡಾಗ, ಧರಿಸುವ ಬಟ್ಟೆಗಳು, ಕೈಯಲ್ಲಿ ಕಾಣಿಸುವ ವಸ್ತುಗಳು ಇದೆಲ್ಲವನ್ನು ನೋಡಿದರೆ ಅವರದ್ದು ಎಂಥ ಜೀವನ ಎಂದು ಗೊತ್ತಾಗುತ್ತದೆ. ಇದೀಗ ಸುಹಾನ ಖಾನ್ ಅವರು ತಮ್ಮ ಕೈಯಲ್ಲಿದ್ದ ಒಂದು ಹ್ಯಾಂಡ್ ಬ್ಯಾಗ್ ವಿಚಾರದಿಂದ ಸುದ್ದಿಯಾಗಿದ್ದಾರೆ. ಇದನ್ನು ಓದಿ..Chandan Shetty: ಮತ್ತೊಬ್ಬರು ಖ್ಯಾತ ನಟಿಯ ಜೊತೆ ಸ್ಟೆಪ್ಸ್ ಹಾಕಿ ಹಾಡು ಬಿಡುಗಡೆ ಮಾಡುತ್ತಿರುವ ಚಂದನ್ ಶೆಟ್ಟಿ, ಡಾನ್ಸ್ ಮಾಡಲಿರುವ ಅಪ್ಸರೆ ಯಾರು ಗೊತ್ತೇ?? ಅಬ್ಬಬ್ಬಾ ಇವರಾ?
ಸುಹಾನ ಖಾನ್ ಅವರು ತಂದೆ ಶಾರುಖ್ ಖಾನ್ ಅವರ ಜೊತೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ವರ್ಸಸ್ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾಚ್ ನೋಡುವುದಕ್ಕೆ ಬಂದಿದ್ದರು, ಅವರ ಜೊತೆಗೆ ಸಂಜಯ್ ದತ್ ಅವರ ಮಗಳು ಕೂಡ ಬಂದಿದ್ದರು. ತಮ್ಮ ತಂಡದ ಗೆಲುವು ನೋಡಿ ಎಲ್ಲರೂ ಸಂತೋಶಪಟ್ಟರು. ತಂದೆಯ ಜೊತೆಗೆ ಸುಹಾನ ಅವರು ಓಡಾಡುವಾಗ, ಅವರ ಕೈಯಲ್ಲಿದ್ದ ಅನಿಮಲ್ ಪ್ರಿಂಟಡ್ ಹ್ಯಾಂಡ್ ಬ್ಯಾಗ್ ಎಲ್ಲರ ಗಮನ ಸೆಳೆಯಿತು. ಆ ಬ್ಯಾಗ್ ನ ಬೆಲೆ ತಿಳಿದು ನೆಟ್ಟಿಗರು ಸಹ ಶಾಕ್ ಆಗಿದ್ದಾರೆ.
ಸುಹಾನ ಖಾನ್ ಅವರ ಕೈಯಲ್ಲಿದ್ದ ಬ್ಯಾಗ್ ನ ಬೆಲೆ ಬರೋಬ್ಬರಿ 3ಲಕ್ಷ ರೂಪಾಯಿ ಆಗಿದೆ. ಈ ಬೆಲೆ ಕೇಳಿದ ನೆಟ್ಟಿಗರು, ತಂದೆ ದುಡಿದ ಹಣವನ್ನು ಹ್ಯಾಂಡ್ ಬ್ಯಾಗ್ ಗೆ ಖರ್ಚು ಮಾಡುತ್ತಿರುವ ಹಾಗಿದೆ ಎಂದು ತಮಾಷೆ ಮಾಡಿದ್ದಾರೆ. ಆದರೆ ಅಸಲಿ ವಿಷಯ ಏನು ಅಂದ್ರೆ ಈ ಬ್ಯಾಗ್ ಸುಹಾನ ಅವರದ್ದಲ್ಲ, ಅವರ ತಾಯಿ ಗೌರಿ ಖಾನ್ ಅವರದ್ದು, ಈ ಹಿಂದೆ ಗೌರಿ ಖಾನ್ ಅವರು ಅದೇ ಬ್ಯಾಗ್ ಕೈಯಲ್ಲಿ ಹಿಡಿದು ಕಾಣಿಸಿಕೊಂಡಿದ್ದರು, ಇದೀಗ ಸುಹಾನ ಅಮ್ಮನ ಬ್ಯಾಗ್ ಅನ್ನು ತಂದಿದ್ದಾರೆ. ಬ್ರೌನ್ ಟೂಟ್ ಬ್ಯಾಗ್ ಇದಾಗಿದ್ದು, ಬೆಲೆ 3ಲಕ್ಷ ಆಗಿದೆ. ಇದನ್ನು ಓದಿ..Business Idea: ಹೆಚ್ಚಿನ ಬಂಡವಾಳ ಹಾಗೂ ರಿಸ್ಕ್ ಇಲ್ಲದೆ, ಹಣಗಳಿಸಬೇಕು ಎಂದರೆ ಇದಕ್ಕಿಂತ ಉತ್ತಮ ಬಿಸಿನೆಸ್ ಮತ್ತೊಂದಿಲ್ಲ. ಯಾವುದು ಗೊತ್ತೇ??
Comments are closed.