Ram Charan: ಸಾವಿರಾರು ಕೋಟಿ ಒಡತಿ ಉಪಾಸನಾ, ಈಕೆಗೆ ಮಗು ಎಂದರೆ ಸುಮ್ಮನೇನಾ?? ದೇಶವೇ ನಡುಗುವಂತೆ ನಿರ್ಧಾರ ತೆಗೆದುಕೊಂಡ ರಾಮ್ ಚರಣ್. ಏನು ಗೊತ್ತೆ?

Ram Charan: ತೆಲುಗು ಚಿತ್ರರಂಗದ ನಟ ರಾಮ್ ಚರಣ್ ಅವರು ಈಗ ಗ್ಲೋಬಲ್ ಸ್ಟಾರ್, ಎಸ್.ಎಸ್.ರಾಜಮೌಳಿ (SS Rajamouli) ಅವರು ನಿರ್ದೇಶನ ಮಾಡಿ ರಾಮ್ ಚರಣ್ ಹಾಗೂ ಜ್ಯೂನಿಯರ್ ಎನ್ಟಿಆರ್ (Jr NTR) ಅವರು ಜೊತೆಯಾಗಿ ನಟಿಸಿದ ಆರ್.ಆರ್.ಆರ್ (RRR) ಸಿನಿಮಾಗೆ ಆಸ್ಕರ್ ಅವಾರ್ಡ್ ಬಂದು, ಅಷ್ಟು ದೊಡ್ಡ ಮಟ್ಟಕ್ಕೆ ಆರ್.ಆರ್.ಆರ್ ಸದ್ದು ಮಾಡಿ ಈಗ ರಾಮ್ ಚರಣ್ ಅವರು ಪ್ರಪಂಚದ ಹಲವೆಡೆ ಎಲ್ಲರಿಗೂ ಗೊತ್ತಿದ್ದಾರೆ.

ram charan taking break for upasana Ram Charan:
Ram Charan: ಸಾವಿರಾರು ಕೋಟಿ ಒಡತಿ ಉಪಾಸನಾ, ಈಕೆಗೆ ಮಗು ಎಂದರೆ ಸುಮ್ಮನೇನಾ?? ದೇಶವೇ ನಡುಗುವಂತೆ ನಿರ್ಧಾರ ತೆಗೆದುಕೊಂಡ ರಾಮ್ ಚರಣ್. ಏನು ಗೊತ್ತೆ? 2

ಆರ್.ಆರ್.ಆರ್ ನಂತರ ರಾಮ್ ಚರಣ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೂ ಈಗ ಉತ್ತರ ಸಿಕ್ಕಿದ್ದು, ಸ್ಟಾರ್ ಡೈರೆಕ್ಟರ್ ಶಂಕರ್ (Shankar) ಅವರ ಜೊತೆಗೆ ಗೇಮ್ ಚೇಂಜರ್ (Game Changer) ಸಿನಿಮಾ ಮಾಡುತ್ತಿದ್ದಾರೆ, ಈ ಸಿನಿಮಾದ ಚಿತ್ರೀಕರಣ ಕೂಡ ಅದ್ಭುತವಾಗಿ ಸಾಗುತ್ತಿದ್ದು, ದಿಲ್ ರಾಜು (Dil Raju) ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ರಾಮ್ ಚರಣ್ ಅವರ ಹುಟ್ಟುಹಬ್ಬದಂದು ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ರಿವೀಲ್ ಟೀಸರ್ ಬಿಡುಗಡೆ ಆಗಿತ್ತು. ಇದನ್ನು ಓದಿ..KGF3: KGF 3 ನೇ ಚಿತ್ರಕ್ಕೆ ದಿಡೀರ್ ಎಂದು ಟಾಪ್ ನಟಿಗೆ ಕರೆ ಮಾಡಿದ ತಂಡ: ಹೇಳಿದ್ದೇನು ಗೊತ್ತೇ?? ರವೀನಾ ಟಂಡನ್ ಗೆ ಕರೆ ಮಾಡಿ ಹೇಳಿದ್ದೇನು ಗೊತ್ತೇ?

ಟೀಸರ್ ಎಲ್ಲರ ಮೆಚ್ಚುಗೆ ಪಡೆದಿದೆ, ಆದರೆ ಇದೀಗ ರಾಮ್ ಚರಣ್ ಅವರು ಸಿನಿಮಾ ಶೂಟಿಂಗ್ ಗೆ 3 ತಿಂಗಳುಗಳ ಕಾಲ ಬ್ರೇಕ್ ಪಡೆಯುವ ನಿರ್ಧಾರ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದಕ್ಕೆ ಕಾರಣ ಏನು ಎಂದರೆ, ರಾಮ್ ಚರಣ್ ಅವರ ಪತ್ನಿ ಉಪಾಸನಾ (Upasana) ಅವರು ಗರ್ಭಿಣಿ ಆಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಮಗುವಿನ ವಿಚಾರದಲ್ಲಿ ಇಡೀ ಫ್ಯಾಮಿಲಿ ಬಹಳ ಸೆನ್ಸಿಟಿವ್ ಆಗಿದೆ. ಮಗುವಿಗಾಗಿ ಎಲ್ಲರು ಕಾಯುತ್ತಿದ್ದಾರೆ.

ಸಾಮಾನ್ಯವಾಗಿ ಗರ್ಭಿಣಿ ಆಗುವ ಎಲ್ಲಾ ಹೆಣ್ಣುಮಕ್ಕಳಿಗೂ ಡೆಲಿವರಿ ಸಮಯದಲ್ಲಿ ಗಂಡ ಜೊತೆಯಲ್ಲಿ ಇರಬೇಕು ಎಂದು ಆಸೆ ಇರುತ್ತದೆ. ಅದೇ ರೀತಿ ಉಪಾಸನಾ ಅವರಿಗು ಆಸೆ ಇದ್ದು, ರಾಮ್ ಚರಣ್ ಅವರು ಹೆಂಡತಿ ಮತ್ತು ಹುಟ್ಟಲಿರುವ ಮಗುವಿಗಾಗಿ, ಶೂಟಿಂಗ್ ಇಂದ ಮೂರು ತಿಂಗಳು ಬ್ರೇಕ್ ತೆಗೆದುಕೊಳ್ಳುತ್ತಾರಂತೆ. ಈ ಬ್ರೇಕ್ ಗೇಮ್ ಚೇಂಜರ್ ಸಿನಿಮಾ ಮೇಲೆ ಪರಿಣಾಮ ಬೀರಬಹುದು ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಆದರೆ ಅಭಿಮಾನಿಗಳು ಮಾತ್ರ, ರಾಮ್ ಚರಣ್ ಅವರಿಗೆ ಪತ್ನಿ ಮತ್ತು ಮಗುವಿನ ಮೇಲೆ ಇರುವ ಪ್ರೀತಿಯನ್ನು ಕೊಂಡಾಡುತ್ತಿದ್ದಾರೆ. ಇದನ್ನು ಓದಿ..Business Idea: ನೀವು ಊಟಕ್ಕೆ ಖರ್ಚು ಮಾಡುವ 1 ಲಕ್ಷ ಹಾಕಿ, ಈ ಉದ್ಯಮ ಆರಂಭಿಸಿ: ತಿಂಗಳಿಗೆ ಮೂರು ಲಕ್ಷ ಹುಡುಕಿಕೊಂಡು ಬರುತ್ತದೆ. ಯಾವ ಉದ್ಯಮ ಗೊತ್ತೇ?

Comments are closed.