Avinash:ಅವಿನಾಶ್ ರವರ ಮನೆಯ ದೇವರ ಕೋಣೆಯಲ್ಲಿ ವಿಷ್ಣು ಸರ್ ಫೋಟೋ ಇರುವುದು ಯಾಕೆ ಗೊತ್ತೇ?? ತಿಳಿದರೆ ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.
Avinash: ವೀಕೆಂಡ್ ವಿತ್ ರಮೇಶ್ (Weekend with Ramesh) ಶೋನ 5ನೇ ಸೀಸನ್ ಈಗ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಮೂರು ವಾರಗಳು ಕಳೆದಿದ್ದು, ನಟಿ ರಮ್ಯ (Ramy), ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ (Prabhudeva) ಅವರು, ಡಾ.ಮಂಜುನಾಥ್ (Dr Manjunath), ದತ್ತಣ್ಣ (Dattanna) ಅವರು, ನಟ ಡಾಲಿ ಧನಂಜಯ್ (Daali Dhananjay) ಅವರು ಈವರೆಗಿನ ಸಂಚಿಕೆಗಳಲ್ಲಿ ಬಂದು, ಅವರ ಜೀವನದ ಕಥೆಯನ್ನು ವೀಕ್ಷಕರು ಎಂಜಾಯ್ ಮಾಡಿದ್ದಾರೆ. ಬಹಳಷ್ಟು ಕಲಿತಿದ್ದಾರೆ.

ಈ ವಾರ ಬರುವುದು ಯಾರು ಎನ್ನುವ ಕುತೂಹಲ ಜನರಲ್ಲಿತ್ತು, ಅದಕ್ಕೀಗ ಉತ್ತರ ಸಿಕ್ಕಿದ್ದು, ಈ ವಾರ ಸಾಧಕರ ಕುರ್ಚಿಯಲ್ಲಿ ಕೂರುವುದು ನಟ ಅವಿನಾಶ್ (Avinash) ಹಾಗೂ ಮಂಡ್ಯ ರಮೇಶ್ (Mandya Ramesh) ಅವರು. ಈ ವಾರದ ಪ್ರೊಮೋದಲ್ಲಿ ಅವಿನಾಶ್ ಅವರ ಎಪಿಸಸೋಡ್ ನಲ್ಲಿ ಒಂದು ಆಸಕ್ತಿಕರ ವಿಚಾರ ಬೆಳಕಿಗೆ ಬಂದಿದೆ, ಅದೇನೆಂದರೆ ಅವರ ಮನೆಯ ದೇವರಕೋಣೆಯಲ್ಲಿ ಸಾಹಸಿಂಹ ವಿಷ್ಣುವರ್ಧನ್ ಅವರ ಫೋಟೋ ಇಡಲಾಗಿದೆ. ಇದನ್ನು ಓದಿ..Akkineni Akhil: ನಾಗ ಚೈತನ್ಯ ಬಾಳಿನಲ್ಲಿ ಹುಳಿ ಹಿಂಡಿದ ಬಳಿಕ, ಸ್ವಂತ ಮಗನ ಬಾಳನ್ನು ಕೂಡ ಮುಗಿಸಿದ ಅಮಲಾ: ಮಾಡಿದ ಕೆಲಸಕ್ಕೆ ಮದುವೆ ಬಿಟ್ಟ ಅಖಿಲ್. ಏನಾಗಿದೆ ಗೊತ್ತೆ?
ಇದರ ಬಗ್ಗೆ ರಮೇಶ್ ಅವರು ಕೇಳಿ, ನಿಜಾನ ಎಂದು ಕೇಳಿದ್ದಕ್ಕೆ ಹೌದು ಎಂದು ಅವಿನಾಶ್ ಅವರು ಹೇಳಿದ್ದು, “ಹೃದಯದಲ್ಲಿ ಕುಳಿತಿರುವವರು ದೇವರ ಸ್ಥಾನದಲ್ಲಿ ಕೂರುವುದರಲ್ಲಿ ಏನು ದೊಡ್ಡ ವಿಷಯ..” ಎಂದು ಮಾಲವಿಕಾ ಅವರು ಉತ್ತರ ಕೊಟ್ಟಿದ್ದಾರೆ. ಮಾಳವಿಕಾ ಅವರ ಕುಟುಂಬ ವಿಷ್ಣುವರ್ಧನ್ ಅವರಿಗೆ ಬಹಳ ಆತ್ಮೀಯವಾಗಿದ್ದವರು. ಅವಿನಾಶ್ ಹಾಗೂ ವಿಷ್ಣುವರ್ಧನ್ ಅವರು ಆಪ್ತರು. ಮಾಳವಿಕಾ ಅವರಿಗು ವಿಷ್ಣುದಾದ ಅವರೊಡನೆ ಒಳ್ಳೆಯ ಒಡನಾಟ ಇತ್ತು, “ವಿಷ್ಣುವರ್ಧನ್ ಅವರು ತಂದೆಯ ನಮ್ಮ ಜೀವನದಲ್ಲಿ ಸ್ವರೂಪವಾಗಿದ್ದರು..
ಅವರು ನಮ್ಮನ್ನು ಬಿಟ್ಟು ಹೋಗಿಯೇ ಇಲ್ಲ..” ಎಂದಿದ್ದಾರೆ ಮಾಳವಿಕಾ.. ಅವಿನಾಶ್ ಅವರು ಮಾತನಾಡಿ, “ಅವರಿಗೆ ನಮ್ಮ ಮೇಲೆ ತುಂಬಾ ಪ್ರೀತಿ.. ಪ್ರತಿ ವಿಷಯದಲ್ಲೂ ಫೋನ್ ಮಾಡುತ್ತಿದ್ದರು..ಎಂದು ಅವಿನಾಶ್ ಅವರು ಹೇಳಿದ್ದಾರೆ. ಆಗ ರಮೇಶ್ ಅವರು ಆಪ್ತರಕ್ಷಕ ಎನ್ನುವುದು ಅವರ ಸಿನಿಮಾ ಟೈಟಲ್ ಮಾತ್ರವಲ್ಲ, ಅವರು ನೇಚರ್ ಅದಾಗಿತ್ತು..ಎಂದಿದ್ದಾರೆ.. ಇದೀಗ ಈ ಎಪಿಸೋಡ್ ನೋಡಲು ಅಭಿಮಾನಿಗಳು ಕೂಡ ಕಾತುರರಾಗಿದ್ದಾರೆ. ಇದನ್ನು ಓದಿ..Business Idea: ಇಡೀ ಭಾರತದಲ್ಲಿ ಡಿಮ್ಯಾಂಡ್ ಇರುವ ಈ ಉದ್ಯಮ ಆರಂಭಿಸಿ. ಲೈಫ್ ನಲ್ಲಿ ಬೇಗ ಸೆಟ್ಲ್ ಆಗಿ. ಅದು ನಿಮ್ಮ ಹಳ್ಳಿಯಲ್ಲಿಯೇ ಆರಂಭಿಸಿ, ಕಿಂಗ್ ಆಗಿ.
Comments are closed.