Law: ಆಸ್ತಿ ಆಸ್ತಿ ಎಂದು ವಾದ ಮಾಡುವವರ ನಡುವೆ, ಸೊಸೆ ಗೆ ಮಾವನ ಆಸ್ತಿಯಲ್ಲಿ ಹಕ್ಕು ಇದೆಯೇ?? ನಿಜಕ್ಕೂ ಮಾವನ ಆಸ್ತಿ ಮೇಲೆ ಸೊಸೆ ಕಣ್ಣು ಹಾಕಬಹುದಾ??

Law: ಆಸ್ತಿ ವಿಚಾರದಲ್ಲಿ ಎಲ್ಲರಿಗು ಬಹಳಷ್ಟು ವಿಚಾರಗಳಲ್ಲಿ ಗೊಂದಲ ಇರುತ್ತದೆ. ಜನರು ಸಾಮಾನ್ಯವಾಗಿ ತಂದೆ ತಾಯಿ ಆಸ್ತಿಯ ಮೇಲೆ ಅಥವಾ ಪೂರ್ವಜರ ಆಸ್ತಿಯಲ್ಲಿ ಪಾಲು ಕೇಳುವುದು, ಅದರ ಬಗ್ಗೆ ಹೋರಾಟ ಮಾಡುವುದು ಕೂಡ ಕಾಮನ್. ಆದರೆ ಆಸ್ತಿಗೆ ಸಂಬಂಧಿಸಿದ ಹಾಗೆ, ಸರಿಯಾದ ಮಾಹಿತಿ ಇಲ್ಲದ ಕಾರಣ ಕೆಲವೊಮ್ಮೆ ಜನರಿಗೂ ಗೊಂದಲ ಇರುತ್ತದೆ. ಇಂದು ನಾವು ನಿಮಗೆ ಆಸ್ತಿ ವಿಚಾರದ ಬಗ್ಗೆ ತಿಳಿಸುತ್ತೇವೆ..

coup wom kannada law news Law:
Law: ಆಸ್ತಿ ಆಸ್ತಿ ಎಂದು ವಾದ ಮಾಡುವವರ ನಡುವೆ, ಸೊಸೆ ಗೆ ಮಾವನ ಆಸ್ತಿಯಲ್ಲಿ ಹಕ್ಕು ಇದೆಯೇ?? ನಿಜಕ್ಕೂ ಮಾವನ ಆಸ್ತಿ ಮೇಲೆ ಸೊಸೆ ಕಣ್ಣು ಹಾಕಬಹುದಾ?? 2

ಅತ್ತೆ ಮನೆಯ ಆಸ್ತಿ ಮೇಲೆ ಸೊಸೆಗೆ ಎಷ್ಟುಹಕ್ಕು ಇರುತ್ತದೆ, ಹೇಗೆ ಇರುತ್ತದೆ ಎನ್ನುವ ಬಗ್ಗೆ ಇಂದು ನಿಮಗೆ ಮಾಹಿತಿ ನೀಡುತ್ತೇವೆ.. ಸೊಸೆಯಂದಿರ ಪರವಾಗಿ, ಭದ್ರತಾ ಕಾಯ್ದೆಯ ಹಕ್ಕು ಇದ್ದು, ಇದು ಗಂಡನ ಜೊತೆಗೆ ಮನೆಯಲ್ಲಿ ಉಳಿದುಕೊಳ್ಳುವ ಹಕ್ಕು ನೀಡುತ್ತದೆ, ಹಾಗೆಯೇ ಮಹಿಳೆಯ ಕಾಳಜಿ ಮತ್ತು ಮಾನಸಿಕ ಹಾಗೂ ಧೈಹಿಕ ತೊಂದರೆ ಇಂದ ರಕ್ಷಣೆ ಒದಗಿಸುತ್ತದೆ. ಆದರೆ ಗಂಡನ ಆಸ್ತಿ ವಿಚಾರದಲ್ಲಿ ವಿಭಜನೆ ಹಾಗೆಯೇ.. ಇದನ್ನು ಓದಿ..Ram Charan: ಸಾವಿರಾರು ಕೋಟಿ ಒಡತಿ ಉಪಾಸನಾ, ಈಕೆಗೆ ಮಗು ಎಂದರೆ ಸುಮ್ಮನೇನಾ?? ದೇಶವೇ ನಡುಗುವಂತೆ ನಿರ್ಧಾರ ತೆಗೆದುಕೊಂಡ ರಾಮ್ ಚರಣ್. ಏನು ಗೊತ್ತೆ?

