Katheyondu Shuruvagide: ಕಥೆಯೊಂದು ಶುರುವಾಹಿದೆ ಧಾರವಾಹಿ ಪಾತ್ರದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟ ನಟಿ ಅಕ್ಷತಾ ಹೇಳಿದ್ದೇನು ಗೊತ್ತೇ??
Katheyondu Shuruvagide: ಸ್ಟಾರ್ ಸುವರ್ಣ (Star Suvarna) ವಹಿನಿಯಲ್ಲಿ ಪ್ರಸಾವಾಗುತ್ತಿರುವ, ಒಳ್ಳೆಯ ಧಾರವಾಗಳಲ್ಲಿ ಕಥೆಯೊಂದು ಶುರುವಾಗಿದೆ (Katheyondu Shuruvagide) ಕೂಡ ಒಂದು ಧಾರವಾಹಿ. ಇತ್ತೀಚೆಗೆ ಶುರುವಾದ ಈ ಧಾರವಾಹಿ ಎಲ್ಲರ ಗಮನ ಸೆಳೆದಿದೆ. ಈ ಧಾರಾವಾಹಿಯಲ್ಲಿ ಹೀರೋಯಿನ್ ಆಗಿ ನಟಿ ಅಕ್ಷತಾ (Akshatha) ಕಾಣಿಸಿಕೊಳ್ಳುತ್ತಿದ್ದು, ಈ ಪಾತ್ರ ಅವರಿಗೆ ಬಹಳ ಮೆಚ್ಚುಗೆಯಾಗಿದೆ.

ನಿಜ ಜೀವನದಲ್ಲಿ ಅವರ ವ್ಯಕ್ತಿತ್ವಕ್ಕೂ, ಹಾಗೂ ಕೃತಿ ಪಾತ್ರಕ್ಕೂ ಬಹಳ ಸಾಮ್ಯತೆ ಇದೆಯಂತೆ. ಧಾರವಾಹಿಯಲ್ಲಿ ಅವರಿಗೆ ಇಬ್ಬರು ಅಕ್ಕತಂಗಿಯರು, ನಿಜ ಜೀವನದಲ್ಲಿ ಅಕ್ಷತಾ ಅವರಿಗೆ ಒಬ್ಬ ಅಕ್ಕ ಇದ್ದಾರೆ. ಧಾರವಾಹಿಯಲ್ಲಿ ಅಕ್ಕನ ಜೊತೆಗಿರುವ ಬಾಂಧವ್ಯಗಳ ದೃಶ್ಯಗಳು ಇದ್ದಾಗ, ಬಹಳ ಸಂತೋಷವಾಗಿ ನಟಿಸುತ್ತಾರಂತೆ. ಇತ್ತೀಚೆಗೆ ಅಕ್ಷತಾ ಅವರು ಕಥೆಯೊಂದು ಶುರುವಾಗಿದೆ ಧಾರವಾಹಿವ ಪಾತ್ರದ ಬಗ್ಗೆ ಮಾತನಾಡಿದ್ದಾರೆ.. ಇದನ್ನು ಓದಿ..Kannada News: ಯುವನಟಿಯರಿಗೆ ತಪ್ಪಾದ ಡೈರೆಕ್ಟರ್, ಪ್ರೊಡ್ಯೂಸರ್ ಗಳ ಕಾಟ: ಅವಕಾಶ ಸಿಗಬೇಕು ಎಂದರೆ, ಅದು ಕೊಡಲೇಬೇಕು. ನಟಿ ಮಾಳವಿಕಾ ಶ್ರೀನಾಥ್ ಹೇಳಿದ್ದೇನು ಗೊತ್ತೆ?
“ನನಗೆ ಒಬ್ಬ ಅಕ್ಕ ಇದ್ದಾರೆ, ನಮ್ಮಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇದೆ, ಅಕ್ಕ ನನಗೆ ಎರಡನೇ ತಾಯಿ ಇದ್ದ ಹಾಗೆ. ಮನೆಯ ಜವಾಬ್ದಾರಿಗಳನ್ನು ನಾವಿಬ್ಬರು ಹಂಚಿಕೊಂಡು ಮಾಡುತ್ತೇವೆ. ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದೇ ನಮ್ಮ ಧ್ಯೇಯ. ನಾನು ಕೆಲಸ ಮಾಡೋಕೆ ಶುರು ಮಾಡಿದಾಗಿನಿಂದಲೂ ನನ್ನ ಅಪ್ಪನ ಹತ್ತಿರ ಒಂದು ರೂಪಾಯಿ ಕೂಡ ಕೇಳಿಲ್ಲ. ಈ ರೀತಿ ಜವಾಬ್ದಾರಿ ತೆಗೆದುಕೊಂಡು, ನಾವು ಮಾಡುತ್ತಿರುವ ಕೆಲಸಗಳನ್ನು ಸರಿಯಾಗಿ ಮಾಡಬೇಕು ಎಂದು ನಮ್ಮ ತಂದೆ ತಾಯಿ ಹೇಳಿಕೊಟ್ಟಿದ್ದಾರೆ..
ಈಗ ಕೃತಿ ಪಾತ್ರದಲ್ಲಿ ನಾನೇ ಜೀವನ ಮಾಡುವ ಹಾಗೆ ಅನ್ನಿಸುತ್ತಿದೆ. ಈ ಪಾತ್ರ ನನಗೂ ತುಂಬಾ ಇಷ್ಟವಾಗಿದೆ, ವೀಕ್ಷಕರಿಗೆ ನನ್ನನ್ನು ಈ ಪಾತ್ರದಲ್ಲಿ ನೋಡುವುದು ಇಷ್ಟವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ನನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸುವುದು ಕೆಲಸದ ವಿಚಾರದಲ್ಲಿ ನಮ್ಮ ಗುರಿ” ಎಂದು ನಟಿ ಅಕ್ಷತಾ ಅವರು ಹೇಳಿದ್ದು, ಅಭಿಮಾನಿಗಳು ಇವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?
Comments are closed.