Film News: ಯಶಸ್ಸಿನ ಹಾದಿ ಹಿಡಿಯಲು KGF ಚಿತ್ರದ ಕಾನ್ಸೆಪ್ಟ್ ಕದ್ದು ಬಿಟ್ಟ ಪುಷ್ಪ ಅಂಡ್ ಟೀಮ್: ಕೊನೆಗೆ ಬಹಿರಂಗವಾಯ್ತು ಅಸಲಿ ಸ್ಕೆಚ್. ಏನಾಗಿದೆ ಗೊತ್ತೇ??

Film News: ತೆಲುಗಿನ ಬಹುನಿರೀಕ್ಷಿತ ಸಿನಿಮಾ ಪುಷ್ಪ (Pushpa), 2021ರ ಅಂತ್ಯದಲ್ಲಿ ಪುಷ್ಪ ಮೊದಲ ಭಾಗ ಬಿಡುಗಡೆಯಾಗಿ ಸೂಪರ್ ಸಕ್ಸಸ್ ಕಂಡಿತು. ಆದರೆ ಬಹುತೇಕರು ಈ ಸಿನಿಮಾ ಕೆಜಿಎಫ್ (KGF) ಥರವೇ ಇದೆ, ಕೆಜಿಎಫ್ ನಲ್ಲಿ ಗೋಲ್ಡ್ ಸ್ಮಗ್ಲಿಂಗ್ ಪುಷ್ಪದಲ್ಲಿ ರಕ್ತಚಂದನ ಸ್ಮಗ್ಲಿಂಗ್, ಕೆಜಿಎಫ್ ಸಿನಿಮಾದಲ್ಲಿ ರಕ್ತಚಂದನ ಸ್ಮಗ್ಲಿಂಗ್ ಎಂದಿದ್ದರು. ಅಷ್ಟೇ ಅಲ್ಲದೆ ಕೆಜಿಎಫ್ ಸಿನಿಮಾದಲ್ಲಿ ಪ್ರಶಾಂತ್ ನೀಲ್ (Prashanth Neel) ಅವರು ರಾಕಿ ಭಾಯ್ ಅನ್ನು ದಯೆ ದಾಕ್ಷಿಣ್ಯ ಇಲ್ಲದ ರಾಕ್ಷಸ ಸ್ವಭಾವದ ವ್ಯಕ್ತಿಯ ಹಾಗೆ ತೋರಿಸಿದ ಥರವೇ..

fans are unhappy about pushpa 2 storyline Film News:
Film News: ಯಶಸ್ಸಿನ ಹಾದಿ ಹಿಡಿಯಲು KGF ಚಿತ್ರದ ಕಾನ್ಸೆಪ್ಟ್ ಕದ್ದು ಬಿಟ್ಟ ಪುಷ್ಪ ಅಂಡ್ ಟೀಮ್: ಕೊನೆಗೆ ಬಹಿರಂಗವಾಯ್ತು ಅಸಲಿ ಸ್ಕೆಚ್. ಏನಾಗಿದೆ ಗೊತ್ತೇ?? 2

ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ (Allu Arjun) ಅವರನ್ನು ಸಹ ತೋರಿಸಲಾಗಿತ್ತು. ಪುಷ್ಪ ಮೊದಲ ಭಾಗದಲ್ಲಿ ಪುಷ್ಪರಾಜ್ ಡಾನ್ ಒಬ್ಬನನ್ನು ಸಾಯಿಸಿ, ರಕ್ತಚಂದನದ ಸಿಂಡಿಕೇಟ್ ಅನ್ನು ವಶಪಡಿಸಿಕೊಂಡಿದ್ದಾನೆ. ಎರಡನೇ ಭಾಗದಲ್ಲಿ ಪುಷ್ಪ ಹೇಗೆ ಪೊಲೀಸರ ಪಾಲಾಗುತ್ತಾನೆ. ಪೊಲೀಡ್ ಆಫೀಸರ್ ಬನ್ವರ್ ಸಿಂಗ್ ಹಾಗೂ ಪುಷ್ಪ ನಡುವಿನ ಫೈಟ್ ಇದೆಲ್ಲವು ಹೇಗಿರುತ್ತದೆ ಎನ್ನುವುದು ಪ್ರೇಕ್ಷಕರ ಕುತೂಹಲ. ಇದನ್ನು ಓದಿ..Katheyondu Shuruvagide: ಕಥೆಯೊಂದು ಶುರುವಾಹಿದೆ ಧಾರವಾಹಿ ಪಾತ್ರದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟ ನಟಿ ಅಕ್ಷತಾ ಹೇಳಿದ್ದೇನು ಗೊತ್ತೇ??

