Krithi Shetty: ಸ್ವಲ್ಪ ತೋರಿಸು, ಅಂದಿದ್ದಕ್ಕೆ ನಿರ್ಮಾಪಕರ ಬಳಿ ಅಷ್ಟೊಂದು ದೊಡ್ಡ ಮೊತ್ತ ಡಿಮ್ಯಾಂಡ್ ಮಾಡಿದ ಕೃತಿ: ಚಿಕ್ಕ ಹುಡುಗಿಗೆ ಇವೆಲ್ಲ ಬೇಕಿತ್ತಾ?

Krithi Shetty: ತೆಲುಗು ಚಿತ್ರರಂಗದಲ್ಲಿ ಸೆನ್ಸೇಷನ್ ಆದ ಕನ್ನಡದ ಹುಡುಗಿಯರಲ್ಲಿ ನಟಿ ಕೃತಿ ಶೆಟ್ಟಿ ಕೂಡ ಒಬ್ಬರು. ಬಹಳ ಚಿಕ್ಕ ವಯಸ್ಸಿಗೆ ಹೀರೋಯಿನ್ ಆದ ಕೃತಿ ಶೆಟ್ಟಿ ಅವರು ಉಪ್ಪೇನ್ (Uppena) ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು, ಕೃತಿ ಅವರಿಗೆ ಆಗ ಕೇವಲ 18 ವರ್ಷ ವಯಸ್ಸು. ಆದರೆ ಉಪ್ಪೇನ ಸಿನಿಮಾಗೆ ಅದೆಂಥ ಕ್ರೇಜ್ ಇತ್ತು ಎಂದು ಎಲ್ಲರಿಗೂ ಗೊತ್ತಿದೆ. ಮೊದಲ ಸಿನಿಮಾ ಹಿಟ್ ಆಗುತ್ತಿದ್ದ ಹಾಗೆ ಕೃತಿ ಶೆಟ್ಟಿ ಅವರಿಗೆ ಬ್ಯಾಕ್ ಟು ಬ್ಯಾಕ್ ಆಫರ್ ಗಳು ಬರುವುದಕ್ಕೆ ಶುರುವಾದವು.

krithi shetty latest telugu updates Krithi Shetty:
Krithi Shetty: ಸ್ವಲ್ಪ ತೋರಿಸು, ಅಂದಿದ್ದಕ್ಕೆ ನಿರ್ಮಾಪಕರ ಬಳಿ ಅಷ್ಟೊಂದು ದೊಡ್ಡ ಮೊತ್ತ ಡಿಮ್ಯಾಂಡ್ ಮಾಡಿದ ಕೃತಿ: ಚಿಕ್ಕ ಹುಡುಗಿಗೆ ಇವೆಲ್ಲ ಬೇಕಿತ್ತಾ? 2

ಮೊದಲ ಮೂರು ಸಿನಿಮಾ ಹಿಟ್ ಲಿಸ್ಟ್ ಗೆ ಸೇರಿದರು, ನಂತರ ತೆರೆಕಂಡ ಸಿನಿಮಾಗಳು ಹಿಟ್ ಆಗಲಿಲ್ಲ. ಫ್ಲಾಪ್ ಸಿನಿಮಾ ಆದರೂ ಕೂಡ ಕೃತಿ ಶೆಟ್ಟಿ ಅವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಇದೀಗ ಕೃತಿ ಅವರು ಕನ್ನಡದಲ್ಲಿ ಒಂದು ಸಿನಿಮಾ ಮಾಡುವುದಕ್ಕೆ ರೆಡಿಯಾಗಿದ್ದು, ಆದರೆ ಜೊತೆಗೆ ತೆಲುಗಿನಲ್ಲಿ ಕಾರ್ತಿ ಅವರ ಜೊತೆಗೆ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಅದೊಂದೆ ಅಲ್ಲದೆ, ತೆಲುಗಿನಲ್ಲಿ ಮತ್ತೊಂದು ಸಿನಿಮಾಗೆ ಕಮಿಟ್ ಆಗಿದ್ದು, ಈ ಸಿನಿಮಾ ಬಗ್ಗೆ ಈಗ ಹೊಸ ವಿಷಯವೊಂದು ಹೊರಬಂದಿದೆ. ಇದನ್ನು ಓದಿ..Anvitha Sagar: ಧಟ್ಟಿಮೇಳ ಆದ್ಯ ಪಾತ್ರಧಾರಿ ನಿಜಕ್ಕೂ ಯಾರು ಗೊತ್ತೇ?? ಇವರ ಅಣ್ಣ ಕೂಡ ಹೀರೋ. ಬಾರಿ ಪ್ರತಿಭೆ ಹೊಂದಿರುವ ಇವರ ಹಿನ್ನೆಲೆ ಏನು ಗೊತ್ತೇ??

