Horoscope: ಮೂರು ರಾಶಿಗಳಿಗೆ ಇನ್ನು ಶನಿ ದೇವನ ಕೃಪೆ ಶುರು: ಇನ್ನು ಈ ರಾಶಿಗಳನ್ನು ತಡೆಯೋಕೇ ಆಗಲ್ಲ. ಹಣ ಹಣ ಹಣ, ಮುಟ್ಟಿದೆಲ್ಲಾ ಚಿನ್ನ, ಎದುರು ಬಂದವರು ಉಡೀಸ್. ಯಾವ ರಾಶಿಗಳಿಗೆ ಗೊತ್ತೆ?

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿದೇವರು ಒಬ್ಬ ವ್ಯಕ್ತಿ ಮಾಡುವ ಕರ್ಮದ ಅನುಸಾರ ಫಲ ನೀಡುತ್ತಾನೆ. ಬೇರೆ ಗ್ರಹಗಳಿಗಿಂತ ಶನಿದೇವರ ನಕ್ಷತ್ರ ಹಾಗೂ ರಾಶಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಾಗಾಗಿ ಶನಿದೇವರ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಶನಿದೇವರ ದರ್ಶನ ಪಡೆಯುವುದು ತುಂಬಾ ಮುಖ್ಯ, ಶನಿದೇವರು ಎಲ್ಲಿ ಕುಳಿತುಕೊಳ್ಳುತ್ತಾರೆ, ಯಾವ ರಾಶಿಗೆ ಪ್ರವೇಶ ಮಾಡುತ್ತಾರೆ ಎನ್ನುವುದು ಬಹಳ ಮುಖ್ಯ, ಶನಿದೇವರ ಶುಭಫಲವು ಯಾವ ಜಾತಕದ ಮೇಲೆ ಇರುತ್ತದೆಯೋ, ಆ ವ್ಯಕ್ತಿಯ ಜೀವನದಲ್ಲಿ ಎಲ್ಲದರಲ್ಲೂ ಯಶಸ್ಸು ಪಡೆಯುತ್ತಾರೆ, ಶನಿದೇವರ ಕೆಟ್ಟ ದೃಷ್ಟಿ ಬೀರಿದರೆ, ಬಹಳಷ್ಟು ತೊಂದರೆಗಳನ್ನು ಶುರುವಾಗುತ್ತದೆ. ಇದೀಗ ಶನಿದೇವರ, ದಶಮಿ ದೃಷ್ಟಿಯಿಂದ ಯಾವ ರಾಶಿಗಳಿಗೆ ಪ್ರಯೋಜನ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

vrushabha rashi horo Horoscope:
Horoscope: ಮೂರು ರಾಶಿಗಳಿಗೆ ಇನ್ನು ಶನಿ ದೇವನ ಕೃಪೆ ಶುರು: ಇನ್ನು ಈ ರಾಶಿಗಳನ್ನು ತಡೆಯೋಕೇ ಆಗಲ್ಲ. ಹಣ ಹಣ ಹಣ, ಮುಟ್ಟಿದೆಲ್ಲಾ ಚಿನ್ನ, ಎದುರು ಬಂದವರು ಉಡೀಸ್. ಯಾವ ರಾಶಿಗಳಿಗೆ ಗೊತ್ತೆ? 3

ವೃಷಭ ರಾಶಿ :- ಈ ರಾಶಿಯವರಿಗೆ ಶನಿದೇವರ ಶುಭಫಲ ಸಿಗುತ್ತದೆ, ಶನಿದೇವರ 10ನೇ ಅಂಶ ಈ ರಾಶಿಯವರಿಗೆ ಶುಭ ತರುತ್ತದೆ. ಶನಿದೇವರ ಆಶೀರ್ವಾದದಿಂದ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಸಂತೋಷ, ಸಮೃದ್ಧಿ ಹಾಗೂ ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ. ಇದನ್ನು ಓದಿ..Kannada Astrology: ಶುರುವಾಗುತ್ತಿದೆ ಶುಕ್ರ ದೆಸೆ: ಇನ್ನು 24 ಗಂಟೆಗಳಲ್ಲಿ ಅದೃಷ್ಟ ಆರಾಮವಾಗುತ್ತಿರುವುದು ಯಾವ ರಾಶಿಗಳಿಗೆ ಗೊತ್ತೇ??

ಸಿಂಹ ರಾಶಿ :- ಈ ಸಮಯದಲ್ಲಿ ನಿಮಗೆ ಆತ್ಮವಿಶ್ವಾಸ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ, ನಿಮ್ಮ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ಒಡಹುಟ್ಟಿದವರ ಬೆಂಬಲ ಪಡೆಯುತ್ತೀರಿ. ನೀವು ಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಕಾಣುತ್ತೀರಿ.

kumbha rashi Horoscope:
Horoscope: ಮೂರು ರಾಶಿಗಳಿಗೆ ಇನ್ನು ಶನಿ ದೇವನ ಕೃಪೆ ಶುರು: ಇನ್ನು ಈ ರಾಶಿಗಳನ್ನು ತಡೆಯೋಕೇ ಆಗಲ್ಲ. ಹಣ ಹಣ ಹಣ, ಮುಟ್ಟಿದೆಲ್ಲಾ ಚಿನ್ನ, ಎದುರು ಬಂದವರು ಉಡೀಸ್. ಯಾವ ರಾಶಿಗಳಿಗೆ ಗೊತ್ತೆ? 4

ಕುಂಭ ರಾಶಿ :- ಶನಿದೇವರ 10ನೇ ಅಂಶವು ಕುಂಭ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ, ಬ್ಯುಸಿನೆಸ್ ಮತ್ತು ಕೆಲಸಗಳಲ್ಲಿ ಹೆಚ್ಚು ಲಾಭ ನಿಮ್ಮದಾಗುತ್ತದೆ.. ನಿಮಗೆ ಅದೃಷ್ಟ ಇರುವುದರಿಂದ, ಹಣಕಾಸಿನ ಸಮಸ್ಯೆಗಳು ಸಹ ಸರಿ ಹೋಗುತ್ತದೆ. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.

Comments are closed.