Shivaraj Kumar: ಆರ್ಸಿಬಿ ಮ್ಯಾಚ್ ನೋಡಲು ಶಿವಣ್ಣ ರವರು ಪಡೆದ ಸಂಭಾವನೆ ಎಷ್ಟು ಗೊತ್ತೇ?? ಕರೆತಂದದ್ದು ಯಾರು ಗೊತ್ತೇ? ಪ್ರಮೋಷನ್ ಮಾಡಿದ್ದೇನು ಗೊತ್ತೇ??

Shivaraj Kumar: ಐಪಿಎಲ್ (IPL) ನಲ್ಲಿ ಎಲ್ಲಾ ತಂಡಗಳ ಕ್ರೇಜ್ ಒಂದು ಕಡೆಯಾದರೆ, ಆರ್.ಸಿ.ಬಿ (RCB) ಹಾಗೂ ಸಿ.ಎಸ್.ಕೆ (CSK) ತಂಡಕ್ಕೆ ಇರುವ ಕ್ರೇಜ್ ಗಳೇ ಬೇರೆ ರೀತಿ. ಈ ಎರಡು ತಂಡಗಳ ನಡುವೆ ಪಂದ್ಯ ನಡೆಯುತ್ತೆ ಅಂದ್ರೆ, ಅದರಲ್ಲೂ ಹೋಮ್ ಗ್ರೌಂಡ್ ನಲ್ಲಿ ಪಂದ್ಯ ನಡೆಯುತ್ತೆ ಅಂದ್ರೆ, ಅಭಿಮಾನಿಗಳು ಕಾಯುತ್ತಾ ಇರ್ತಾರೆ. ಈ ಬಾರಿ ಆರ್ಸಿಬಿ ವರ್ಸಸ್ ಸಿ.ಎಸ್.ಕೆ ಪಂದ್ಯ ಬೆಂಗಳೂರಿನ (Bangalore) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 17ರಂದು ನಡೆಯಿತು. ಪಂದ್ಯ ವೀಕ್ಷಣೆಗೆ ಸ್ಟೇಡಿಯಂ ಫುಲ್ ಆಗಿತ್ತು..

shivaraj kumar remuneration to watch rcb match Shivaraj Kumar:
Shivaraj Kumar: ಆರ್ಸಿಬಿ ಮ್ಯಾಚ್ ನೋಡಲು ಶಿವಣ್ಣ ರವರು ಪಡೆದ ಸಂಭಾವನೆ ಎಷ್ಟು ಗೊತ್ತೇ?? ಕರೆತಂದದ್ದು ಯಾರು ಗೊತ್ತೇ? ಪ್ರಮೋಷನ್ ಮಾಡಿದ್ದೇನು ಗೊತ್ತೇ?? 2

ಎರಡು ತಂಡಗಳನ್ನು ಚಿಯರ್ ಮಾಡಲು ಅಭಿಮಾನಿಗಳು ಕಿಕ್ಕಿರಿದಿದ್ದರು, ಅಭಿಮಾನಿಗಳು ಮಾತ್ರವಲ್ಲದೆ ಸಿನಿಮಾ ಕಲಾವಿದರು ಕೂಡ ಈ ಹೈ ವೋಲ್ಟೇಜ್ ಪಂದ್ಯ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು. ಆದರೆ ಅಂದಿನ ಪಂದ್ಯದಲ್ಲಿ ಆರ್ಸಿಬಿ ತಂಡ ಸಿ.ಎಸ್.ಕೆ ತಂಡದ ಎದುರು ಕೊನೆಯ ಕ್ಷಣದಲ್ಲಿ ಸೋತು ಹೋಯಿತು. ಆದರೆ ಪವರ್ ಪ್ಯಾಕ್ಡ್ ಪಂದ್ಯ ನೋಡಿ ಅಭಿಮಾನಿಗಳು ಕಣ್ತುಂಬಿಕೊಂಡರು. ಇದನ್ನು ಓದಿ..Pooja Hegde: ಬುರ್ಖಾ ಧರಿಸಿ ಮಾಡುವ ಇಫ್ತಾರ್ ಕೂಟಕ್ಕೆ ಬ್ಯಾಕ್ ಲೆಸ್ ಬ್ಲೌಸ್ ಹಾಕಿಕೊಂಡು ಹೋದ ಪೂಜಾ ಹೆಗ್ಡೆ. ನಂತರ ಏನಾಯ್ತು ಗೊತ್ತೇ?

