Akkineni Akhil: ನಾಗ ಚೈತನ್ಯ ಬಾಳಿನಲ್ಲಿ ಹುಳಿ ಹಿಂಡಿದ ಬಳಿಕ, ಸ್ವಂತ ಮಗನ ಬಾಳನ್ನು ಕೂಡ ಮುಗಿಸಿದ ಅಮಲಾ: ಮಾಡಿದ ಕೆಲಸಕ್ಕೆ ಮದುವೆ ಬಿಟ್ಟ ಅಖಿಲ್. ಏನಾಗಿದೆ ಗೊತ್ತೆ?
Akkineni Akhil: ತೆಲುಗು ಚಿತ್ರರಂಗದಲ್ಲಿ ಅಕ್ಕಿನೇನಿ ಕುಟುಂಬಕ್ಕೆ ಗೌರವ ಮತ್ತು ಹೆಸರು ಎರಡು ಕೂಡ ಇದೆ. ಈ ಕುಟುಂಬದಲ್ಲಿ ಚಿತ್ರರಂಗದಲ್ಲಿ ಎಷ್ಟು ದೊಡ್ಡ ಹೆಸರು ಮಾಡಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಆದರೆ ಅಕ್ಕಿನೇನಿ ನಾಗೇಶ್ವರ್ ರಾವ್ (Akkineni Nageshwar Rao) ಅವರಿದ್ದಾಗ ಈ ಕುಟುಂಬಕ್ಕೆ ಇದ್ದಷ್ಟು ಗೌರವ ಈಗ ಇಲ್ಲ, ಈಗ ಕೊಂಚ ಕಡಿಮೆ ಆಗಿದೆ ಎಂದು ಹೇಳಬಹುದು. ಏಕೆಂದರೆ ಅಕ್ಕಿನೇನಿ ಕುಟುಂಬದಲ್ಲಿ ಪರ್ಸನಲ್ ವಿಚಾರಗಳು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.

ಎಲ್ಲರಿಗೂ ಗೊತ್ತಿರುವ ಹಾಗೆ ನಾಗಾರ್ಜುನ (Nagarjuna) ಅವರು ಮೊದಲಿಗೆ ದಗ್ಗುಬಾಟಿ ರಾಮಾನಾಯ್ಡು ಅವರ ಮಗಳು ಲಕ್ಷ್ಮಿ ಅವರೊಡನೆ ಮದುವೆಯಾದರು, ಆದರೆ ನಾಗಚೈತನ್ಯ (Nagachaitanya) ಹುಟ್ಟಿದ ನಂತರ ಇಬ್ಬರ ನಡುವೆ ಮನಸ್ತಾಪ ಶುರುವಾಗಿ, ವಿಚ್ಛೇದನ ಪಡೆದರು. ನಂತರ ನ್ನಾಗಾರ್ಜುನ ಅವರು ಅಮಲಾ (Amala Akkineni) ಅವರನ್ನು ಮದುವೆಯಾಗಿ, ಅವರಿಬ್ಬರ ಮಗ ಅಖಿಲ್ ಅಕ್ಕಿನೇನಿ (Akhil Akkineni) ಜನಿಸಿದರು. ಇನ್ನು ನಾಗಚೈತ್ಯನ್ಯ ವಿಷಯದಲ್ಲಿ ಸಮಂತಾ (Samantha) ಅವರನ್ನು ಬಹಳಷ್ಟು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು, ಆದರೆ ಮದುವೆಯಾಗಿ ನಾಲ್ಕು ವರ್ಷ ಆಗುವುದಕ್ಕಿಂತ ಮೊದಲೇ ವಿಚ್ಛೇದನ ಪಡೆದರು. ಇದನ್ನು ಓದಿ..Honeyrose: ವಯಸ್ಸು ಆಯಿತು ಮದುವೆಯಾಗಿ ಅಂದರೆ, ಮದುವೆ ಬೇಡ ಆದರೆ ಅದೊಂದು ಇದ್ರೆ ಸಾಕು ಎಂದ ಹನಿ ರೋಜ್. ದೇಶವನ್ನೇ ನಿಲ್ಲಿಸಿದ ನಟಿ ಬಹಿರಂಗವಾಗಿ ಹೇಳಿದ್ದೇನು ಗೊತ್ತೆ?
