Pragathi Badiger: ಬಡತನ, ಸಾಧನೆ ಹೀಗೆ ಒಂದಲ್ಲ ಒಂದು ಕಾರಣದಿಂದ ವೈರಲ್ ಆಗುತ್ತಿದ್ದ, ಪ್ರಗತಿ ಬಡಿಗೇರ್ ನಿಜಕ್ಕೂ ಯಾರು ಗೊತ್ತೇ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ?
Pragathi Badiger: ಹಾಡುವ ಅದೆಷ್ಟೋ ಪ್ರತಿಭೆಗಳಿಗೆ ವೇದಿಕೆ ಆಗಿರುವ ಕಾರ್ಯಕ್ರಮ ಸರಿಗಮಪ (Saregamapa). ಜೀಕನ್ನಡ (Zee Kannada) ವಾಹಿನಿಯ ಈ ಶೋ ಜನರಿಗೆ ಮನರಂಜನೆ ಕೊಡುವುದು ಮಾತ್ರವಲ್ಲದೆ, ಬಹಳಷ್ಟು ಪ್ರತಿಭೆಗಳಿಗೆ ಅವಕಾಶ ಕೊಟ್ಟಿದೆ. ಈ ಶೋನ 19ನೇ ಸೀಸನ್ ಕಳೆದ ಭಾನುವಾರವಷ್ಟೇ ಮುಗಿದಿದ್ದು, 19ನೇ ಸೀಸನ್ ನ ವಿನ್ನರ್ ಆಗಿ ಹೊರಹೊಮ್ಮಿರುವವರು ಪ್ರಗತಿ ಬಡಿಗೇರ್. ವಿನ್ನರ್ ಆಗಿರುವ ಈ ಹುಡುಗಿ ನಿಜಕ್ಕೂ ಯಾರು ? ಈ ಹುಡುಗಿಯ ಬ್ಯಾಗ್ರೌಂಡ್ ಏನು ಗೊತ್ತಾ?

ಪ್ರಗತಿ ಬಡಿಗೇರ್ (Pragathi Badiger) ಮೂಲತಃ ಬಾಗಲಕೋಟೆಯ ಪಟ್ಟದಕಲ್ಲಿನ ಹುಡುಗಿ, ಈಕೆ ತನ್ನ ಕುಟುಂಬದ ಜೊತೆಗೆ ಕುಶಲನಗರದಲ್ಲಿ ನೆಲೆಸಿದ್ದಾಳೆ. ಪುಟ್ಟ ಹಳ್ಳಿಯಿಂದ, ಬಡತನದ ಕುಟುಂಬದಲ್ಲಿ ಪ್ರಗತಿ ಹುಟ್ಟಿ ಬೆಳೆದಿದ್ದರು ಸಹ ಕಲೆ ಅವಳ ಜೊತೆಗಿದೆ. ಹಾಡುವುದರಲ್ಲಿ ಆಸಕ್ತಿ ಇದ್ದ ಪ್ರಗತಿ, ರೇಡಿಯೋ ಕೇಳಿ ಹಾಡುವುದನ್ನು ಅಭ್ಯಾಸ ಮಾಡುತ್ತಿದ್ದಳು, ನಂತರ ಯೂಟ್ಯೂಬ್ ನೋಡಿಕೊಂಡು ಹಾಡುವುದನ್ನು ಕಲಿಯುವುದಕ್ಕೆ ಶುರು ಮಾಡಿದ್ದಳು. ಆಗ ಪ್ರಗತಿಗೆ ಸಿಕ್ಕಿದ್ದು ಸರಿಗಮಪ ವೇದಿಕೆ.. ಇದನ್ನು ಓದಿ..Ram Charan: ಸಾವಿರಾರು ಕೋಟಿ ಒಡತಿ ಉಪಾಸನಾ, ಈಕೆಗೆ ಮಗು ಎಂದರೆ ಸುಮ್ಮನೇನಾ?? ದೇಶವೇ ನಡುಗುವಂತೆ ನಿರ್ಧಾರ ತೆಗೆದುಕೊಂಡ ರಾಮ್ ಚರಣ್. ಏನು ಗೊತ್ತೆ?
