Bhagyalakshmi: ಭಾಗ್ಯಲಕ್ಷ್ಮಿ ಧಾರಾವಾಹಿಯನ್ನು ಎಲ್ಲರೂ ಹೊಗಳುತ್ತಿದ್ದರೆ, ಆಶಾ ರವರನ್ನು ಮಾತ್ರ ಜನ ಬೈದುಕೊಳ್ಳುತ್ತಿರುವುದು ಯಾಕೆ ಗೊತ್ತೇ??
Bhagyalakshmi: ಭಾಗ್ಯಲಕ್ಷ್ಮಿ ಧಾರಾವಾಹಿಯನ್ನು ಎಲ್ಲರೂ ಹೊಗಳುತ್ತಿದ್ದರೆ, ಆಶಾ ರವರನ್ನು ಮಾತ್ರ ಜನ ಬೈದುಕೊಳ್ಳುತ್ತಿರುವುದು ಯಾಕೆ ಗೊತ್ತೇ??
Bhagyalakshmi: ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಧಾರವಾಹಿ ಎಲ್ಲರ ಮೆಚ್ಚಿನ ಧಾರವಾಹಿ ಆಗಿದೆ. ಭಾಗ್ಯಲಕ್ಷ್ಮಿ ಧಾರವಾಹಿ ಶುರುವಾಗಿದ್ದು ಇತ್ತೀಚೆಗೆ, ಆದರೆ ಎಲ್ಲರಿಗೂ ಇದು ಫೇವರೆಟ್ ಧಾರವಾಹಿ ಆಗಿದೆ ಎಂದು ಹೇಳಿದರೆ ತಪ್ಪಲ್ಲ,. ಅಕ್ಕ ತಂಗಿಯ ಪ್ರೀತಿ, ಭಾಗ್ಯಳಿಗೆ ಕುಟುಂಬದ ಬಗ್ಗೆ ಇರುವ ಕಾಳಜಿ, ಇದೆಲ್ಲವೂ ವೀಕ್ಷಕರಿಗೆ ಬಹಳ ಇಷ್ಟವಾಗಿದೆ. ಈ ಧಾರವಾಹಿಯಲ್ಲಿ ಭಾಗ್ಯಳ ಸ್ವಂತ ತಂಗಿ ಪೂಜಾ ಪಾತ್ರ ನೆಗಟಿವ್ ಆದ ಪಾತ್ರ.

ಅಕ್ಕನಿಗೆ ತನಗಿಂತ ಲಕ್ಷ್ಮಿಯನ್ನು ಕಂಡರೆ ಪ್ರೀತಿ ಎಂದು ಪೂಜಾಗೆ ಲಕ್ಷ್ಮಿ ಬಗ್ಗೆ ಹೊಟ್ಟೆ ಕಿಚ್ಚು, ಯಾವಾಗಲೂ ಲಕ್ಷ್ಮಿಗೆ ಕೆಟ್ಟದ್ದಾಗಲಿ ಎಂದು ಕೇಡು ಬಯಸುವ ಪಾತ್ರ ಪೂಜಾಳದ್ದು. ಅಂಥ ಒಳ್ಳೆಯ ಭಾಗ್ಯಳಿಗೆ ಇಂಥ ಕೆಟ್ಟ ತಂಗಿಯೇ ಎಂದು ಜನರು ಸಹ ಪೂಜಾ ಪಾತ್ರಕ್ಕೆ ಬಯ್ಯುವುದುಂಟು. ಈ ಪೂಜಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಯಾರು? ಅವರ ಪಾತ್ರಕ್ಕೆ ಜನರಿಂದ ಹೇಗೆ ರೆಸ್ಪಾನ್ಸ್ ಸಿಗುತ್ತಿದೆ ಗೊತ್ತಾ? ಪುಣ್ಯವತೀ ಧಾರಾವಾಹಿಯಲ್ಲಿ ರಾಜ್ಯವೇ ಮೆಚ್ಚುವಂತೆ ನಟಿಸುತ್ತಿರುವ ಪದ್ಮಿನಿ ಪಾತ್ರದಾರಿ ರವರು ನಿಜಕ್ಕೂ ಯಾರು ಗೊತ್ತೇ? ಹಿನ್ನೆಲೆ ಏನು ಗೊತ್ತೇ?
ಭಾಗ್ಯಲಕ್ಷ್ಮಿ (Bhagyalakshmi) ಧಾರವಾಹಿಯಲ್ಲಿ ಪೂಜಾ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ಹೆಸರು ಆಶಾ ಅಯ್ಯನರ್. ನೆಗಟಿವ್ ಪಾತ್ರದಲ್ಲಿ ಇವರ ನಟನೆ ನಿಜಕ್ಕೂ ಜನರ ಮೇಲೆ ಇಂಪ್ಯಾಕ್ಟ್ ಆಗಿದ್ದು, ಜನರು ಇವರಿಗೆ ನಿಜ ಜೀವನದಲ್ಲಿ ಕೂಡ ಬಯ್ಯುತ್ತಾರಂತೆ, ಲಕ್ಷ್ಮಿಗೆ ಯಾಕಷ್ಟು ತೊಂದರೆ ಕೊಡುತ್ತೀರಾ ಎನ್ನುತ್ತಾರಂತೆ. ಇದರಿಂದ ಆಶಾ ಅವರಿಗೆ ಖುಷಿ ಇದ್ದು, ತಮ್ಮ ಪಾತ್ರ ಜನರ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದು ಹೇಳುತ್ತಾರೆ ಆಶಾ.
ಆಶಾ ಅವರು ಈ ಮೊದಲು ರಾಧಾ ರಮಣ ಹಾಗೂ ಮೂರು ಗಂಟು ಧಾರವಾಹಿಯಲ್ಲಿ ನಟಿಸಿದ್ದರು. ಪೂಜಾ ಪಾತ್ರಕ್ಕೆ ಹೇಗೆ ರೀಲ್ಸ್ ಮಾಡುವುದು ತುಂಬಾ ಇಷ್ಟವೋ, ಅದೇ ರೀತಿ ಆಶಾ ಅವರಿಗು ಕೂಡ ನಿಜ ಜೀವನದಲ್ಲಿ ರೀಲ್ಸ್ ಮಾಡುವುದು ಅಂದ್ರೆ ತುಂಬಾ ಇಷ್ಟ, ಶೂಟಿಂಗ್ ನಡುವೆ ಬಿಡುವು ಸಿಕ್ಕಾಗ ರೀಲ್ಸ್ ಮಾಡುತ್ತಾರೆ ಆಶಾ. ಆಗಾಗ ವಿಭಿನ್ನವಾದ ರೀತಿಯಲ್ಲಿ ಫೋಟೋಶೂಟ್ ಮಾಡಿಸಿ ಅವುಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ ಆಶಾ. ಅಂದು ಕಿರುತೆರೆಯಲ್ಲಿ ರಾಜ್ಯವೇ ಮೆಚ್ಚಿದ್ದ ನಟಿಗೆ ಸಿನಿಮಾ ಅವಕಾಶ: ಮೊದಲ ಸಿನೆಮಾದಲ್ಲಿಯೇ ಭರ್ಜರಿ ಭೇಟೆ. ಯಾರು ಗೊತ್ತೇ ಆ ಚೆಲುವೆ?
Comments are closed.