Pooja Hegde: ಬುರ್ಖಾ ಧರಿಸಿ ಮಾಡುವ ಇಫ್ತಾರ್ ಕೂಟಕ್ಕೆ ಬ್ಯಾಕ್ ಲೆಸ್ ಬ್ಲೌಸ್ ಹಾಕಿಕೊಂಡು ಹೋದ ಪೂಜಾ ಹೆಗ್ಡೆ. ನಂತರ ಏನಾಯ್ತು ಗೊತ್ತೇ?
Pooja Hegde: ದಕ್ಷಿಣ ಭಾರತದ ಖ್ಯಾತ ನಟಿ ಪೂಜಾ ಹೆಗ್ಡೆ ಅವರು ಈಗ ಹೆಚ್ಚಾಗಿ ಬಾಲಿವುಡ್ (Bollywood) ನಲ್ಲಿ ಸದ್ದು ಮಾಡುತ್ತಿದ್ದಾರೆ. ಮೂಲತಃ ಕರ್ನಾಟಕದ (Karnataka) ಹುಡುಗಿ ಆಗಿರುವ ಪೂಜಾ ಹೆಗ್ಡೆ ಅವರು, ಮೊದಲಿಗೆ ನಟಿಸಿದ್ದು ಹಿಂದಿಯಲ್ಲೇ ಆದರೂ, ಸಕ್ಸಸ್ ಸಿಕ್ಕಿದ್ದು ತೆಲುಗಿನಲ್ಲಿ. ಬಳಿಕ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ, ದಕ್ಷಿಣ ಭಾರತದ ಸ್ಟಾರ್ ನಟಿ ಎನ್ನಿಸಿಕೊಂಡ ಪೂಜಾ ಹೆಗ್ಡೆ ಅವರು ಈಗ ಬಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ..

ನಟ ಸಲ್ಮಾನ್ ಖಾನ್ (Salman Khan) ಅವರೊಡನೆ ಕಿಸಿ ಕಾ ಭಾಯ್, ಕಿಸಿ ಕಾ ಜಾನ್ ಸಿನಿಮಾದಲ್ಲಿ ಪೂಜಾ ಹೆಗ್ಡೆ ಅವರು ನಟಿಸಿದ್ದು, ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಸಿನಿಮಾದ ಕೆಲವು ಹಾಡುಗಳು ಬಿಡುಗಡೆಯಾಗಿ ಭಾರಿ ಸದ್ದು ಮಾಡಿದೆ. ಪೂಜಾ ಹೆಗ್ಡೆ ಅವರು ಸಲ್ಮಾನ್ ಖಾನ್ ಅವರೊಡನೆ ಪ್ರೊಮೋಷನ್ ನಲ್ಲಿ ಪಾಲ್ಗೊಳ್ಳುತ್ತಿದ್ದು, ಸಲ್ಮಾನ್ ಖಾನ್ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ಕೂಡ ಇದೆ. ಇದನ್ನು ಓದಿ..Bhagyalakshmi: ಭಾಗ್ಯಲಕ್ಷ್ಮಿ ಧಾರಾವಾಹಿಯನ್ನು ಎಲ್ಲರೂ ಹೊಗಳುತ್ತಿದ್ದರೆ, ಆಶಾ ರವರನ್ನು ಮಾತ್ರ ಜನ ಬೈದುಕೊಳ್ಳುತ್ತಿರುವುದು ಯಾಕೆ ಗೊತ್ತೇ??
ಆದರೆ ಅದೆಲ್ಲಾ ಸುಳ್ಳು ಎಂದು ಖುದ್ದು ಪೂಜಾ ಹೆಗ್ಡೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಹೀಗೆ ಸಿನಿಮಾದಲ್ಲಿ ಬ್ಯುಸಿ ಇರುಗ ಪೂಜಾ ಹೆಗ್ಡೆ ಅವರು ಈಗ ಮುಂಬೈನಲ್ಲಿ ರಂಜಾನ್ ಸ್ಪೆಷಲ್ ಆಗಿ ಬಾಬಾ ಸಿದ್ದಿಕಿ ಅವರ ಇಫ್ತಾರ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು, ಆದರೆ ಇಫ್ತಾರ್ ಪಾರ್ಟಿಗೆ ಅವರು ಧರಿಸಿ ಬಂದಿದ್ದ ಡ್ರೆಸ್ ಇಂದ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಕಪ್ಪು ಬಣ್ಣದ ಸೀರೆ ಧರಿಸಿ ಬಂದಿದ್ದ ಪೂಜಾ ಹೆಗ್ಡೆ ಅವರು ಬ್ಯಾಕ್ ಲೆಸ್ ಬ್ಲೌಸ್ ಧರಿಸಿದ್ದರು, ಈ ಲುಕ್ ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸುತ್ತಿದ್ದರು.
ಇದನ್ನು ನೋಡಿದ ನೆಟ್ಟಿಗರು ಇವರು ಬಂದಿರೋದು ಇಫ್ತಾರ್ ಪಾರ್ಟಿಗೋ ಅಥವಾ ಡ್ಯಾನ್ಸ್ ಪಾರ್ಟಿಗೋ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇಫ್ತಾರ್ ಪಾರ್ಟಿಗೆ ಸಿಂಪಲ್ ಆಗಿ ಬರಬೇಕು, ಈ ಥರ ಬಟ್ಟೆ ಹಾಕೊಂಡು ಬರ್ತಾರಾ ಎಂದು ಪೂಜಾ ಹೆಗ್ಡೆ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಈ ಪಾರ್ಟಿಯಲ್ಲಿ ನಟ ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್ ನ ಸಾಕಷ್ಟು ಕಲಾವಿದರು ಭಾಗಿಯಾಗಿದ್ದರು. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?
Comments are closed.