ಅದೇನೆಂದರೆ, ಕೃತಿ ಶೆಟ್ಟಿ ಅವರು ಇಲ್ಲಿಯವರೆಗೂ ಮಾಡಿರುವ ಸಿನಿಮಾಗಳಲ್ಲಿ ಮಾಡರ್ನ್ ಲುಕ್ ನಲ್ಲಿ ಕಾಣಿಸಿಕೊಂಡರು ಕೂಡ, ಒಂದು ಮಿತಿಯಲ್ಲಿದ್ದರು. ಆದರೆ ಈಗ, ಕೃತಿ ಶೆಟ್ಟಿ ಅವರು ಬಿಕಿನಿ ಧರಿಸಿ ತೆರೆಮೇಲೆ ಬರುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ, ಟು ಪೀಸ್ ಬಿಕಿನಿಯಲ್ಲಿ ಕೃತಿ ಅವರು ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ ಒಂದಷ್ಟು ಕಂಡೀಷನ್ ಗಳನ್ನು ಸಹ ಹಾಕಿದ್ದಾರಂತೆ. ಅದೇನೆಂದರೆ, ತಾವು ಬಿಕಿನಿ ಧರಿಸಿ ಬಂದಾಗ ಯಾರು ಇರಬಾರದು, ಡೈರೆಕ್ಟರ್ ಮತ್ತು ಸಿನಿಮಾಟೋಗ್ರಾಫರ್ ಬಿಟ್ಟು ಬೇರೆ ಯಾರು ಕೂಡ ಸೆಟ್ ನಲ್ಲಿ ಇರಬಾರದು, ಹೀರೋ ಕೂಡ ಇರಬಾರದು ಎಂದಿದ್ದಾರಂತೆ.

ಹಾಗೆಯೇ, ಬಿಕಿನಿ ಫೋಟೋಗಳನ್ನು ಮೊದಲು ತಾವು ನೋಡಿ ಒಪ್ಪಿದ ನಂತರ ಮೀಡಿಯಾಗೆ ಕೊಡಬೇಕು, ಪ್ರಚಾರಕ್ಕಾಗಿ ಪದೇ ಪದೇ ಬಿಕಿನಿ ಫೋಟೋಗಳನ್ನು ಎಲ್ಲಾ ಕಡೆ ಕೊಡಬಾರದು ಎಂದು ಹೇಳಿದ್ದಾರಂತೆ. ಇಷ್ಟೆಲ್ಲಾ ಕಂಡೀಷನ್ಸ್ ಹಾಕಿರುವ ಕೃತಿ ಅವರು ಬರೋಬ್ಬರಿ 5ಕೋಟಿ ಸಂಭಾವನೆಯನ್ನು ಬೇಡಿಕೆ ಇಟ್ಟಿದ್ದು, ನಿರ್ಮಾಪಕರೇ ಶಾಕ್ ಆಗಿದ್ದಾರೆ. ಆದರೆ ಕೃತಿ ಅವರಿಗೆ ಈಗ ಸಿಕ್ಕಾಪಟ್ಟೆ ಬೇಡಿಕೆ ಇರುವುದರಿಂದ 5ಕೋಟಿ ಕೊಡುವುದಕ್ಕೆ ಸಿದ್ಧವಾಗಿದ್ದಾರಂತೆ. ಕೃತಿ ಅವರ ಬಗ್ಗೆ ಈ ಸುದ್ದಿ ಈಗ ಭಾರಿ ವೈರಲ್ ಆಗುತ್ತಿದೆ. ಇದನ್ನು ಓದಿ..Business: ಆಧಾರ್ ಕಾರ್ಡ್ ಅನ್ನೇ ಬಂಡವಾಳ ಮಾಡಿಕೊಂಡು ಬಿಸಿನೆಸ್ ಆರಂಭಿಸಿ: ಸ್ವಂತ ಊರಿನಲ್ಲಿ ಲಕ್ಷ ಲಕ್ಷ ಗಳಿಸಿ. ಹೇಗೆ ಗೊತ್ತೇ??

Comments are closed.