Crime News: ಹುಟ್ಟುಹಬ್ಬದ ಸಂಭ್ರಮದಲ್ಲಿ ಕೇಕು ಕತ್ತರಿಸಿದರು, ಆದರೆ ದಿಡೀರ್ ಬದಲಾದ ಯುವಕ, ಮಾಡಿದ್ದೇನು ಗೊತ್ತೇ? ಯುವತಿ ಎಚ್ಚೆತ್ತುಕೊಳ್ಳುವ ಮುನ್ನವೇ ನಡೆದಿದ್ದು ಏನು ಗೊತ್ತೆ?
Crime News: ಅನುಮಾನ ಎನ್ನುವುದು ಒಂದು ರೋಗ, ಇದು ಒಂದು ಸಾರಿ ಬಂದರೆ ಹೋಗುವುದು ಬಹಳ ಕಷ್ಟ. ಹೆಣ್ಣಿನ ಮೇಲೆ ಗಂಡಸಿಗೆ ಅನುಮಾನ ಶುರುವಾದರೆ, ಆಕೆ ಏನೇ ಮಾಡಿದರೂ ತಪ್ಪಾಗಿಯೇ ಕಾಣಿಸುತ್ತದೆ. ಈ ಅನುಮಾನ ಜಾಸ್ತಿಯಾದರೆ ದೊಡ್ಡ ದೊಡ್ಡ ಅನಾಹುತಗಳೇ ನಡೆದು ಹೋಗುತ್ತದೆ. ಇಂಥದ್ದೊಂದು ಘಟನೆ ಇತ್ತೀಚೆಗೆ ನಮ್ಮ ರಾಜ್ಯದಲ್ಲೇ ನಡೆದಿದೆ. ಪ್ರೀತಿಸಿದ ಹುಡುಗಿ ಮೇಲೆ ಅನುಮಾನ ಬಂದು, ಆಕೆ ಹುಟ್ಟಿದ ದಿನವೇ ಅವಳ ಪ್ರಿಯಕರ ಎಂಥ ಕೆಲಸ ಮಾಡಿದ್ದಾನೆ ಗೊತ್ತಾ?

ಈ ಘಟನೆ ಬೆಂಗಳೂರಿನ (Bangalore) ಬಳಿ ಇರುವ ಕನಕಪುರದಲ್ಲಿ (Kanakapura) ನಡೆದಿದ್ದು, ಇಲ್ಲಿ 24 ವರ್ಷದ ಹುಡುಗಿ ನವ್ಯ ವಾಸ ಮಾಡುತ್ತಿದ್ದಳು, ಈಕೆ ಪೊಲೀಸ್ ಸ್ಟೇಶನ್ ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದು, ಪ್ರಶಾಂತ್ ಎನ್ನುವ ಹುಡುಗನನ್ನು ಪ್ರೀತಿ ಮಾಡುತ್ತಿದ್ದಳು. ಇವರಿಬ್ಬರು ದೂರದ ಸಂಬಂಧಿಗಳಾಗಿದ್ದರು, ಇಬ್ಬರ ಕೆಲ ಸಮಯದಿಂದ ಪ್ರೀತಿಸುತ್ತಾ ಸಂತೋಷವಾಗಿದ್ದರು. ಆದರೆ ಪ್ರಶಾಂತ್ ಗೆ ನವ್ಯ ಮೇಲೆ ಅನುಮಾನ ಶುರುವಾಯಿತು. ಇದನ್ನು ಓದಿ.. Kannada News: ಗಂಡ ಹೆಂಡತಿಯರು ಒಟ್ಟಿಗೆ ಮಲಗಿಕೊಳ್ಳುವುದಕ್ಕೆ ಇಷ್ಟ ಪಡುತ್ತಿಲ್ಲ, ಯುವ ಜನತೆಯಿಂದ ಅಸಲಿ ಸತ್ಯ ಹೊರಕ್ಕೆ. ಮತ್ತೆಗೆ ಇಷ್ಟ ಅಂತೇ ಗೊತ್ತೇ?
ಆಕೆ ಮತ್ತೊಬ್ಬ ವ್ಯಕ್ತಿಯ ಜೊತೆಗೆ ರಿಲೇಶನ್ಷಿಪ್ ನಲ್ಲಿದ್ದಾಳೆ, ಆತನ ಜೊತೆಗೆ ಚಾಟಿಂಗ್ ಮಾಡುತ್ತಿದ್ದಾಳೆ ಎಂದು ಅನುಮಾನ ಪಟ್ಟು, ನವ್ಯ ಜೊತೆಗೆ ಜಗಳ ಆಡುವುದಕ್ಕೆ ಶುರು ಮಾಡಿದ. ಅದೇ ಸಮಯಕ್ಕೆ ನವ್ಯ ಬರ್ತ್ ಡೇ ಬಂತು. ಆ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕು ಎಂದು, ಆಕೆಯ ಮನೆಯಲ್ಲೇ ಗ್ರ್ಯಾಂಡ್ ಆಗಿ ಅರೇಂಜ್ಮೆಂಟ್ ಮಾಡಿದ. ಕೇಕ್ ತರಿಸಿ, ನವ್ಯ ಕೇಕ್ ಕಟ್ ಮಾಡಿದ ನಂತರ ತಾನೇ ನವ್ಯಳಿಗೆ ಕೇಕ್ ತಿನ್ನಿಸಿದ. ಆದರೆ ನಂತರ ನಡೆದಿದ್ದೆ ದುರ್ಘಟನೆ..
ನವ್ಯ ಕೇಕ್ ಕಟ್ ಮಾಡಿದ, ಚಾಕುವನ್ನು ತೆಗೆದುಕೊಂಡು ಆಕೆಯನ್ನೇ ಮುಗಿಸಿಬಿಟ್ಟ, ನಂತರ ಅಲ್ಲಿಂದ ಪರಾರಿಯಾದ. ಇಂಥ ಕ್ರೌರ್ಯ ನಡೆದಿದ್ದು ಅಕ್ಕಪಕ್ಕದವರಿಗೆ ಗೊತ್ತಾಗಿ, ತಕ್ಷಣವೇ ಅವರು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಬಂದು ನವ್ಯಳ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಹಾಗೆಯೇ ಪ್ರಶಾಂತ್ ಮೇಲೆ ಪ್ರಕರಣ ದಾಖಲಿಸಿಕೊಂಡು, ಅವನನ್ನು ಹುಡುಕುವ ಪ್ರಯತ್ನದಲ್ಲಿದ್ದಾರೆ. ಇದನ್ನು ಓದಿ..Business: ದೇಶದ ಪ್ರತಿ ಮನೆಗೂ ಬೇಕಾದ ಗ್ಯಾಸ್ ಸಿಲಿಂಡರ್ ಉದ್ಯಮ ನಿಮ್ಮ ಊರಿನಲ್ಲಿಯೇ ಆರಂಭಿಸಿ, ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ?
Comments are closed.