LIC: ದೇಶದ ಜನರು ಮುಗಿಬಿದ್ದು ತೆಗೆದುಕೊಳ್ಳುವ ಎಲ್ ಐ ಸಿ ಯೋಜನೆ ಯಾವುದು ಗೊತ್ತೇ?? 50 ಸಾವಿರ ಹಾಕಿದ್ರೆ, 9 ಲಕ್ಷ ಲಾಭ.
LIC: ನಮ್ಮ ದೇಶದಲ್ಲಿ ಎಲ್.ಐ.ಸಿ ಅತಿದೊಡ್ಡ ವಿಮೆಯ ಕಂಪೆನಿಗಳಲ್ಲಿ ಒಂದು ಕಂಪನಿ ಆಗಿದೆ, ಇದೀಗ LIC ಸಂಸ್ಥೆ SIIP ಯೋಜನೆಯನ್ನು ಪರಿಚಯ ಮಾಡಿಸಿದೆ, ಇದರಲ್ಲಿ ನಿಮಗೆ ರಕ್ಷಣೆಯ ಜೊತೆಗೆ, ಹೂಡಿಕೆ ಸಹ ಮಾಡುವ ಅವಕಾಶ ನೀಡುತ್ತದೆ. ಈ ಯೋಜನೆಯಿಂದ ಪಾಲಿಸಿ ತೆಗೆದುಕೊಳ್ಳುವವರಿಗೆ ಸಿಗುವ ಆದಾಯ ಕೂಡ ಹೆಚ್ಚು, ಅಪಾಯದ ಆಧಾರದ ಮೇಲೆ ಈಕ್ವಿಟಿ, ಡೆತ್ ಫಂಡ್ ಆಯ್ಕೆ ಇದೆ, ಕಷ್ಟದ ಸಮಯದಲ್ಲಿ ಈ ಪಾಲಿಸಿ ತೆಗೆದುಕೊಂಡಿರುವವರ ಕುಟುಂಬಕ್ಕೆ ಸಹಾಯ ಮಾಡುತ್ತದೆ. ಈ ಪಾಲಿಸಿ ತೆಗದುಕೊಂಡವರು ತಮ್ಮ ಉಳಿತಾಯವನ್ನು ಕಾರ್ಪಸ್ ಫಂಡ್ ಆಗಿ ಮಾಡಲು ಸಹಾಯ ಮಾಡುತ್ತದೆ.

LIC SIIP ಪಾಲಿಸಿಗೆ ಶುರು ಮಾಡಲು ಕನಿಷ್ಠ ವಯಸ್ಸು 90 ದಿನಗಳ ಮಗು ಅಥವಾ 3 ತಿಂಗಳು ಹಾಗೂ ಗರಿಷ್ಠ ವಯಸ್ಸು 65 ವರ್ಷದ ಒಳಗೆ ಇರಬೇಕು. ಈ ಪಾಲಿಸಿ ಅವಧಿ 10 ರಿಂದ 25 ವರ್ಷ ಆಗಿರುತ್ತದೆ. ಪಾಲಿಸಿ ತೆಗೆದುಕೊಳ್ಳುವವರ ವಯಸ್ಸು 55 ವರ್ಷಕ್ಕಿಂತ ಕಡಿಮೆ ವಯಸ್ಸು ಆಗಿದ್ದರೆ ಅವರಿಗೆ ವಾರ್ಷಿಕ ಪ್ರೀಮಿಯಂ 10 ಪಟ್ಟು ಇರುತ್ತದೆ, ಹಾಗೆಯೇ 55 ವರ್ಷಕ್ಕಿಂತ ಜಾಸ್ತಿ 7ಪಟ್ಟು ಭರವಸೆ ಇರುತ್ತದೆ. LIC SIIP ಪಾಲಿಸಿ ಗ್ರಾಹಕರಿಗೆ ಹೆಚ್ಚ ಪ್ರಯೋಜನ ನೀಡುತ್ತದೆ. ಇದನ್ನು ಓದಿ..Saving Scheme: ಕೇವಲ LIC ಯೋಜನೆಯಿಂದ ನೀವು 50 ಲಕ್ಷ ಪಡೆಯುವುದು ಗೊತ್ತೇ?? ರಿಸ್ಕ್ ಇಲ್ಲದೆ, ಪಡೆಯುವುದು ಹೇಗೆ ಗೊತ್ತೇ??
