Kannada News: ಗಂಡನನ್ನು ಬಿಟ್ಟು ಬೇರೆಯವನ ಜೊತೆ ರೂಮಿನಲ್ಲಿ ಡಿಂಗ್ ಡಿಂಗ್ ಆಡುತ್ತಿದ್ದಳು, ಮೂರು ವರ್ಷದ ಮಗು ಅಳುತ್ತಿದ್ದ ಕಾರಣ ಏನು ಮಾಡಿದ್ದಾರೆ ಗೊತ್ತೇ??

Kannada News: ಈಗಿನ ಕಾಲದಲ್ಲಿ ಕೆಲವು ಮಹಿಳೆಯರು ತಮ್ಮ ಗಂಡನಿಗಿಂತ ಹೆಚ್ಚಾಗಿ, ಬೇರೆ ಗಂಡಸರ ಕಡೆಗೆ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಗಂಡನ ಕಣ್ಣು ತಪ್ಪಿಸಿ, ಬಾಯ್ ಫ್ರೆಂಡ್ ಜೊತೆಗೆ ಎಂಜಾಯ್ ಮಾಡುತ್ತಿದ್ದಾರೆ, ಬಾಯ್ ಫ್ರೆಂಡ್ ಜೊತೆಗೆ ಡಿಂಗ್ ಡಾಂಗ್ ಆಡುವ ಕ್ರಿಯೆಯಲ್ಲಿ ತಮ್ಮ ಮಕ್ಕಳನ್ನು ಸಹ ಮರೆತು ಹೋಗುತ್ತಿದ್ದಾರೆ. ಇಂಥ ಅನೇಕ ಘಟನೆಗಳನ್ನು ಉದಾಹರಣೆಯಾಗಿ ನೋಡಿದ್ದೇವೆ. ಇತ್ತೀಚೆಗೆ ಅಂಥದ್ದೇ ಒಂದು ಘಟನೆ ನಿಜಾಮಾಬಾದ್ ನಲ್ಲಿ ನಡೆದಿದೆ. ನಡೆದಿದ್ದೇನು ಎಂದು ನೋಡುವುದಾದರೆ..

coup wom kannada news 1 Kannada News:
Kannada News: ಗಂಡನನ್ನು ಬಿಟ್ಟು ಬೇರೆಯವನ ಜೊತೆ ರೂಮಿನಲ್ಲಿ ಡಿಂಗ್ ಡಿಂಗ್ ಆಡುತ್ತಿದ್ದಳು, ಮೂರು ವರ್ಷದ ಮಗು ಅಳುತ್ತಿದ್ದ ಕಾರಣ ಏನು ಮಾಡಿದ್ದಾರೆ ಗೊತ್ತೇ?? 2

ಪೊಲೀಸರು ತಿಳಿಸಿರುವ ವರದಿಯ ಪ್ರಕಾರ, ನಿಜಾಮಾಬಾದ್ ಜಿಲ್ಲೆಯ ಬೋಡನ್ ಮಂಡಲದ ಕಲ್ದುರ್ಕಿ ಗ್ರಾಮದಲ್ಲಿ ದೇವುಲ್ಲಾ ಸಂಜೀವ್ ಎನ್ನುವ 27 ವರ್ಷದ ಹುಡುಗ ವಾಸವಾಗಿದ್ದ, ಇವನು ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ, ಈ ಕೆಲಸ ಮಾಡುವ ಸಮಯದಲ್ಲೇ ಆತನಿಗೆ ರಜಿತಾ ಎನ್ನುವ ಹುಡುಗಿಯ ಪರಿಚಯವಾಯಿತು, ಅವರಿಗೆ 3 ವರ್ಷದ ಒಬ್ಬ ಮಗಳು ಕೂಡ ಇದ್ದಾಳೆ. ಆದರೆ ಗಂಡನ ಜೊತೆಗೆ ಭಿನ್ನಾಭಿಪ್ರಾಯ ಇದ್ದ ಕಾರಣ, ಆಕೆ ಗಂಡನಿಂದ ದೂರವೇ ಉಳಿದಿದ್ದಳು.. ಇದನ್ನು ಓದಿ..Crime News: ನೋಡಲು ಬೆಣ್ಣೆಯಂತಹ ಹುಡುಗಿ: ಗುಣದಲ್ಲಿ ಅಪ್ಪಟ ಬಂಗಾರ. ಆದರೆ ಈ ರೀತಿ ಹೆಂಡತಿ ಸಿಕ್ಕ ಮೇಲು, ಮದುವೆಯಾದ 7 ತಿಂಗಳಿಗೆ ಏನು ಮಾಡಿದ್ದಾನೆ ಗೊತ್ತೆ?

