Ambarish: ಎಲ್ಲಾ ನಟಿಯರಿಗೂ ಅಂಬರೀಷ್ ಅಂದರೆ ಇಷ್ಟ: ಆದರೆ ಅಂಬಿ ರವರು ಇಷ್ಟ ಪಟ್ಟ ಏಕೈಕ ನಟಿ ಯಾರು ಗೊತ್ತೇ? ಸುಮಲತಾ ಅಲ್ಲ, ಮತ್ಯಾರು ಗೊತ್ತೇ?
Ambarish: ಕನ್ನಡ ಚಿತ್ರರಂಗದಲ್ಲಿ ಕಲಿಯುವ ಕರ್ಣ, ರೆಬೆಲ್ ಸ್ಟಾರ್ ಎಂದೇ ಖ್ಯಾತಿಯಾಗಿರುವವರು ನಟ ಅಂಬರೀಷ್. ಇವರ ಬಗ್ಗೆ ನಮ್ಮ ಜನರಿಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಅಂಬರೀಶ್ ಅವರನ್ನು ಕಂಡರೆ ನಮ್ಮ ಜನರಿಗೆ ಬಹಳ ಪ್ರೀತಿ, ಅವರು ಬಯ್ಯುವುದನ್ನೇ ಜನರು ಇಷ್ಟಪಡುತ್ತಿದ್ದರು. ಜನರ ಫೇವರೆಟ್ ಆಗಿರುವ ನಟ ಅಂಬರೀಶ್ ಅವರ ಮೆಚ್ಚಿನ ನಟಿ ಯಾರು ಗೊತ್ತಾ?

ನಟ ಅಂಬರೀಶ್ ಅವರು 40 ವರ್ಷಕ್ಕಿಂತ ಹೆಚ್ಚಿನ ಸಮಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ನಟ, ನಾಗರಹಾವು ಸಿನಿಮಾದ ಜಲೀಲನ ಪಾತ್ರವನ್ನು ಇಂದಿಗೂ ಯಾರು ಮರೆತಿಲ್ಲ. ಇದಾದ ಬಳಿಕ ಅಂಬರೀಶ್ ಅವರು ವಿಲ್ಲನ್ ಆಗಿ ನಟಿಸುತ್ತಾ, ನಂತರ ಹೀರೋ ಆಗಿ ಸೂಪರ್ ಸಕ್ಸಸ್ ಪಡೆದರು. ನೋಡಲು ಒರಟು ಸ್ವಭಾವ ಎನ್ನಿಸಿದರು ಕೂಡ, ಅಂಬರೀಶ್ ಅವರದ್ದು ಮಗುವಿನಂಥ ಸ್ವಭಾವ ಆಗಿತ್ತು. ಕೆರಿಯರ್ ನಲ್ಲಿ ಎಲ್ಲಾ ರೀತಿಯ ಪಾತ್ರಗಳಲ್ಲಿ ನಟಿಸಿ ಎಲ್ಲರ ಫೇವರೆಟ್ ಎನ್ನಿಸಿಕೊಂಡಿರುವ ಅಂಬರೀಶ್ ಅವರಿಗೆ ಒಬ್ಬ ನಟಿ ಅಂದ್ರೆ ತುಂಬಾ ಇಷ್ಟ. ಇದನ್ನು ಓದಿ..Film News: ಅಂದು ಕಿರುತೆರೆಯಲ್ಲಿ ರಾಜ್ಯವೇ ಮೆಚ್ಚಿದ್ದ ನಟಿಗೆ ಸಿನಿಮಾ ಅವಕಾಶ: ಮೊದಲ ಸಿನೆಮಾದಲ್ಲಿಯೇ ಭರ್ಜರಿ ಭೇಟೆ. ಯಾರು ಗೊತ್ತೇ ಆ ಚೆಲುವೆ?
ನಟ ಅಂಬರೀಶ್ ಅವರು ಚಿತ್ರರಂಗದ ಸಕ್ರಿಯವಾಗಿದ್ದ ನಟಿ ಸುಮಲತಾ (Sumalatha) ಅವರನ್ನು ಮದುವೆಯಾದರು. ಇವರಿಗೆ ಅಭಿಷೇಕ್ ಅಂಬರೀಷ್ (Abishek Ambarish) ಹೆಸರಿನ ಮಗ ಇದ್ದು ಅವರು ಕೂಡ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು ಅಂಬರೀಶ್ ಅವರ ಆ ಫೇವರೆಟ್ ನಟಿಯ ವಿಷಯಕ್ಕೆ ಬರುವುದಾದರೆ, ಆ ನಟಿ ಮತ್ಯಾರು ಅಲ್ಲ, ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಜೂಲಿ ಲಕ್ಷ್ಮಿ (Lakshmi), ಇವರು ಅಂಬರೀಶ್ ಅವರ ಫೇವರೆಟ್ ನಟಿ ಆಗಿದ್ದರು.
ಲಕ್ಷ್ಮಿ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ನಟಿಸಿ ಶ್ರೇಷ್ಠ ನಟಿ ಎಂದು ಗುರುತಿಸಿಕೊಂಡಿದ್ದಾರೆ. ಈಗಲೂ ಸಹ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ಡ್ರಾಮಾ ಜ್ಯೂನಿಯರ್ಸ್ ಶೋ ಗೆ ಜಡ್ಜ್ ಆಗಿ ಬರುತ್ತಾರೆ ಹಿರಿಯನಟಿ ಲಕ್ಷ್ಮಿ ಅವರು. ಇವರು ಎಲ್ಲರಿಗೂ ತುಂಬಾ ಇಷ್ಟ. ಆದರೆ ಲಕ್ಷ್ಮಿ ಅಂಬರೀಶ್ ಅವರ ಮೆಚ್ಚಿನ ನಟಿ ಕೂಡ ಇವರೇ ಎನ್ನುವುದು ವಿಶೇಷ ಆಗಿದೆ. ಇದನ್ನು ಓದಿ..Business Idea: ಮನೆಯಲ್ಲಿಯೇ ಕುತಿತುಕೊಂಡು ಇನ್ಸ್ಟಾಗ್ರಾಮ್ ಮೂಲಕ 60 ಸಾವಿರ ಗಳಿಸುವುದು ಹೇಗೆ ಗೊತ್ತೆ?? ಸುಲಭ ಟ್ರಿಕ್ ಏನು ಗೊತ್ತೇ?
Comments are closed.