Business Idea: ನೀವು ಕೂಡ ಟ್ರಾವೆಲ್ಸ್ ಉದ್ಯಮವನ್ನು ಮಾಡಬೇಕು ಎಂದರೆ, ಏನು ಮಾಡಬೇಕು ಗೊತ್ತೇ? ಅದೆಷ್ಟು ಸುಲಭ ಗೊತ್ತೇ?? ನೋಡಿ, ಆರಂಭಿಸಿ, ಶ್ರೀಮಂತರಾಗಿ.

Business Idea: ಬ್ಯುಸಿನೆಸ್ ಮಾಡಲು ಬಯಸುತ್ತಿರುವವರಿಗೆ ಯಾವ ಬ್ಯುಸಿನೆಸ್ ಮಾಡಿದರೆ ಒಳ್ಳೆಯದು ಎಂದು ಹಲವರಲ್ಲಿ ಗೊಂದಲ ಇರುತ್ತದೆ. ಅಂಥವರಿಗಾಗಿ ಇಂದು ಒಂದು ಬ್ಯುಸಿನೆಸ್ ಐಡಿಯಾ ತಿಳಿಸಿಕೊಡುತ್ತೇವೆ, ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಟ್ರಾವೆಲ್ಲಿಂಗ್ ಬ್ಯುಸಿನೆಸ್ ಬಗ್ಗೆ. ಈ ಬ್ಯುಸಿನೆಸ್ ಅನ್ನು ನೀವು ಸಿಟಿಯಲ್ಲಿ ಅಥವಾ ಹಳ್ಳಿಯಲ್ಲಿ ಎರಡು ಕಡೆಗಳಲ್ಲಿ ಶುರು ಮಾಡಬಹುದು.. ಹಾಗಿದ್ದರೆ ಈ ಬ್ಯುಸಿನೆಸ್ ಶುರು ಮಾಡುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ ನೋಡಿ..

travels business ideas in kannada Business Idea:

ಟ್ರಾವೆಲ್ಲಿಂಗ್ ಬ್ಯುಸಿನೆಸ್ ಎಂದರೆ ಇದರಲ್ಲಿ ನೀವು ಪ್ರಯಾಣಿಕರನ್ನು ಅಥವಾ ವಸ್ತುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯುವ ಕೆಲಸ ಆಗಿದೆ. ವಸ್ತುಗಳನ್ನು ಕೊಂಡೊಯ್ಯುವುದಾದರೆ, ಟ್ರಕ್ ಅಥವಾ ಬೇರೆ ವಾಹನ, ಪ್ರಯಾಣಿಕರನ್ನು ಕೊಂಡೊಯ್ಯುವುದಾದರೆ ಕಾರ್, ಟ್ಯಾಕ್ಸಿ ಹೀಗೆ ಇವುಗಳ ಮೂಲಕ ಟ್ರಾವೆಲ್ಲಿಂಗ್ ಬ್ಯುಸಿನೆಸ್ ಶುರು ಮಾಡಬಹುದು. ನಮ್ಮ ದೇಶದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚು. ಹಾಗೆಯೇ ನಮ್ಮ ದೇಶಕ್ಕೆ ಹೊರ ದೇಶಗಳಿಂದ ಬರುವ ಪ್ರವಾಸಿಗರ ಸಂಖ್ಯೆ ಕೂಡ ಜಾಸ್ತಿಯೇ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??