ಅತ್ತೆಯ ಆಸ್ತಿಯಲ್ಲಿ ವಿಭಜನೆ ಆಗುವ ಬಗ್ಗೆ, ಆಕೆಯ ಹಕ್ಕು ಹೇಗೆ ಎಂದು ತಿಳಿಸುತ್ತೇವೆ. ಒಂದು ಹೆಣ್ಣು ಮದುವೆ ಆಗಿರುವ ವ್ಯಕ್ತಿ ತಮ್ಮ ಸ್ವಂತ ಆಸ್ತಿಯನ್ನು ಸಂಪಾದನೆ ಮಾಡಿದರೆ, ಅವರ ಪ್ರಾಪರ್ಟಿ, ವಾಹನ, ಹಣ ಒಡವೆ ಇದೆಲ್ಲವನ್ನು ತಮ್ಮದಾಗಿ ಮಾಡಿಕೊಳ್ಳುವ ಮಾಲೀಕತ್ವ ಇಲ್ಲಿ ಇರುತ್ತದೆ. ಹಾಗೆಯೇ ಹೆಣ್ಣಿಗೆ ಅತ್ತೆ ಮಾವನ ಆಸ್ತಿಯಲ್ಲಿ ಯಾವುದೇ ಹಕ್ಕು ಇರುವುದಿಲ್ಲ, ಅವರು ಇದ್ದಾಗಲು ಅವರು ಹೋದ ಮೇಲು ಕೂಡ ಮಹಿಳೆಗೆ ಅವರ ಆಸ್ತಿಯ ಮೇಲೆ ಹಕ್ಕು ಸಿಗುವುದಿಲ್ಲ.

ಅತ್ತೆ ಮಾವನ ಆಸ್ತಿಯಲ್ಲಿ ಹೆಣ್ಣಿಗೆ ಯಾವುದೇ ಹಕ್ಕು ಅಧಿಕಾರ ಸಿಗುವುದಿಲ್ಲ, ಆದರೆ ಅತ್ತೆ ಮಾವ ಹೋದ ನಂತರ, ಗಂಡ ಕೂಡ ವಿಧಿವಶರಾದಲ್ಲಿ ಆಗ ಅವರ ಆಸ್ತಿಯಲ್ಲಿ ಹಕ್ಕು ಸಿಗುತ್ತದೆ.
ತಂದೆ ತಾಯಿ ಬೇರೆಯವರಿಗೆ ಆಸ್ತಿಯನ್ನು ಬಿಟ್ಟುಕೊಡದೆ ಇದ್ದು, ತಂದೆ ತಾಯಿಯ ಪರ್ಮಿಶನ್ ಇದ್ದರೆ ಮಾತ್ರ ಅವರ ಮಗ ಮನೆಯಲ್ಲಿ ಉಳಿದುಕೊಳ್ಳಬಹುದು. ಇದನ್ನು ಓದಿ..Business Idea: ನೀವು ಊಟಕ್ಕೆ ಖರ್ಚು ಮಾಡುವ 1 ಲಕ್ಷ ಹಾಕಿ, ಈ ಉದ್ಯಮ ಆರಂಭಿಸಿ: ತಿಂಗಳಿಗೆ ಮೂರು ಲಕ್ಷ ಹುಡುಕಿಕೊಂಡು ಬರುತ್ತದೆ. ಯಾವ ಉದ್ಯಮ ಗೊತ್ತೇ?

Comments are closed.