ಅಖಿಲ್ ಅಕ್ಕಿನೇನಿ ಅವರ ವಿಚಾರದಲ್ಲಿ, ಕೈಗಾರಿಕೋದ್ಯಮಿ ಜಿವಿಕೆ ಅವರ ಮೊಮ್ಮಗಳು ಶ್ರೀಯಾ ಭೂಪಾಲ್ (Shriya Bhupal) ಅವರನ್ನು ಅಖಿಲ್ ಪ್ರೀತಿಸಿದ್ದರು. ಇಬ್ಬರಿಗೂ ಅದ್ಧೂರಿಯಾಗಿ ಎಂಗೇಜ್ಮೆಂಟ್ ಮಾಡಲಾಯಿತು. ಆ ಸಮಯದಲ್ಲಿ ಚೈತನ್ಯ ಹಾಗೂ ಅಖಿಲ್ ಇಬ್ಬರಿಗೂ ಒಟ್ಟಿಗೆ ಮದುವೆ ಮಾಡಬೇಕು ಎಂದು ಕೂಡ ಪ್ಲಾನ್ ಆಗಿತ್ತು. ಆದರೆ ಅಖಿಲ್ ಶ್ರೀಯಾ ನಡುವೆ ವೈಮನಸ್ಸು ಶುರುವಾಗಿ, ಇಬ್ಬರ ಎಂಗೇಜ್ಮೆಂಟ್ ಮುರಿದು ಬಿತ್ತು. ಬಳಿಕ ನಾಗಚೈತನ್ಯ ಅವರ ಮದುವೆಯಾಗಿ, ಆ ಮದುವೆ ಮುರಿದು ಬಿತ್ತು. ಈಗ ಅಮಲಾ ಅವರು ತಮ್ಮ ಮಗ ಅಖಿಲ್ ಗೆ ಮದುವೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರೆ. ಅಖಿಲ್ ಚಿತ್ರರಂಗಕ್ಕೆ ಬಂದು 9ವರ್ಷ ಕಳೆದಿದೆ, ಆದರೆ ಒಂದು ಬಿಗ್ ಹಿಟ್ ಸಿಕ್ಕಿಲ್ಲ..
ಜೊತೆಗೆ, ಅಖಿಲ್ ಗೆ ಮದುವೆ ವಯಸ್ಸು ಮೀರುತ್ತಿದೆ ಎಂದು ಬೇಗ ಮದುವೆ ಮಾಡಬೇಕು ಅಂದುಕೊಂಡಿದ್ದಾರಂತೆ ಅಮಲಾ, ಆದರೆ ನಾಗಾರ್ಜುನ ಅವರಿಗೆ ಮೊದಲು ಚೈತನ್ಯ ಮದುವೆ ಮಾಡಿ ನಂತರ ಅಖಿಲ್ ಮದುವೆ ಮಾಡಬೇಕು ಎಂದು ಅನ್ನಿಸಿದೆ. ಅಮಲಾ ಅವರು ಇದಕ್ಕೆ ಒಪ್ಪದೆ ಮೊದಲು ಅಖಿಲ್ ಮದುವೆ ಮಾಡಲೇಬೇಕು ಎಂದು ಹಠ ಮಾಡುತ್ತಿದ್ದಾರಂತೆ. ಈ ವಿಷಯವಾಗಿ ಈಗ ಅಕ್ಕಿನೇನಿ ಕುಟುಂಬದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ ಎಂದು ಮಾಹಿತಿಗಳ ಪ್ರಕಾರ ತಿಳಿದುಬಂದಿದೆ. ಚೈತನ್ಯ ಅವರ ಜೀವನ ಹೀಗಾಗುವುದಕ್ಕೆ ಒಂದರ್ಥದಲ್ಲಿ ಅಮಲಾ ಅವರೇ ಕಾರಣ, ಹಾಗಾಗಿ ತಮ್ಮ ಮಗನ ಜೀವನವನ್ನು ಈಗ ಅಮಲಾ ಅವರು ಹಾಳು ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Business Idea: ಇಡೀ ಭಾರತದಲ್ಲಿ ಡಿಮ್ಯಾಂಡ್ ಇರುವ ಈ ಉದ್ಯಮ ಆರಂಭಿಸಿ. ಲೈಫ್ ನಲ್ಲಿ ಬೇಗ ಸೆಟ್ಲ್ ಆಗಿ. ಅದು ನಿಮ್ಮ ಹಳ್ಳಿಯಲ್ಲಿಯೇ ಆರಂಭಿಸಿ, ಕಿಂಗ್ ಆಗಿ.
Comments are closed.