ಈ ಶೋ ಮೂಲಕ ಪ್ರಗತಿಯ ಪ್ರತಿಭೆಗೆ ಒಂದು ಒಳ್ಳೆಯ ಹಾಗೂ ಸಪೋರ್ಟ್ ಎರಡು ಕೂಡ ಸಿಕ್ಕಿತು. ಪ್ರಗತಿ ಮಾತ್ರವಲ್ಲದೆ, ಆಕೆಯ ತಂದೆ ಹಾಗೂ ತಂಗಿ ಕೂಡ ಒಳ್ಳೆಯ ಹಾಡುಗಾರರಾಗಿದ್ದಾರೆ. ಮೊದಲ ಎಪಿಸೋಡ್ ಇಂದಲೂ ಪ್ರಗತಿ ಜಡ್ಜ್ ಗಳ ಮನಸ್ಸನ್ನು ಗೆಲ್ಲುತ್ತಾ ಬಂದ ಹುಡುಗಿ, ಪ್ರಗತಿ ವಿನ್ನರ್ ಆಗುತ್ತಾಳೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದಾರು, ಕಷ್ಟಪಟ್ಟು ಸಂಗೀತ ಅಭ್ಯಾಸ ಮಾಡುತ್ತಿದ್ದ ಹುಡುಗಿಗೆ ಒಳ್ಳೆಯ ಫಲ ಸಿಕ್ಕಿದೆ. ಕೊಪ್ಪಳ ಜಿಲ್ಲೆಯಲ್ಲಿ ಸರಿಗಮಪ ಗ್ರ್ಯಾಂಡ್ ಫಿನಾಲೆ ನಡೆಯಿತು.
ಶಿವಾನಿ (Shivani) ಮತ್ತು ಪ್ರಗತಿ ಟಾಪ್ 2ನಲ್ಲಿದ್ದರು, ಇಬ್ಬರ ನಡುವೆ ವಿನ್ನರ್ ಆಗಿದ್ದು ಪ್ರಗತಿ ಬಡಿಗೇರ್. ಇವರ ಮೆಂಟರ್ ಆಗಿದ್ದವರು ಇಂದು ನಾಗರಾಜ್, ಇಂದು ಅವರ ಗೈಡನ್ಸ್ ಕೂಡ ಪ್ರಗತಿ ಗೆಲುವಿಗೆ ಸಹಕಾರ ನೀಡಿದೆ ಹಳ್ಳಿಯಲ್ಲಿ ಅರಳಿದ ಈ ಪ್ರತಿಭೆಗೆ ಗೆಲುವು ಬಹಳ ಮುಖ್ಯವಾಗಿತ್ತು, ಪ್ರಗತಿಯ ಭವಿಷ್ಯ ಇನ್ನು ಚೆನ್ನಾಗಿರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ವಿನ್ನರ್ ಆದ ಪ್ರಗತಿಗೆ 21ಲಕ್ಷ ಬೆಲೆ ಬಾಳುವ 20×30 ಸೈಟ್, 4 ಲಕ್ಷ ಕ್ಯಾಶ್, ಟ್ರೋಫಿ ಹಾಗೂ ಖ್ಯಾತ ಗಾಯಕಿ ಕೆ.ಎಸ್.ಚಿತ್ರ ಅವರ ಕೈ ಹಾಗೂ ಟ್ರೋಫಿ ಇರುವ ನೆನಪಿನ ಕಾಣಿಕೆ ಬಹುಮಾನವಾಗಿ ಸಿಕ್ಕಿದೆ. ಇದನ್ನು ಓದಿ..Business Idea: ಮನೆಯಲ್ಲಿಯೇ ಕುತಿತುಕೊಂಡು ಇನ್ಸ್ಟಾಗ್ರಾಮ್ ಮೂಲಕ 60 ಸಾವಿರ ಗಳಿಸುವುದು ಹೇಗೆ ಗೊತ್ತೆ?? ಸುಲಭ ಟ್ರಿಕ್ ಏನು ಗೊತ್ತೇ?
Comments are closed.