Vishnuvardhan: ವಿಷ್ಣು ಸರ್ ಎಂದರೆ ಅಪಾರ ಗೌರವ ತೋರುವ ಸುದೀಪ್ ರವರು, ಅದೊಂದು ವಿಚಾರಕ್ಕೆ ಮಾತ್ರ ಕೋಪ ಮಾಡಿಕೊಂಡಿದ್ದಾರೆ, ಯಾಕೆ ಗೊತ್ತೆ?

Vishnuvardhan: ಸಾಹಸಸಿಂಹ ವಿಷ್ಣುವರ್ಧನ್ ಕನ್ನಡದ ಮೇರು ನಟರಲ್ಲಿ ಒಬ್ಬರು. ಇವರನ್ನು ಫೀನಿಕ್ಸ್ ಆಫ್ ಇಂಡಿಯನ್ ಸಿನಿಮಾ ಎಂದೇ ಕರೆಯುತ್ತಿದ್ದರು. ವಿಷ್ಣುವರ್ಧನ್ ಅವರು ಇಂದು ಅಭಿಮಾನಿಗಳಿಂದ, ಕುಟುಂಬದಿಂದ ಅಗಲಿರಬಹುದು, ಆದರೆ ಎಲ್ಲರ ಮನಸ್ಸಿನಲ್ಲಿ ಇಂದಿಗೂ ವಿಷ್ಣುದಾದ ಅವರು ಅಚ್ಚಳಿಯದೆ ಉಳಿದಿದ್ದಾರೆ. ಈಗಲೂ ಅಭಿಮಾನಿಗಳು ಪ್ರತಿದಿನ ಅವರನ್ನು ನೆನೆಯುತ್ತಾರೆ.

sudeep is unhappy about vishnuvardhan Vishnuvardhan:
Vishnuvardhan: ವಿಷ್ಣು ಸರ್ ಎಂದರೆ ಅಪಾರ ಗೌರವ ತೋರುವ ಸುದೀಪ್ ರವರು, ಅದೊಂದು ವಿಚಾರಕ್ಕೆ ಮಾತ್ರ ಕೋಪ ಮಾಡಿಕೊಂಡಿದ್ದಾರೆ, ಯಾಕೆ ಗೊತ್ತೆ? 2

ವಿಷ್ಣುದಾದ ಅವರ ಸಿನಿಮಾಗಳು ಟಿವಿಯಲ್ಲಿ ಬಂದರೆ ಕುಳಿತು ನೋಡುತ್ತಾರೆ, ಸೋಷಿಯಲ್ ಮೀಡಿಯಾದಲ್ಲಿ ಅವರ ಮಾತುಗಳನ್ನು ಹಂಚಿಕೊಳ್ಳುತ್ತಾರೆ. ಹೀಗೆ ಕರ್ನಾಟಕ ಮಾತ್ರವಲ್ಲದೆ ಹೊರಗಡೆ ಇರುವ ಯಾವ ಅಭಿಮಾನಿ ಕೂಡ ವಿಷ್ಣುದಾದ ಅವರನ್ನು ಇಂದಿಗೂ ಮರೆತಿಲ್ಲ. ಅತಿಹೆಚ್ಚು ಮಹಿಳಾ ಅಭಿಮಾನಿಗಳು ಕೂಡ ಇದ್ದಿದ್ದು ವಿಷ್ಣುವರ್ಧನ್ ಅವರಿಗೆ ಎನ್ನುವುದು ಮತ್ತೊಂದು ವಿಶೇಷ ಆಗಿದೆ.. ಇದನ್ನು ಓದಿ..Avinash:ಅವಿನಾಶ್ ರವರ ಮನೆಯ ದೇವರ ಕೋಣೆಯಲ್ಲಿ ವಿಷ್ಣು ಸರ್ ಫೋಟೋ ಇರುವುದು ಯಾಕೆ ಗೊತ್ತೇ?? ತಿಳಿದರೆ ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.

ನಟ ಕಿಚ್ಚ ಸುದೀಪ್ (Sudeep) ಅವರು ಕೂಡ ವಿಷ್ಣುದಾದ ಅವರ ಅಭಿಮಾನಿ, ವಿಷ್ಣುದಾದ ಅವರೊಡನೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದರು. ಮಾತಾಡ್ ಮಾತಾಡು ಮಲ್ಲಿಗೆ ಸಿನಿಮಾದಲ್ಲಿ ವಿಷ್ಣುದಾದ ಅವರೊಡನೆ ನಟಿಸಿದ್ದರು ಕಿಚ್ಚ. ಸುದೀಪ್ ಅವರಿಗೆ ವಿಷ್ಣುದಾದ ಅವರನ್ನು ಕಂಡರೆ ತುಂಬಾ ಪ್ರೀತಿ, ಆದರೆ ಅದೊಂದು ವಿಷಯಕ್ಕೆ ವಿಷ್ಣುದಾದ ಅವರ ಮೇಲೆ ಸುದೀಪ್ ಅವರಿಗೆ ಕೋಪ ಇದೆಯಂತೆ. ಅದು ಯಾವ ವಿಷಯಕ್ಕೆ ? ಕಾರಣ ಏನು ಗೊತ್ತಾ?

ಸುದೀಪ್ ಅವರೇ ಒಂದು ಸಾರಿ ಬಹಿರಂಗವಾಗಿ ಹೇಳಿಕೊಂಡಿದ್ದರು, “ನಿಮ್ಮನ್ನು ಕಂಡರೆ ನನಗೆ ಎಷ್ಟು ಪ್ರೀತಿ ಇದೆಯೋ, ಅದೊಂದು ವಿಷಯಕ್ಕೆ ನಿಮ್ಮ ಮೇಲೆ ಅಷ್ಟೇ ಕೋಪ ಇದೆ..ನಿಮ್ಮ ಮೇಲೆ ನನಗೆ ಎಷ್ಟು ಪ್ರೀತಿ ಇದೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ನಿಮ್ಮ ಮೇಲೆ ಅಷ್ಟೇ ಕೋಪ ಇದೆ.. ನೀವಿಲ್ಲದೆ ನಾವು ಅನಾಥರಾಗಿದ್ದೀವಿ.. ತುಂಬಾ ಬೇಗ ನೀವು ಹೊರಟು ಹೋದ್ರಿ.. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತು ಗೊತ್ತಿಲ್ಲ, ಆದರೆ ನಮಗೆ ನಿಮ್ಮ ಅಗತ್ಯ ತುಂಬಾ ಇತ್ತು..ನಿಮ್ಮನ್ನು ಯಾವಾಗಲೂ ನೆನೆಪು ಮಾಡಿಕೊಳ್ಳುವ ಪ್ರೀತಿಸುವ ಅಭಿಮಾನಿಗಳಲ್ಲಿ ನಾನು ಒಬ್ಬ..”ಎಂದು ಸುದೀಪ್ ಅವರು ಹೇಳಿಕೊಂಡಿದ್ದರು. ಇದನ್ನು ಓದಿ..Business Idea: ಇಡೀ ಭಾರತದಲ್ಲಿ ಡಿಮ್ಯಾಂಡ್ ಇರುವ ಈ ಉದ್ಯಮ ಆರಂಭಿಸಿ. ಲೈಫ್ ನಲ್ಲಿ ಬೇಗ ಸೆಟ್ಲ್ ಆಗಿ. ಅದು ನಿಮ್ಮ ಹಳ್ಳಿಯಲ್ಲಿಯೇ ಆರಂಭಿಸಿ, ಕಿಂಗ್ ಆಗಿ.

Comments are closed.