ಇದರಲ್ಲಿ ಮರಣದ ಯೋಜನೆಗಳು ಸಹ ಇದೆ. ಒಂದು ವೇಳೆ ಜೀವ ವಿಮೆ ದಾರರು ಅಪಾಯ ಶುರು ಆಗುವುದಕ್ಕಿಂತ ಮೊದಲು ತೀರಿಹೊಸರೆ, ಅವರಿಗೆ ಯುನಿಟ್ ಫಂಡ್ ನ ಮೊತ್ತಕ್ಕೆ ಸಮವಾದ ಮೊತ್ತ ಸಿಗುತ್ತದೆ.. ಅಪಘಾತವಾದ ನಂತರ ಮರಣ ಹೊಂದುವ ಸಮಯದಲ್ಲಿ ಯುನಿಟ್ ಫಂಡ್ ಅನ್ನು ತೆಗೆದುಕೊಳ್ಳುವ ಆಯ್ಕೆ ಕೂಡ ಇರುತ್ತದೆ. LIC SIIP ಆಯ್ಕೆಯಲ್ಲಿ 4 ಫಂಡ್ ಗಳ ಆಯ್ಕೆ ಇದೆ. ಇಲ್ಲಿ ನಿಧಿಗಳ ನಡುವೆ ಫ್ರೀ ಬದಲಾವಣೆ ಕೂಡ ಲಭ್ಯವಿದೆ. ಪಾಲಿಸಿಯ ವ್ಯಾಪ್ತಿ ಜಾಸ್ತಿ ಮಾಡಲು, ಆಡ್ ಆನ್ ರೈಡರ್ ಪ್ರಯೋಜನ ಕೂಡ ಸಿಗುತ್ತದೆ. ಹಾಗೆಯೇ ಆದಾಯ ತೆರಿಗೆ ವಿನಾಯಿತಿ ಸಹ ಸಿಗುತ್ತದೆ. ಐದು ವರ್ಷದ ಸಮಯ ಮುಗಿದ ಮೇಲೆ ಗ್ರಾಹಕರಿಗೆ ಸ್ವಲ್ಪ ಹಣ ಸಿಗುತ್ತದೆ.
LC SIIP ಯಲ್ಲಿ ಎರಡು ಹೆಚ್ಚಿನ ಪ್ರಯೋಜನ ಇದೆ, ಅಪಘಾತದಲ್ಲಿ ಮರಣ ಪ್ರಯೋಜನ, ಇದರಲ್ಲಿ ಭಾಗಶಃ ಹಿಂಪಡೆಯುವ ಸೌಲಭ್ಯ ಇರುತ್ತದೆ, ಪಾಲಿಸಿ ಬೇಸಿಕ್ ಸಂ ಅಷ್ಯೂರ್ಡ್ ಆಕ್ಸಿಡೆಂಟಲ್ ಡೆತ್ ಬೆನಿಫಿಟ್ ನ ಮೊತ್ತವನ್ನು ಇದು ಮೀರಬಾರದು. LIC SIIP ಬಾಂಡ್ ಫಂಡ್, ಸೆಕ್ಯೂರ್ಡ್ ಫಂಡ್, ಬ್ಯಾಲೆನ್ಸ್ಡ್ ಫಂಡ್, ಗ್ರೋತ್ ಫಂಡ್ ಮುಂತಾದ ನಾಲ್ಕು ಫಂಡ್ ಆಯ್ಕೆ ಸಹ ಸಿಗುತ್ತದೆ. ಈ ನಿಧಿಯ ಹೂಡಿಕೆ ಅವುಗಳ ಇನ್ವೆಸ್ಟ್ಮೆಂಟ್, ಅಪಾಯ ಎಷ್ಟು ಆಗಿದೆ ಎನ್ನುವುದರ ಮೇಲೆ ಬದಲಾವಣೆ ಆಗುತ್ತದೆ. ಪಾಲಿಸಿ ಪಡೆಯುವವರು, ಹತ್ತು ವರ್ಷಗಳ ಕಾಲ LIC SIIP ಯ ಬ್ಯಾಲೆನ್ಸ್ಡ್ ಫಂಡ್ 50,000 ಹೂಡಿಕೆ ಆಯ್ಕೆ ಮಾಡಬಹುದು ಹತ್ತು ವರ್ಷಗಳ ನಂತರ 10% ಬಡ್ಡಿ ದರದಲ್ಲಿ ಒಟ್ಟು ಹಣ ₹9,39,700 ಆಗಿರುತ್ತದೆ. ಇದನ್ನು ಓದಿ..Business Idea: ಒಂದು ರೂಪಾಯಿ ಕೂಡ ಬಂಡವಾಳವಿಲ್ಲದೆ ಆರಂಭಿಸಿ, ನಂತರ ಲಕ್ಷ ಲಕ್ಷ ಲಾಭಗಳಿಸುವ ಉದ್ಯಮ ಯಾವುದು ಗೊತ್ತೇ? ಆರಂಭಿಸಲು ಏನು ಮಾಡ್ಬೇಕು ಗೊತ್ತೇ?
Comments are closed.