Women: ಮಗನಿಗೆ ಏಳು ವರ್ಷವಾಗಿದ್ದಾಗ ಮತ್ತೊಂದು ಮದೆವೆಯಾದ ಅಪ್ಪ. ಆದರೆ ಆ ಬಾಲಕ ಬೆಳೆದು ದೊಡ್ಡವಾದ ಮೇಲೆ ಮಾಡಿದ್ದೇನು ಗೊತ್ತೇ? ಎರಡನೇ ಹೆಂಡತಿಗೆ ಸುಖವೇ ಮುಖ್ಯ ಆಯ್ತಾ??
Women: ಪ್ರಪಂಚದಲ್ಲಿ ಕೆಲವೊಮ್ಮೆ ನಾವು ಊಹೆ ಕೂಡ ಮಾದಂಥ ಘಟನೆಗಳು ನಡೆದು ಹೋಗುತ್ತದೆ. ಈಗಿನ ಕಾಲದಲ್ಲಿ ಮದುವೆ ಮಾಡಿಕೊಳ್ಳಲುಜ್ ವಯಸ್ಸು, ಸಂಬಂಧ ಯಾವುದು ಮುಖ್ಯವಲ್ಲ ಎಂದು ಸಾಬೀತು ಪಡಿಸುತ್ತಿರುವ ಗಂಡಸರು ಹೆಂಗಸರು ತಮಗೆ ಇಷ್ಟ ಬಂದವರ ಜೊತೆಗೆ ಮದುವೆಯಾಗುತ್ತಿದ್ದಾರೆ. ಇಂಥ ಘಟನೆಯಿಂದ ಪ್ರಪಂಚ ಯಾವ ದಿಕ್ಕಿಕಲ್ಲಿ ಸಾಗುತ್ತಿದೆ ಎಂದು ಊಹೆ ಮಾಡಿಕೊಳ್ಳಬಹುದು.

ಇತ್ತೀಚೆಗೆ ರಷ್ಯಾದಲ್ಲಿ ಇಂಥಾದ್ದೊಂದು ಘಟನೆ ನಡೆದಿದೆ, ರಷ್ಯಾದ ಬ್ಲಾಗರ್ ಒಬ್ಬರ ಹೆಸರು ಮರೀನಾ ಬಾಲ್ಮಾಶೆವಾ ಈಕೆ ಅಲೆಕ್ಸಿ ಎನ್ನುವ ವ್ಯಕ್ತಿಯನ್ನು ಮದುವೆಯಾಗಿ, ವ್ಲಾಡಿಮಿರ್ ವೋವಾ ಶವಿರಿನ್ ಹೆಸರಿನ ಮಲಮಗ ಈಕೆಗೆ ಇದ್ದಾನೆ, ಆ ಮಲಮಗನನ್ನು 3 ವರ್ಷವಿದ್ದಾಗಿನಿಂದ ತಾನೇ ಕಾಳಜಿ ಇಂದ ಬೆಳಸಿದಳು ಮರೀನಾ, ಆದರೆ ಈಗ ಅವನಿಗೆ 23 ವರ್ಷವಾಗಿದ್ದು, ಮಲಮಗನ ಜೊತೆಯಲ್ಲೇ ಪ್ರೀತಿಯಲ್ಲಿ ಬಿದ್ದು, ಅವನಿಂದ ಗರ್ಭಿಣಿ ಆಗಿದ್ದಾಳೆ. ಇದನ್ನು ಓದಿ..Crime News: ಹುಟ್ಟುಹಬ್ಬದ ಸಂಭ್ರಮದಲ್ಲಿ ಕೇಕು ಕತ್ತರಿಸಿದರು, ಆದರೆ ದಿಡೀರ್ ಬದಲಾದ ಯುವಕ, ಮಾಡಿದ್ದೇನು ಗೊತ್ತೇ? ಯುವತಿ ಎಚ್ಚೆತ್ತುಕೊಳ್ಳುವ ಮುನ್ನವೇ ನಡೆದಿದ್ದು ಏನು ಗೊತ್ತೆ?
ಈ ವಿಷಯ ಕೇಳಿದರೆ ನಮಗೆಲ್ಲಾ ಆಶ್ಚರ್ಯ ಅನ್ನಿಸುತ್ತದೆ, ಹೀಗೂ ಮಾಡುತ್ತಾರಾ ಎಂದು ಅನ್ನಿಸುವುದು ಕೂಡ ಉಂಟು..ಆದರೆ ಇದು ಸತ್ಯ, ಈ ಮಹಿಳೆ ಮಲಮಗನಿಂದಲೇ ಮಗುವನ್ನು ಪಡೆಯುತ್ತಿದ್ದಾಳೆ. ಮಲಮಗನ ಜೊತೆಯಲ್ಲೇ ವಿವಾಹೇತರ ಸಂಬಂಧ ಇಟ್ಟುಕೊಂಡು ಈಗ ಅವನಿಂದಲೇ ಗರ್ಭಿಣಿ ಆಗಿರುವ ಬಗ್ಗೆ ಆಕೆಯ ಗಂಡನಿಗೂ ಅಸಮಾಧಾನ ಇದೆ. “ನನ್ನ ಮನೆಯಲ್ಲೇ, ನನ್ನ ಜೊತೆಯಲ್ಲೇ ಇದ್ದು ನನ್ನ ಮಗನ ಜೊತೆಗೆ ಈ ಸಂಬಂಧ ಹೊಂದಿದ್ದಳು..
ರಾತ್ರಿ ನಾನು ಮಲಗಿದ ನಂತರ ಕದ್ದು, ನನ್ನ ಮಗನ ಕೋಣೆಗೆ ಹೋಗುತ್ತಿದ್ದಳು, ನಂತರ ಏನು ಗೊತ್ತಿಲ್ಲದವಳ ಹಾಗೆ, ನನ್ನ ಪಕ್ಕ ಬಂದು ಮಲಾಗುತ್ತಿದ್ದಳು, ನನ್ನ ಮಗನನ್ನು ಬಿಟ್ಟು ಬೇರೆ ಯಾರ ಜೊತೆಗೆ ಹೋಗಿ ಈ ರೀತಿ ಮಾಡಿಕೊಂಡಿದ್ದರು ಕೂಡ ನಾನು ಆಕೆಯನ್ನು ಕ್ಷಮಿಸಿ ಬಿಡುತ್ತಿದ್ದೇ ಎಂದು ಆಕೆಯ ಗಂಡ ಅಲೆಕ್ಷಿ ಹೇಳಿದ್ದಾರೆ. ಈ ಮಹಿಳೆ ಮಾಡಿರುವ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೇ ತಿಳಿಸಿ.. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.
Comments are closed.