ಇವರುಗಳನ್ನ ಕರೆದುಕೊಂಡು, ಅವರ ಬಳಿ ಇರುವ ವಸ್ತುಗಳನ್ನು ತೆಗೆದುಕೊಂಡು ಹೋಗಲು, ವಾಹನದ ಅಗತ್ಯ ಇರುತ್ತದೆ. ಈ ರೀತಿಯಾಗಿ ಟ್ರಾವೆಲ್ಲಿಂಗ್ ಬ್ಯುಸಿನೆಸ್ ನಲ್ಲಿ ನಿಮಗೆ ಒಳ್ಳೆಯ ಫಲ ಸಿಗುತ್ತದೆ. ಈಗಿನ ಕಾಲದಲ್ಲಿ ಮೊಬೈಲ್ ಫೋನ್ ನಲ್ಲಿರುವ ಆಪ್ ಗಳ ಮೂಲಕ ಟ್ಯಾಕ್ಸಿ ಅಥವಾ ಕ್ಯಾಬ್ ಬುಕ್ ಮಾಡಿಕೊಳ್ಳುತ್ತಾರೆ, ಎಲ್ಲಿಗೆ ಆದರೂ ಹೊರಡುವುದಕ್ಕಿಂತ ಮೊದಲು ಕ್ಯಾಬ್ ಬುಕ್ ಮಾಡುವುದು, ಕಡಿಮೆ ಸಮಯದಲ್ಲಿ ಅವರ ಕೆಲಸ ಆಗುವ ಹಾಗೆ ಮಾಡುತ್ತದೆ. ಮತ್ತೊಂದು ಐಡಿಯಾ, ಬಾಡಿಗೆಗೆ ಕಾರ್ ಓಡಿಸುವುದು, ಬಾಡಿಗೆಗೆ ಟ್ಯಾಕ್ಸಿ ಅಥವಾ ಕಾರ್ ಪಡೆದು, ಅದನ್ನು ಟ್ರಾವೆಲ್ ಏಜೆನ್ಸಿ ಜೊತೆಗೆ ಒಪ್ಪಂದ ಮಾಡಿಕೊಂಡು.

ಪ್ರಯಾಣಿಕರ ಜೊತೆಗೆ ಪ್ರವಾಸಿ ಸ್ಥಳಗಳಿಗೆ ಅವರನ್ನು ಸೇಫ್ ಆಗಿ ಕರೆದುಕೊಂಡು ಹೋಗಿ ಬರುವುದು. ಇದರಿಂದ ಒಳ್ಳೆಯ ಲಾಭ ಪಡೆಯಬಹುದು. ಈ ಕೆಲಸಕ್ಕೆ ಡ್ರೈವಿಂಗ್ ಲೈಸೆನ್ಸ್ ಹಾಗೂ ಗಾಡಿಗೆ ಸಂಬಂಧಿಸಿದ ದಾಖಲೆಗಳು ಬಹಳ ಮುಖ್ಯವಾಗುತ್ತದೆ. ಹೀಗೆ ವಸ್ತುಗಳನ್ನು ಸಾಗಿಸುವುದಕ್ಕೆ ಕೋಲ್ಡ್ ಚೈನ್ ಸೇವೆ ಮೂಲಕ ಸಾಗಿಸುತ್ತಾರೆ. ಇದು ತಾಪಮಾನಕ್ಕೆ ಸಿಲುಕಿ ಹಾಳಾಗಬಹುದು. ಈ ಬ್ಯುಸಿನೆಸ್ ಶುರು ಮಾಡಲು ಹೂಡಿಕೆ ಜಾಸ್ತಿ ಬೇಕಾಗುತ್ತದೆ. ಹಾಗೆಯೇ ಇದರಿಂದ ಚೆನ್ನಾಗಿ ಹಣವನ್ನು ಗಳಿಸಬಹುದು. ಇದನ್ನು ಓದಿ..Business Ideas: ಮಹಿಳೆಯರು ಮನೆಯಲ್ಲಿಯೇ ಇದ್ದು ಹಣ ಸಂಪಾದನೆ ಮಾಡಬೇಕು ಎಂದರೆ, ಉತ್ತಮ ಬಿಸಿನೆಸ್ ಯಾವುದು ಗೊತ್ತೇ? ಕಷ್ಟ ಪಡದೆ ದುಡ್ಡು. ಹೇಗೆ ಗೊತ್ತೇ?

Comments are closed.