ಅಷ್ಟೇ ಅಲ್ಲದೆ, ಪುಷ್ಪ2 ಕಥೆ ಕೂಡ ಕೆಜಿಎಫ್2 (KGF2) ರೀತಿಯಲ್ಲೇ ಇರುತ್ತದೆ ಎಂದು ಹೇಳಲಾಗುತ್ತಿದೆ. ಕೆಜಿಎಫ್2 ನಲ್ಲಿ ಪ್ರಶಾಂತ್ ನೀಲ್ ಅವರು ರಾಕ್ಷಸನ ಗುಣ ಇರುವ ನಾಯಕನಲ್ಲೂ ಒಳ್ಳೆಯ ಮನಸ್ಸಿದೆ, ಮೈನ್ಸ್ ನಲ್ಲಿ ಕೆಲಸ ಮಾಡುವವರಿಗೆಲ್ಲಾ ರಾಕಿ ಭಾಯ್ ಮನೆ ಕಟ್ಟಿಸಿ ಕೊಡುತ್ತಾನೆ ಎನ್ನುವ ಹಾಗೆ ತೋರಿಸಿದ್ದರು. ಪುಷ್ಪ2 ಕಾನ್ಸೆಪ್ಟ್ ನೋಡಿದರೆ, ಈ ಕಥೆ ಕೂಡ ಕೆಜಿಎಫ್2 ಕಥೆಯ ರೀತಿಯಲ್ಲೇ ಇರುತ್ತದೆ ಎಂದು ಗೊತ್ತಾಗುತ್ತಿದೆ. ಪುಷ್ಪರಾಜ್ ಕೂಡ ತಾನು ಡಾನ್ ಆಗಬೇಕು ಎಂದು ಕೊಲೆ ಮಾಡಿ, ಸ್ಮಗ್ಲಿಂಗ್ ಮಾಡಿ ಡಾನ್ ಆಗುತ್ತಾನೆ.

ಡಾನ್ ಆಗಿ ತನ್ನ ಬಳಿ ಹಣ ಕಾಸು ಎಲ್ಲವೂ ಬರುವುದಕ್ಕೆ ಶುರುವಾದ ಮೇಲೆ, ತನ್ನವರಿಗೆ ಸಹಾಯ ಕೂಡ ಮಾಡುತ್ತಾನೆ. ಇದೇ ಕಥೆಯ ಜೊತೆಗೆ ಪುಷ್ಪರಾಜ್ ಸ್ನೇಹಿತನಿಗೆ ಏನಾಯ್ತು? ಬನ್ವರ್ ಸಿಂಗ್ ಹಾಗೂ ಪುಷ್ಪ, ಜಾಲಿ ರೆಡ್ಡಿ ಹಾಗೂ ಪುಷ್ಪ ಈ ಟ್ರ್ಯಾಕ್ ಏನಾಗುತ್ತದೆ ಎನ್ನುವುದು ಕುತೂಹಲವಾಗಿದೆ. ಕೆಜಿಎಫ್ ರೀತಿಯಲ್ಲೇ ಪುಷ್ಪ2 ಕಥೆಯನ್ನು ಹೆಣೆಯಲಾಗಿದೆ, ಹೊಸದಾಗಿ ತೋರಿಸುವುದಕ್ಕೆ ಸುಕುಮಾರ್ ಅವರ ಬಳಿ ಏನು ಇಲ್ಲ, ಈ ಅಂಶಗಳನ್ನೇ ಯಾವ ರೀತಿಯಲ್ಲಿ ವಿಭಿನ್ನವಾಗಿ ತೋರಿಸಿದ್ದಾರೆ ಎನ್ನುವುದನ್ನು ಸಿನಿಮಾ ಬಿಡುಗಡೆಯಾದ ನಂತರ ನೋಡಬೇಕಿದೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

Comments are closed.