ಈ ಪಂದ್ಯ ವೀಕ್ಷಣೆ ಮಾಡಲು, ಸ್ಯಾಂಡಲ್ ವುಡ್ ಸೆಂಚುರಿ Star ಶಿವಣ್ಣ (Shivanna) ಅವರು ಹಾಗೂ ತಮಿಳಿನ ಸ್ಟಾರ್ ನಟ ಧನುಷ್ (Dhanush) ಅವರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದು ಸುದ್ದಿಯಾಗಿದ್ದರು, ಈ ಇಬ್ಬರು ಸ್ಟಾರ್ ಕಲಾವಿದರು ತಂಡಗಳನ್ನು ಚಿಯರ್ ಮಾಡಲು ಬಂದಿದ್ದು, ಅಭಿಮಾನಿಗಳಿಗೂ ಥ್ರಿಲ್ ಎನ್ನಿಸಿತ್ತು. ನಮಗೆಲ್ಲಾ ಗೊತ್ತಿರುವ ಹಾಗೆ ಧನುಷ್ ಅವರ ಸಿನಿಮಾದಲ್ಲಿ ಶಿವಣ್ಣ ಅವರು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದು, ಹಾಗಾಗಿ ಇಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಪಂದ್ಯ ಮುಗಿದ ಮೇಲೆ ಇಬ್ಬರು ಜೊತೆಗೆ ಕಾರ್ ನಲ್ಲಿ ತೆರಳಿದರು.

ಇದೀಗ ಈ ಇಬ್ಬರು ಸ್ಟಾರ್ ನಟರು ಚಿನ್ನಸ್ವಾಮಿ ಸ್ಟೇಡಿಯಂ ಗೆ ಬಂದು ಚಿಯರ್ ಮಾಡಿದ್ದಕ್ಕೆ ಪಡೆದ ಸಂಭಾವನೆ ಎಷ್ಟು ಎನ್ನುವ ಸುದ್ದಿ ಈಗ ಚರ್ಚೆಯಾಗುತ್ತಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಧನುಷ್ ಶಿವಣ್ಣ ಒಟ್ಟಾಗಿ ನಟಿಸುತ್ತಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ತಂಡವೇ ಇವರಿಬ್ಬರು ಪಂದ್ಯ ವೀಕ್ಷಿಸಲು ಅರೇಂಜ್ ಮಾಡಿದ್ದು, ಧನುಷ್ ಅವರಿಗೆ ಪಂದ್ಯ ನೋಡಲು 2 ಕೋಟಿ ಸಂಭಾವನೆ ನೀಡಲಾಗಿದೆ. ಹಾಗೆಯೇ ಶಿವಣ್ಣ ಅವರಿಗು ಅಷ್ಟೇ ಸಂಭಾವನೆ ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Business Idea: ಹೆಚ್ಚಿನ ಬಂಡವಾಳ ಹಾಗೂ ರಿಸ್ಕ್ ಇಲ್ಲದೆ, ಹಣಗಳಿಸಬೇಕು ಎಂದರೆ ಇದಕ್ಕಿಂತ ಉತ್ತಮ ಬಿಸಿನೆಸ್ ಮತ್ತೊಂದಿಲ್ಲ. ಯಾವುದು ಗೊತ್ತೇ??

Comments are closed.