ಒಂಟಿಯಾಗಿದ್ದ ಈಕೆ ಆಗಾಗ ಸಂಜೀವ ನನ್ನು ಭೇಟಿ ಮಾಡುತ್ತಿದ್ದಳು. ಅವರಿಬ್ಬರು ಪ್ರೀತಿಸಲು ಶುರುಮಾಡಿ, ಇಬ್ಬರ ನಡುವೆ ಸಂಬಂಧ ಕೂಡ ಶುರುವಾಯಿತು. ಆಕೆಯ ಜೊತೆಗೆ ಸಂಜೀವ್ ತನ್ನ ಮನೆಯಲ್ಲಿ ಎಂಜಾಯ್ ಮಾಡುವುದಕ್ಕೆ ಶುರು ಮಾಡಿದ್ದಾನೆ. ಒಂದು ದಿನ ಇವರಿಬ್ಬರು ಕೂಡ ,ಮದ್ಯೆ ಸೇವಿಸಿದ್ದಾರೆ. ಅಂದು ರಾತ್ರಿ, ಇವರಿಬ್ಬರು ಜೊತೆಯಾಗಿದ್ದಾಗ, ರಜಿತಾಳ ಮಗು ಅಳುವುದಕ್ಕೆ ಶುರು ಮಾಡಿದೆ, ಅದರಿಂದ ಕೋಪಗೊಂಡ ಸಂಜೀವ್, ತನ್ನ ಗರ್ಲ್ ಫ್ರೆಂಡ್ ಜೊತೆಗೆ ಸಮಯ ಕಳೆಯುವುದಕ್ಕೆ ಮಗು ಅಡ್ಡವಾಗಿದೆ ಎಂದು ಮಗುವನ್ನೇ ಮುಗಿಸಿಬಿಟ್ಟಿದ್ದಾನೆ.

ನಂತರ ಮಗುವನ್ನು ಹತ್ತಿರದಲ್ಲೇ ಇದ್ದ ಕೆರೆಗೆ ಎಸೆದಿದ್ದಾರೆ. ಮರುದಿನ ಮಗು ಕಾಣಿಸಿಲ್ಲ ಎಂದು ಅಕ್ಕಪಕ್ಕದವರು ರಜಿತಾಗೆ ಕೇಳಿದ್ದಾರೆ. ಆಕೆ ಯಾರಿಗೂ ನಂಬಿಕೆ ಬರುವ ಹಾಗೆ ಉತ್ತರ ಕೊಡದ ಕಾರಣ, ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ತಕ್ಷಣವೇ ಪೊಲೀಸರು ಅಲ್ಲಿಗೆ ಬಂದು ರಜಿತಾಳನ್ನು ವಿಚಾರಿಸಿದ್ದು, ಆಕೆ ನಡೆದಿದ್ದನ್ನು ಒಪ್ಪಿಕೊಂಡಿದ್ದಾಳೆ, ನಂತರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಊರಿನಲ್ಲಿ ಸಂಚಲನ ಸೃಷ್ಟಿಸಿದೆ. ಸಣ್ಣ ಮಗುವಿಗೆ ನಡೆದ ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ಸ್ ಮೂಲಕ ಹಂಚಿಕೊಳ್ಳಿ. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.

Comments are closed.