Akshaya Tritiya:ಬರೋಬ್ಬರಿ 500 ವರ್ಷಗಳ ನಂತರ ಅಕ್ಷಯ ತೃತೀಯದಂದು ವಿಶೇಷ ಯೋಗ: ಈ ವರ್ಷ ಕುಬೇರರಾಗುವುದು ಯಾವ ರಾಶಿಯವರು ಗೊತ್ತೇ??

Akshaya Tritiya: ಗ್ರಹಗಳ ಸ್ಥಾನ ಬದಲಾವಣೆ, ಸಂಕ್ರಮಣ ಇದೆಲ್ಲವೂ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಗುರುಗ್ರಹವು ಅಕ್ಷಯ ತೃತೀಯದ ವಿಶೇಷವಾದ ದಿನ ಸಂಕ್ರಮಿಸಲಿದ್ದು, 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಸಂಕ್ರಮಿಸಲಿದೆ. ಹಾಗೆಯೇ ಸುಮಾರು 500 ವರ್ಷಗಳ ನಂತರ ಅಕ್ಷಯ ತೃತೀಯದ ದಿನ ಈ ರೀತಿಯ ಯೋಗ ಶುರುವಾಗುತ್ತಿದ್ದು, ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರಲಿದೆ, ವಿಶೇಷವಾಗಿ 4 ರಾಶಿಗಳಿಗೆ ಗುರುವಿನ ಅನುಗ್ರಹ ಸಿಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

vrushabha rashi horo Akshaya Tritiya:
Akshaya Tritiya:ಬರೋಬ್ಬರಿ 500 ವರ್ಷಗಳ ನಂತರ ಅಕ್ಷಯ ತೃತೀಯದಂದು ವಿಶೇಷ ಯೋಗ: ಈ ವರ್ಷ ಕುಬೇರರಾಗುವುದು ಯಾವ ರಾಶಿಯವರು ಗೊತ್ತೇ?? 3

ವೃಷಭ ರಾಶಿ :- ಏಪ್ರಿಲ್ 22ರಂದು ನಡೆಯುವ ಗುರುವಿನ ಸಂಕ್ರಮಣದಿಂದ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತದೆ. ಮನೆಯವರ ಜೊತೆಗೆ ಜೀವನ ಚೆನ್ನಾಗಿರುತ್ತದೆ. ಹಾಗೆಯೇ ಅಕ್ಷಯ ತೃತೀಯ ದಿನ ಬಟ್ಟೆ ಮತ್ತು ಒಡವೆ ಇಂದ ಲಾಭ ಪಡೆಯುತ್ತೀರಿ. ಇದನ್ನು ಓದಿ..Astrology: ಸಮಾಜದಲ್ಲಿ ಕಿಂಗ್, ಹಣದದಲ್ಲಿ ಕುಬೇರ. ಶುಕ್ರ ದೆಸೆಯಿಂದ ಕಷ್ಟ ಮುಗಿದು ಅದೃಷ್ಟ ಬರುತ್ತಿರುವುದು ಯಾವ ರಾಶಿಗಳಿಗೆ ಗೊತ್ತೆ??

ಸಿಂಹ ರಾಶಿ :- ಈ ಸಮಯದಲ್ಲಿ ನೀವು ಉದ್ಯೋಗ ಅಥವಾ ಬ್ಯುಸಿನೆಸ್ ಇಂದ ಬೇರೆ ಊರಿಗೆ ಪ್ರಯಾಣ ಬೆಳಸಬೇಕಾಗಿ ನರಬಹುದು. ಗುರು ಗ್ರಹದ ಸಂಕ್ರಮಣದಿಂದ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಓದಿನ ಮೇಲೆ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಇದು ಶುಭಸಮಯ ಆಗಿದೆ. ಓದುವ ವಿಚಾರದಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ.

vrushchika3060488420133399036 Akshaya Tritiya:
Akshaya Tritiya:ಬರೋಬ್ಬರಿ 500 ವರ್ಷಗಳ ನಂತರ ಅಕ್ಷಯ ತೃತೀಯದಂದು ವಿಶೇಷ ಯೋಗ: ಈ ವರ್ಷ ಕುಬೇರರಾಗುವುದು ಯಾವ ರಾಶಿಯವರು ಗೊತ್ತೇ?? 4

ವೃಶ್ಚಿಕ ರಾಶಿ :- ಈ ಸಮಯದಲ್ಲಿ ನಿಮ್ಮ ಕೋರ್ಟ್ ಕಚೇರಿ ಕೆಲಸಗಳು ನಡೆಯುತ್ತಿದ್ದರೆ, ಜಯ ನಿಮ್ಮದೇ ಆಗಿರುತ್ತದೆ. ಈ ವೇಳೆ ನಿಮ್ಮ ಬಲ ಮತ್ತು ಧೈರ್ಯ ಎರಡು ಕೂಡ ಹೆಚ್ಚಾಗುತ್ತದೆ.. ನೀವು ಮನೆ ಅಥವಾ ಪ್ರಾಪರ್ಟಿ ಮೇಲೆ ಹೂಡಿಕೆ ಮಾಡುವ ಪ್ಲಾನ್ ಹೊಂದಿದ್ದರೆ, ಅಕ್ಷಯ ತೃತೀಯ ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ..Business Idea: ನೀವು ಊಟಕ್ಕೆ ಖರ್ಚು ಮಾಡುವ 1 ಲಕ್ಷ ಹಾಕಿ, ಈ ಉದ್ಯಮ ಆರಂಭಿಸಿ: ತಿಂಗಳಿಗೆ ಮೂರು ಲಕ್ಷ ಹುಡುಕಿಕೊಂಡು ಬರುತ್ತದೆ. ಯಾವ ಉದ್ಯಮ ಗೊತ್ತೇ?

Comments are closed.