Air Cooler: ಜುಜುಬಿ ಬೆಲೆಯಲ್ಲಿ ಕಡಿಮೆ ಹಣಕ್ಕೆ ಸಿಗುತ್ತಿದೆ ಏರ್ ಕಲರ್: ಅದು ಕಡಿಮೆ ವಿದ್ಯುತ್ ಬಳಕೆ: ಬೆಲೆ ತಿಳಿದರೆ, ಇಂದೇ ಓಡಿ ಹೋಗಿ ಖರೀದಿ ಮಾಡ್ತೀರಾ. ಎಷ್ಟು ಗೊತ್ತೇ?
Air Cooler: ಇದು ಬೇಸಿಗೆಕಾಲ ಈ ಸಮಯದಲ್ಲಿ ಎಲ್ಲಾ ಕಡೆ ಬಿಸಿಲಿನ ತಾಪಮಾನ ಹೆಚ್ಚಾದಾಗ ಮನೆಯಲ್ಲಿ ಒಂದು ಕೂಲರ್ ಇರಬೇಕು ಎಂದು ಎಲ್ಲರೂ ಅಂದುಕೊಳ್ಳುವುದು ಖಂಡಿತ. ಇಂದು ನಾವು ನಿಮಗೆ ಕಡಿಮೆ ಬೆಲೆಯಲ್ಲಿ ಸಿಗುವ ಉತ್ತಮ ಗುಣಮಟ್ಟದ ಏರ್ ಕೂಲರ್ ಬಗ್ಗೆ ತಿಳಿಸುತ್ತೇವೆ. ಇದನ್ನು ಕಡಿಮೆ ಜಾಗದಲ್ಲಿ ಫಿಟ್ ಮಾಡಬಹುದು, ಹಾಗೆಯೇ ಈ ಕೂಲರ್ ಇನ್ ವರ್ಟರ್ ಮೂಲಕ ಕೆಲಸ ಮಾಡುತ್ತದೆ, ವಿದ್ಯುತ್ ಕೂಡ ಕಡಿಮೆ ಬಳಕೆ ಆಗುತ್ತದೆ. ಹೀಗೆ ಕಡಿಮೆ ವಿದ್ಯುತ್ ನಲ್ಲಿ ಕೆಲಸ ಮಾಡುವ ಏರ್ ಕೂಲರ್ ಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

Kenstar Nix Portable Table Top Mini Air Cooler: ಇದು ಪೋರ್ಟಬಲ್ ಆಗಿರುವ ಟೇಬಲ್ ಟಾಪ್ ಮಿನಿ ಏರ್ ಕೂಲರ್ ಆಗಿದ್ದು, ಮನೆಯಲ್ಲಿ ಸುಲಭವಾಗಿ ಬಳಸಬಹುದು. ನಿಮ್ಮ ಅಡುಗೆ ಮನೆಯಲ್ಲಿ ಸಹ ಈ ಕೂಲರ್ ಬಳಸಬಹುದು. ಇದು 80W ಪವರ್, ನೆಟ್ ಡಸ್ಟ್ ಫಿಲ್ಟರ್, ಹಾಗೂ 12 ಲೀಟರ್ ವಾಟರ್ ಟ್ಯಾಂಕರ್ ಜೊತೆಗೂಡಿ ಬರುತ್ತದೆ. ಈ ಕೂಲರ್ ಅನ್ನು ನೀವು ನಿಮಗೆ ಬೇಕಾದಾಗ ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು. ಇದನ್ನು ಓದಿ..Business Idea: ನೀವು ಕೂಡ ಟ್ರಾವೆಲ್ಸ್ ಉದ್ಯಮವನ್ನು ಮಾಡಬೇಕು ಎಂದರೆ, ಏನು ಮಾಡಬೇಕು ಗೊತ್ತೇ? ಅದೆಷ್ಟು ಸುಲಭ ಗೊತ್ತೇ?? ನೋಡಿ, ಆರಂಭಿಸಿ, ಶ್ರೀಮಂತರಾಗಿ.
Symphony Touch 20 Personal Air Cooler: ಈ ಕೂಲರ್ ನ ಸಾಮರ್ಥ್ಯ 20 ಲೀಟರ್ ವಾಟರ್ ಟ್ಯಾಂಕ್. ಈ ಕೂಲರ್ ipure ಟೆಕ್ನಾಲಜಿ ಇಂದ ಮಾಡಲ್ಪಟ್ಟಿದೆ. ಹಾಗೆಯೇ ಇದು ತಯಾರಾಗಿರುವುದು ಒಳ್ಳೆಯ ಕ್ವಾಲಿಟಿ ಪ್ಲಾಸ್ಟಿಕ್ ಬಾಡಿಯಿಂದ ಮಾಡಲಾಗಿದೆ. ಚಿಕ್ಕ ರೂಮ್ ಗಳಿಗೆ ಈ ಏರ್ ಕೂಲರ್ ಹೇಳಿ ಮಾಡಿಸಿದ ಹಾಗೆ ಇದೆ. ಈ ಕೂಲರ್ ನ ಬೆಲೆ ಶುರುವಾಗುವುದು, ₹4000 ರೂಪಾಯಿಯಿಂದ ಶುರುವಾಗುತ್ತದೆ.
Bajaj PX 97 Torque New 36L Personal Air Cooler: ಈ ಏರ್ ಕೂಲರ್ ನ ಸಾಮರ್ಥ್ಯ 36 ಲೀಟರ್ ಆಗಿದೆ. ಹಾಗೆಯೇ ಈ ಏರ್ ಕೂಲರ್ ಗೆ 2 ವರ್ಷಗಳ ವಾರಂಟಿ ಕೂಡ ಇದೆ. ಟರ್ಬೋ ಫ್ಯಾನ್ ಟೆಕ್ನಾಲಜಿ ಇಂದ ತಯಾರಾಗಿರುವ ಈ ಏರ್ ಕೂಲರ್, ಅತ್ಯುತ್ತಮವಾದ ಪ್ರಾಡಕ್ಟ್ ಇದಾಗಿದೆ. ಜೊತೆಗೆ ಮನಸ್ಸಿಗೆ ಹಾಯ್ ಎನ್ನಿಸುವಂಥ ಒಳ್ಳೆಯ ಗಾಳಿ ನೀಡುತ್ತದೆ. ಈ ಕೂಲರ್ ನಲ್ಲಿ ಗಾಳಿಯ ಸ್ಪೀಡ್ ಅನ್ನು ಕೂಡ ಹೆಚ್ಚು ಕಡಿಮೆ ಮಾಡಬಹುದು. ಇದನ್ನು ಓದಿ..Finance: ನಿಮ್ಮ ಬ್ಯಾಂಕ್ ಖಾತೆಯಿಂದ ತಿಳಿಯದಂತೆ 436 ಕಟ್ ಮಾಡಿದ್ದರ?? ತಿಳಿದುಕೊಂಡು ಹೀಗೆ ಮಾಡಿದರೆ, ಸಾಕು. ನಿಮ್ಮ ಹಣ ಸೇಫ್.
Comments are closed.